Webdunia - Bharat's app for daily news and videos

Install App

ಕಾಮುಕರ ದೌರ್ಜನ್ಯ : ಚಲಿಸುವ ರಿಕ್ಷಾದಿಂದ ಜಂಪ್ ಮಾಡಿದ ಅಮೆರಿಕ ವಿದ್ಯಾರ್ಥಿನಿ

Webdunia
ಸೋಮವಾರ, 31 ಮಾರ್ಚ್ 2014 (16:23 IST)
ಲಕ್ನೋ: ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮೂವರು ಕಾಮುಕರಿಂದ ತಪ್ಪಿಸಿಕೊಳ್ಳಲು ಅಮೆರಿಕದ ವಿದ್ಯಾರ್ಥಿನಿಯೊಬ್ಬಳು ಚಲಿಸುವ ಆಟೋರಿಕ್ಷಾದಿಂದ ಜಂಪ್ ಮಾಡಿ ಘಟನೆ ನಡೆದಿದೆ.ಮಾಧ್ಯಮದ ವರದಿಗಳ ಪ್ರಕಾರ, ಈ ದುರ್ದೈವಿ ಯುವತಿ ಶನಿವಾರ ತಡರಾತ್ರಿ ತುಲಿಯಾಗಂಜ್‌ನಲ್ಲಿ ರಿಕ್ಷಾ ಹತ್ತಿದ್ದಳು. ಎಲ್ಲ ಪ್ರಯಾಣಿಕರು ವಿವಿಧ ಸ್ಥಳಗಳಲ್ಲಿ ವಾಹನದಿಂದ ಇಳಿದುಹೋದ ಬಳಿಕ ರಿಕ್ಷಾ ಚಾಲಕ ತನ್ನ ಇಬ್ಬರು ಸ್ನೇಹಿತರ ಜತೆಗೂಡಿ ಸುಮಾರು 20 ನಿಮಿಷಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದರು.

ನಾನು ಗಟ್ಟಿಯಾದ ಧ್ವನಿಯಲ್ಲಿ ಕೂಗಿಕೊಂಡಾಗ,ವಾಹನದಲ್ಲಿ ಸಂಗೀತದ ವಾಲ್ಯೂಮ್ ಹೆಚ್ಚಿಸಿದರು. ಆಟೋ ಕೈಸರ್‌ಬಾಗ್‌ನಲ್ಲಿ ಸ್ವಲ ನಿಧಾನವಾದಾಗ ಚಲಿಸುತ್ತಿದ್ದ ವಾಹನದಿಂದ ಹಾರಿದ ಯುವತಿ ಟೆಂಪೋದ ನಂಬರ್ ನೋಟ್ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದಳು. ಪೊಲೀಸರು ಟೆಂಪೋ ಚಾಲಕ ವೀರು ಮತ್ತು ಅವನ ಸ್ನೇಹಿತ ರಾಜನ್ ಮತ್ತು ಅಯೂಷ್‌ನನ್ನು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳನ್ನು ಗುರುತಿಸುವುದಕ್ಕಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯ ಎದುರು ಪೆರೇಡ್ ನಡೆಸಲಾಗುತ್ತದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ