Webdunia - Bharat's app for daily news and videos

Install App

ಅಪ್ರಾಪ್ತ ಬಾಲಕಿಯ ಮೇಲೆ 2 ಗಂಟೆಯಲ್ಲಿ 8 ಬಾರಿ ಗ್ಯಾಂಗ್‌ರೇಪ್ ಎಸಗಿದ ದುಷ್ಟರು

Webdunia
ಮಂಗಳವಾರ, 7 ಜನವರಿ 2014 (15:25 IST)
PR
ದೇಶಾದ್ಯಂತ ಕುತೂಹಲ ಕೆರಳಿಸಿದ್ದ ದೆಹಲಿಯ ನಿರ್ಭಯ ಮೇಲಿನ ಅತ್ಯಾಚಾರದ ಬಳಿಕ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದರೂ ಗ್ಯಾಂಗ್‌ರೇಪ್ ಘಟನೆಗಳು ಅವ್ಯಾಹವಾಗಿ ಮುಂದುವರಿದಿವೆ.ಇದೀಗ, ಕೊಲ್ಕತ್ತಾದಲ್ಲಿ ಮತ್ತೊಂದು ಗ್ಯಾಂಗ್ ರೇಪ್ ಪ್ರಕರಣ ವರದಿಯಾಗಿದೆ.

ಕೊಲ್ಕತ್ತಾ ನಗರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಆರೋಪಿಗಳು ಆಕೆಯನ್ನು ಜೀವಂತವಾಗಿ ದಹಿಸಿದ್ದಾರೆ. ಈ ರೇಪ್‌ ಘಟನೆಗೆ ಸಂಬಂಧಿಸಿದಂತೆ ವರದಿಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ . ಪ್ರಕರಣ ಕುರಿತಂತೆ ಪೋಲಿಸರು ನ್ಯಾಯಾಲಯದಲ್ಲಿ ಚಾರ್ಜ್‌ ಸೀಟ್ ದಾಖಲಿಸಿದ್ದಾರೆ.

PR
25 ಅಕ್ಟೋಬರ್‌ ರಾತ್ರಿ 16 ವರ್ಷದ ಬಾಲಕಿಯ ಮೇಲೆ 6 ದುಷ್ಕರ್ಮಿಗಳು 8 ಬಾರಿ ರೇಪ್ ಮಾಡಿದ್ದಾರೆ ಎಂದು ಪೊಲೀಸರು ಚಾರ್ಜ್‌ಸೀಟ್‌ನಲ್ಲಿ ದಾಖಲಿಸಿದ್ದಾರೆ. ಘಟನೆಯ ನಂತರ ಆರೋಪಿಗಳು 16 ವರ್ಷದ ಬಾಲೆಯ ಮೈಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಈ ಘಟನೆ ಕುರಿತು ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

17 ಡಿಸೆಂಬರ್‌ನ ಚಾರ್ಜ್‌ಸೀಟ್ ಪ್ರಕಾರ , ರೇಪ್ ಆದ ಬಳಿಕ ಬಾಲಕಿ ಮೂರ್ಛೆ ಹೊಂದಿದ್ದಳು. ಹತ್ತಿರದ ಗಾರ್ಡನ ಹತ್ತಿರ ಆಕೆಯನ್ನು ಎಸೆದಿದ್ದಾರೆ. ಜನರು ಆಕೆಯನ್ನು ಅವಳ ಮನೆಗೆ ತಲುಪಿಸಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments