Select Your Language

Notifications

webdunia
webdunia
webdunia
webdunia

ಐವರು ಆರೋಪಿಗಳಿಂದ ಗ್ಯಾಂಗ್‌ರೇಪ್: ನಾಲ್ವರ ಬಂಧನ

ಐವರು ಆರೋಪಿಗಳಿಂದ ಗ್ಯಾಂಗ್‌ರೇಪ್: ನಾಲ್ವರ ಬಂಧನ
ನೊಯ್ಡಾ , ಸೋಮವಾರ, 31 ಮಾರ್ಚ್ 2014 (15:39 IST)
ಮುಂಬೈನಲ್ಲಿ ಪತ್ರಕರ್ತೆಯೊಬ್ಬಳ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮತ್ತೆ. ಇಂತಹ ಘಟನೆ ರಾಜಧಾನಿ ನವಹೆಹಲಿಯ ಪಕ್ಕದಲ್ಲಿರುವ ನೊಯ್ಡಾದಲ್ಲಿ ವರದಿಯಾಗಿದೆ.

ವರದಿಗಳ ಪ್ರಕಾರ, ಐವರು ಆರೋಪಿಗಳ ತಂಡ 22 ವರ್ಷ ವಯಸ್ಸಿನ ಯುವತಿಯ ಮೇಲೆ ಹೀನಾಯವಾಗಿ ಗ್ಯಾಂಗ್‌ರೇಪ್ ಎಸಗಿ ಪರಾರಿಯಾಗಿದೆ.

ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ಮತ್ತೊಬ್ಬನ ಬಂಧನಕ್ಕಾಗಿ ಜಾಲ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada