Webdunia - Bharat's app for daily news and videos

Install App

ಹುಡುಗಿಯರು ಜೀನ್ಸ್‌ ಧರಿಸಬಾರದು: ಉತ್ತರಪ್ರದೇಶದ ಮಹಾಪಂಚಾಯತ್ ಆದೇಶ

Webdunia
ಮಂಗಳವಾರ, 1 ಏಪ್ರಿಲ್ 2014 (14:15 IST)
ಉತ್ತರಪ್ರದೇಶ ಪಟ್ಟಣದಲ್ಲಿ ನಡೆದ ಒಂದು ಮಹಾಪಂಚಾಯತ್‌ನಲ್ಲಿ ಹುಡುಗಿಯರು ಜೀನ್ಸ್ ಧರಿಸುವುದನ್ನು ತಡೆಯಬೇಕು ಎಂದು ಆದೇಶ ನೀಡಲಾಗಿದೆ.

2 ದಿನಗಳ ಹಿಂದೆ ನಡೆದ ಮಹಾಪಂಚಾಯತ್‌ ಸಭೆಯಲ್ಲಿ ಈ ಆದೇಶವನ್ನು ನೀಡಲಾಗಿದ್ದು, ಸಭೆಯಲ್ಲಿ 52 ಹಳ್ಳಿಗಳಿಂದ ಬಂದ ಸಾವಿರಾರು ಸಂಖ್ಯೆಯ ಜನ ಭಾಗವಹಿಸಿದ್ದರು. ಹೆಚ್ಚಿನವರು ಉತ್ತರಪ್ರದೇಶ, ರಾಜಸ್ಥಾನ ಮತ್ತು ಹರಿಯಾಣಾ ರಾಜ್ಯದ ಯಾದವ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಸಾರ್ವಜನಿಕವಾಗಿ ಈ ಆದೇಶವನ್ನು ಜಾರಿ ಮಾಡಲಾಗಿದೆ ಎಂದು ಬರ್ಸಾನಾದ ಮುಖಂಡರೊಬ್ಬರು ತಿಳಿಸಿದ್ದಾರೆ.

ಕೆಲವು ನಿವಾಸಿಗಳು ಈ ಆದೇಶಕ್ಕೆ ಅಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

" ಇದು ತರ್ಕಬದ್ಧವಲ್ಲದ ಆದೇಶ. ಸ್ವಲ್ಪವೂ ಅರ್ಥವಿಲ್ಲದ ಇಂತಹ ಆದೇಶಗಳನ್ನು ಗ್ರಾಮದ ಮುಖಂಡರು ಯಾವ ಕಾರಣಕ್ಕೆ ನೀಡುತ್ತಾರೋ ಎಂದು ತಿಳಿಯುತ್ತಿಲ್ಲ" ಎಂದು ವೃತ್ತಿಯಲ್ಲಿ ಶಿಕ್ಷಕರಾಗಿರುವ ಅನುಜ್ ಪ್ರಸಾದ್ ಹೇಳಿದ್ದಾರೆ. "ತಾವು ಏನನ್ನು ಧರಿಸಬೇಕು ಎಂದು ನಿರ್ಧರಿಸ ಬೇಕಾಗಿರುವುದು ಹುಡುಗಿಯರು "ಎಂದು ಅವರು ವಾದಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments