Webdunia - Bharat's app for daily news and videos

Install App

ಕಾಪಾಡ್ರಪ್ಪೋ.. ಬ್ರಹ್ಮಕುಮಾರಿ ಆಶ್ರಮದ ಮಹಿಳೆಯರು ಸಲಿಂಗ ಕಾಮಿಗಳು.

Webdunia
ಗುರುವಾರ, 26 ಸೆಪ್ಟಂಬರ್ 2013 (12:53 IST)
PTI
PTI
ಪ್ರಜಾಪಿತ ಬ್ರಹ್ಮಕುಮಾರಿ ಸೇವಾ ಸಂಸ್ಥೆಯ 22 ವರ್ಷದ ಸೇವಕಿಯೊಬ್ಬರು ನಗರದ ಠಾಣೆಯೊಂದರಲ್ಲಿ ದೂರೊಂದನ್ನು ದಾಖಲಿಸಿದ್ದಾರೆ. ಆಶ್ರಮದಲ್ಲಿರುವ ಪುರುಷ ವ್ಯವಸ್ಥಾಪಕರೊಬ್ಬರು ತನ್ನ ಮೇಲೆ ಸತತವಾಗಿ ನಾಲ್ಕು ವರ್ಷಗಳಿಂದ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಅಷ್ಟೇ ಅಲ್ಲ, ಇನ್ನೊಂದು ಶಾಕ್ ಕೂಡ ನೀಡಿದ್ದಾಳೆ. ಅದೇನಪ್ಪಾ ಅಂದ್ರೆ ಇಂದೋರ್‌ನಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮದಲ್ಲಿರುವ ಎಲ್ಲಾ ಮಹಿಳಾ ಸೇವಕಿಯರೂ ಸಲಿಂಗ ಕಾಮಿಗಳಂತೆ..!!

ಬ್ರಹ್ಮಕುಮಾರಿ ಆಶ್ರಮದ ಸೇವಕಿಯಾಗಿರುವ ಪ್ರತಿಮಾ ಕುಮಾರಿ ಈ ಬಗ್ಗೆ ಹೇಳಿದ್ದೇನು ಗೊತ್ತಾ? "ನಾನು ಬ್ರಹ್ಮಕುಮಾರಿ ಆಶ್ರಮದಲ್ಲಿ ಇದೆಲ್ಲವನ್ನು ನೋಡಿದ್ದೇನೆ. ನಮಗಿದು ಹೊಸದಲ್ಲ. ಎಲ್ಲಾ ಸೇವಕಿಯರು ಸಲಿಂಗ ಕಾಮಿಗಳು. ಇಲ್ಲಿ ಎಲ್ಲರೂ ಒಬ್ಬೊಬ್ಬರೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾರೆ. ಪರಸ್ಪರ ದೇಹ ಸುಖವನ್ನು ಅನುಭವಿಸುತ್ತಾರೆ. ಗಂಡು ಇಲ್ಲದಿದ್ದರೂ ಹೆಣ್ಣುಗಳೇ ಗಂಡಿನಂತೆ ಕಾಮ ತೀರಿಸುತ್ತಾರೆ. ಅಷ್ಟರಮಟ್ಟಿಗೆ ಇಲ್ಲಿನ ಸೇವಕಿಯರು ಸಲಿಂಗ ಕಾಮಕ್ಕೆ ಒಗ್ಗಿ ಪಳಗಿದ್ದಾರೆ. ನಾನು ಆರಂಭದಲ್ಲಿ ಇಂದೋರ್‌ನಲ್ಲಿ ಇರುವ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯಕ್ಕೆ ಸೇರಿದಾಗ ನನಗೂ ಇಂತಹ ಸಮಸ್ಯೆಗಳು ಎದುರಾಗಿದ್ದವು. ನನ್ನನ್ನೂ ತಮ್ಮ ಕಾಮ ತೃಷೆಗೆ ಇಲ್ಲಿನವರು ಬಳಸಿಕೊಂಡಿದ್ದಾರೆ ಎಂದು ಆಕೆ ಹೇಳಿದ್ದಾಳೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ