Webdunia - Bharat's app for daily news and videos

Install App

"ಫಿಲ್ಮ್ ಸ್ಟಾರ್" ರೀಲ್‌-ರೀಯಲ್ ಲೈಫ್ ನಡುವಿನ ಸಂಘರ್ಷ

ಇಳಯರಾಜ
ಹೀರಾ ಪಂಡಿತ (ಮಹೀಮಾ ಚೌದರಿ) ಓರ್ವ ಖ್ಯಾತ ನಟಿ. ಜನರ ಅಭಿಮಾನಗಳನ್ನು ಜನಪ್ರೀಯತೆ ಕಂಡು ಹೀರಾಳಿಗೆ ದುರಹಂಕಾರ ಗರ್ವ ಬಂದಿರುತ್ತದೆ. ತನ್ನ ಸ್ಥಾನ ಕುಸಿಯಿತ್ತಿದ್ದರು, ಯಾವುದೇ ಪ್ರಶಸ್ತಿಗೆ ನಾಮಕರಣ ಮಾಡದಿದ್ದರು.

ತಾನು ಅಭಿನಯಿಸಿದ ಚಿತ್ರಗಳು ಸೋಲುತ್ತಿರುವ ಸಂದರ್ಭದಲ್ಲಿ ಹಳೇಯ ಗೆಳೆಯ ದಿಗಂಬರ(ಪ್ರೀಯಾಂಶು ಚಟರ್ಜಿ) ಬಳಿಗೆ ಸಾಗುತ್ತಾಳೆ. ಅವಳು ಅವನನ್ನು ಪ್ರೀತಿಯಿಂದ ಅವನನ್ನು ಡಿಗ್ಗಿ ಎಂದು ಕರೆಯಿತ್ತಾಳೆ.

ಕೆಲ ವರ್ಷಗಳ ನಂತರ ಇಬ್ಬರ ದಾರಿಗಳು ಬೇರೆ, ಬೇರೆಯಾಗುತ್ತವೆ. ಡಿಗ್ಗಿ ಕುಡುಕನಾಗಿ ಮಾಜಿ ವಕೀಲನಾಗಿ ಕಳಪೆ ಬಾರ್ ಗಳಲ್ಲಿ ಹಾಡುಗಾರನಾಗಿದ್ದಾಗ ಒಂದು ದಿನ ಅಕಸ್ಮಿಕವಾಗಿ ಅವರಿಬ್ಬರ ಬೇಟಿ ನಡೆಯುತ್ತದೆ. ಆ ಸಂದರ್ಭದಲ್ಲಿ ಡಿಗ್ಗಿ ಹೀರಾಳನ್ನು ಮನಬಂದಂತೆ ನಿಂದಿಸಿ, ನಟಿಸುವದನ್ನು ಬಿಟ್ಟು ಬೇರೆ ಕೆಲಸ ಮಾಡಲು ಒತ್ತಾಯಿಸುತ್ತಾನೆ.ಸಿನಿಮಾದಿಂದ ಹೆಚ್ಚಿನ ನೀರಿಕ್ಷೆ ಬೇಡವೆಂದು ಹೇಳುತ್ತಾನೆ. ಈ ಮಾತುಗಳು ಅವಳನ್ನು ಇಕ್ಕಟ್ಟಿಗೆ ಸಿಲುಕಿಸಿದರು ಅವಳಿಗೊಂದು ಹೊಸ ದಾರಿ ದೊರೆಯಿತ್ತದೆ.

ಹೀರಾ ನಿಜ ಜೀವನದಲ್ಲಿ ಪ್ರಾಮಾಣಿಕತೆಯ ನಾಟಕವಾಡುವದರಿಂದ ಅವಳು ತನ್ನ ಹಿಂದಿನ ತಾರಾಮೌಲ್ಯವನ್ನು ಮರುಪಡೆಯಲು ನಿರ್ಧರಿಸುತ್ತಾಳೆ. ಈ ಚಿತ್ರದಲ್ಲಿ ಪ್ರೀತಿ, ಸಾಂಪ್ರದಾಯಕ ಹೆಂಡತಿ, ಕೊಲೆಗಡುಕಿ ಹೆಂಡತಿ ಮಾವ ರಾಜಕಾರಣಿಯಲ್ಲದಿದ್ದರು ಭವನದ ಸುತ್ತಲಿನ ಸ್ಥಿತಿಗತಿ ತಿಳಿಯುವಂತಹ ಗೂಡಾಚಾರ, ಇಂತಹವುಗಳ ಮಧ್ಯ ತನ್ನನ್ನು ತಾನೇ ಸಂಪೂರ್ಣವಾಗಿ ಬಳಸಿಕೊಂಡು ಉತ್ತಂಗಕ್ಕೆ ಎರಲು ಸಿದ್ದತೆ ನಡೆಸುತ್ತಾಳೆ.

ದಿನ ಕಳೆದಂತೆ ನಿಜವಾದ ಜೀವನದಲ್ಲಿರುವ ಅರ್ಥವನ್ನು ತಿಳಿದು ತನ್ನ ವಕೀಲ ಗೆಳೆಯನನ್ನು ಇಲ್ಲಿಯವರೆಗೆ ಶುದ್ದ ನಾಲಾಯಕ್ ಎಂದು ಪರಿಗಣಿಸಿದಕ್ಕಾಗಿ ವಿಷಾದಿಸಿ ಅವನಲ್ಲಿನ ಸಾಮರ್ಥಕ್ಕೆ, ಮಾರ್ಗದರ್ಶನಕ್ಕೆ, ಶರಣಾಗುತ್ತಾಳೆ.ಚಿತ್ರ ಜೀವನ, ನಿಜ ಜೀವನದ ಮಧ್ಯ ನಡೆದ ಸಂಘರ್ಷ ಹೀರಾಳನ್ನು ಸಂಪೂರ್ಣ ಬದಲಾಯಿಸುತ್ತದೆ. ವಸುಂಧರಾ ದಾಸ್ ತನ್ನ ಗಂಡನನ್ನು(ಆರ್ಯನ್ ವೇದ) ಕಳೆದುಕೊಂಡು ಹೀರಾಳ(ಮಹಿಮಾ ಚೌಧರಿ) ಜೀವನವನ್ನು ಹಾಳುಗೆಡುವದಾಗಿ ಬೆದರಿಸುತ್ತಾಳೆ. ನಟಿ, ಕುಡಿತ.

ವಿಧುವೆ, ಕುಣಿತ..... ಎದುರಾಳಿಗಳು ಬೀಸಿದ ಜಾಲದಲ್ಲಿಸಿಲುಕದಂತೆ ಎಚ್ಚರವಹಿಸಿ ,ಹೀಗೆ ಸಾಗುವ ದಾರಿಯಲ್ಲಿಹೀರಾ ಎಲ್ಲವನ್ನು ಮೆಟ್ಟಿ ಗೆಲುವು ಸಾಧಿಸುತ್ತಾಳೆ. ಬರೀ ಚಿತ್ರ ಜೀವನದಲ್ಲಷ್ಟೆ ಅಲ್ಲ ನಿಜ ಜೀವನದಲ್ಲಿ ಕೂಡಾ ಯಶಸ್ಸು ಗಳಿಸುತ್ತಾಳೆ. ಕೊನೆಗೆ ನಿಜ ಜೀವನ, ಚಿತ್ರ ಜೀವನಕ್ಕಿಂತ ಹೆಚ್ಚು ಎನ್ನುವ ಅಂಶ ಅರಿವಿಗೆ ಬರುತ್ತದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments