Select Your Language

Notifications

webdunia
webdunia
webdunia
webdunia

ನಾಪತ್ತೆಯಾಗಿದ್ದ ಲಂಡನ್‌ ಯುವತಿ ಮುಂಬೈಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಲಂಡನ್‌ ಯುವತಿ ಮುಂಬೈಯಲ್ಲಿ ಪತ್ತೆ
ಮುಂಬಯಿ , ಶುಕ್ರವಾರ, 4 ಏಪ್ರಿಲ್ 2014 (18:34 IST)
ಇಂಗ್ಲೆಂಡಿನ 21 ವರ್ಷದ ಯುವತಿಯೊಬ್ಬಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಪತ್ತೆಯಾದಳು. ಪ್ರಕರಣವನ್ನು ದಾಖಲಿಸಿಕೊಂಡ ಪೋಲಿಸರು ಅವಳನ್ನು ಹುಡುಕ ತೊಡಗಿದರು. ಕೊನೆಗೂ ಆಕೆ ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ.
PTI

ವಿದೇಶಿ ಮಹಿಳೆ ಸೋಮವಾರ ಸಂಜೆ ವಿಮಾನದಲ್ಲಿ ಕುಳಿತು ಮರುದಿನ ಲಂಡನ್ ತಲುಪ ಬೇಕಾಗಿತ್ತು ಎಂದು ಪೊಲೀಸ್ ಸಹಾಯಕ ಕಮೀಷನರ್ ಮಧುಕರ್ ಸಾಂಕೆ ತಿಳಿಸಿದ್ದಾರೆ.

ಆಕೆ ವಿಮಾನ ನಿಲ್ದಾಣದಲ್ಲಿ ಸಿಕ್ಕದಿದ್ದಾಗ ಆಕೆಯ ಪೋಷಕರು ಬ್ರಿಟಿಷ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು. ರಾಯಭಾರಿ ಕಚೇರಿಯವರು ಮೆಟ್ರೋಪಾಲಿಟನ್ ಪೊಲೀಸರನ್ನು ಸಂಪರ್ಕಿಸಿ, ಆಕೆ ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada