Webdunia - Bharat's app for daily news and videos

Install App

ಗೋವಾ ಕಟ್ಟಡ ಕುಸಿತದಲ್ಲಿ 17 ಜನರ ಸಜೀವ ಸಮಾಧಿ

Webdunia
ಸೋಮವಾರ, 6 ಜನವರಿ 2014 (17:06 IST)
PR
PR
ನಿನ್ನೆ ರಾತ್ರಿ ಗೋವಾದ ಕೆನಕೋನಾ ಪಟ್ಟಣದಲ್ಲಿ ಕುಸಿದುಬಿದ್ದ ಐದು ಮಹಡಿಗಳ ಕಟ್ಟಡದಿಂದ ಇನ್ನಷ್ಟು ಮೃತದೇಹಗಳನ್ನು ನಿನ್ನೆ ರಾತ್ರಿ ತೆಗೆಯಲಾಗಿದ್ದು, ಕಟ್ಟಡದ ಅವಶೇಷದಲ್ಲಿ ಸಜೀವ ಸಮಾಧಿಯಾದವರ ಸಂಖ್ಯೆ 17ಕ್ಕೇರಿದೆ. ಇನ್ನೂ 12 ಕ್ಕಿಂತ ಹೆಚ್ಚು ಜನರು ಅವಶೇಷಗಳಲ್ಲಿ ಹುದುಗಿಹೋಗಿರಬಹುದೆಂದು ಶಂಕಿಸಲಾಗಿದ್ದು, ಸೇನಾ ಸಿಬ್ಬಂದಿ ಮತ್ತು ಸ್ಥಳೀಯ ನಾಗರಿಕ ಸಂಸ್ಥೆಗಳು ಅವಶೇಷ ತೆರವು ಮಾಡುವ ಯಂತ್ರದೊಂದಿಗೆ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಈ ಕಟ್ಟಡ ಕುಸಿದಾಗ ಸುಮಾರು 50 ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದು, ಇನ್ನೂ 12ಕ್ಕಿಂತ ಹೆಚ್ಚು ಜನರು ಅವಶೇಷಗಳಲ್ಲಿ ಸಿಕ್ಕಿಬಿದ್ದಿರಬಹುದೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಒಂದು ವರದಿಯಲ್ಲಿ 60ಕ್ಕೂ ಹೆಚ್ಚು ಜನರು ಅವಶೇಷಗಳಲ್ಲಿ ಸಿಕ್ಕಿಬಿದ್ದಿದ್ದಾರೆಂದು ತಿಳಿಸಿದೆ.ಐದು ಮಹಡಿಗಳ ಈ ಕಟ್ಟಡ ಕನಕೋನಾ ಪಟ್ಟಣದ ಚಾವ್ಡಿ ಬಳಿ ನಿರ್ಮಾಣ ಹಂತದಲ್ಲಿದ್ದಾಗಲೇ ಕುಸಿದುಬಿದ್ದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments