Select Your Language

Notifications

webdunia
webdunia
webdunia
webdunia

ಜಿಂಕೆ ಮರೀನಾ. ಅದು ತಾಯಿ ಪ್ರೀತಿನಾ?

ಜಿಂಕೆ ಮರೀನಾ. ಅದು ತಾಯಿ ಪ್ರೀತಿನಾ?
PTI
ನೀವಿದನ್ನು ಹೇಗೆ ಬೇಕಿದ್ದರೂ ಕರೆಯ ಬಹುದು. ಅದು ತಾಯಿ ಹೃದಯ ಅನ್ನಿ, ಪ್ರಾಣಿ ಪ್ರೀತಿ ಅನ್ನಿ ಅಥವಾ ಈ ಪ್ರೀತಿಗೆ ಇನ್ಯಾವ ವ್ಯಾಖ್ಯಾನ ಬೇಕಿದ್ದರೂ ಕೊಡಿ. ಈ ಅಪರೂಪದ ದೃಶ್ಯ ಪಿಟಿಐ ಸೆರೆಗೆ ಸಿಕ್ಕಿದ್ದು ಬಿಕನೇರ್‌ನ ಹಳ್ಳಿಯೊಂದರಲ್ಲಿ. ಗಾಯಗೊಂಡ ಜಿಂಕೆ ಮರಿಗೆ ಈ ತಾಯಿಯ ಎದೆಹಾಲಿನ ಆಸರೆ. ಪ್ರಾಣಿಗಳು ಮತ್ತು ಮರಗಿಡಗಳನ್ನು ಕಾಪಾಡುವುದು 'ಧರ್ಮ' ಎಂಬುದಾಗಿ ಬಿಶ್ನೋಯಿಗಳು ಪರಿಗಣಿಸುತ್ತಾರಂತೆ. ಇದುವೇ ನೈಜ ಧರ್ಮವಲ್ಲವೇ?

Share this Story:

Follow Webdunia kannada