Webdunia - Bharat's app for daily news and videos

Install App

ಎರಡು ಗರ್ಭಾಶಯಗಳನ್ನು ಹೊಂದಿದ ಮಹಿಳೆಯಿಂದ ಅವಳಿ ಮಕ್ಕಳಿಗೆ ಜನ್ಮ

Webdunia
ಬುಧವಾರ, 4 ಡಿಸೆಂಬರ್ 2013 (15:16 IST)
PTI
ಎರಡು ಗರ್ಭಾಶಯಗಳನ್ನು ಹೊಂದಿದ ನಾಸಿಕ್ ಮೂಲದ ಮಹಿಳೆಯೊಬ್ಬಳು ಅನೇಕ ಅಡೆತಡೆಗಳ ಮಧ್ಯೆಯೂ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

22 ವರ್ಷ ವಯಸ್ಸಿನ ತೃಪ್ತಿ ಲೌಹಾರ್ ಎನ್ನುವ ಗರ್ಭಿಣಿ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಆಕೆಗೆ ಎರಡು ಗರ್ಭಶಾಯಗಳಿದ್ದು,ಪ್ರತಿಯೊಂದು ಗರ್ಭಾಶಯದಲ್ಲಿ ಒಂದೊಂದು ಮಗು ಪತ್ತೆಯಾಗಿತ್ತು.

22 ವರ್ಷ ವಯಸ್ಸಿನ ತೃಪ್ತಿ ಎನ್ನುವ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡುವ ಮುನ್ನ ಒಂದು ತಿಂಗಳುಗಳ ಕಾಲ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು. ತಜ್ಞ ವೈದ್ಯರ ತಂಡ ನಿರಂತರವಾಗಿ ಆಕೆಯ ದೇಹಸ್ತಿತಿಯ ಮೇಲೆ ಗಮನಹರಿಸಿತ್ತು.

ವಿಶ್ವದ 100 ಮಹಿಳೆಯರು ಮಾತ್ರ ಎರಡು ಗರ್ಭಾಶಯಗಳನ್ನು ಹೊಂದಿದ್ದಾರೆ. ಆ ಗುಂಪಿನಲ್ಲಿ ಮಹಿಳೆ ಸ್ಥಾನ ಪಡೆದಿದ್ದಾಳೆ. ಅವಳಿ ಮಕ್ಕಳು ಆರೋಗ್ಯವಾಗಿದ್ದು, ವೈದ್ಯರು ನಿರಂತರವಾಗಿ ನಿಗಾವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಎರಡು ಗರ್ಭಾಶಯಗಳನ್ನು ಹೊಂದಿರುವ ಬಗ್ಗೆ ಆ ಮಹಿಳೆಗೆ ಮಾಹಿತಿಯಿರಲಿಲ್ಲ. ವೈದ್ಯರು ಪರೀಕ್ಷೆಯ ನಂತರ ಆಕೆಗೆ ಮಾಹಿತಿ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments