Webdunia - Bharat's app for daily news and videos

Install App

ಕೋಲಾರ ಲೋಕಸಭೆ ಚುನಾವಣೆ 2019 ನೇರ ಪ್ರಸಾರ | Kolar loksabha election 2019 Live updates

ಜೀವಜಲದ ಸುತ್ತ ಅಧಿಕಾರಕ್ಕೆ ಕೆಸರೆರಚಾಟ

Webdunia

Karnataka (25/28)

Party Lead/Won Change
BJP 25 --
UPA 2 --
Others 1 --
ನೀರಿನ ಸಮಸ್ಯೆಯನ್ನು ಜ್ವಲಂತವಾಗಿಟ್ಟು ಅದರಲ್ಲಿ ರಾಜಕೀಯ ನಡೆಯುತ್ತಿರುವುದು ಈ ಕ್ಷೇತ್ರದ ದುರ್ದೈವ. ಕಾಂಗ್ರೆಸ್-ಬಿಜೆಪಿ ನೇರ ಫೈಟ್ ಇಲ್ಲಿದೆ.  2019 ರ ಲೋಕ ಕದನದಲ್ಲಿ ಕಾಂಗ್ರೆಸ್ ನಿಂದ ಹಾಲಿ ಸಂಸದ ಕೆ.ಹೆಚ್.ಮುನಿಯಪ್ಪ, ಬಿಜೆಪಿಯಿಂದ ಎಸ್.ಮುನಿಸ್ವಾಮಿ ಕಣದಲ್ಲಿದ್ದಾರೆ. 
 
ದಲಿತ, ಹಿಂದುಳಿದ ಲೆಕ್ಕಾಚಾರ ಇಲ್ಲಿ ಭಲೇ ಜೋರು. ಈವರೆಗೆ ನಡೆದ 16 ಚುನಾವಣೆಗಳಲ್ಲಿ 15 ರಲ್ಲಿ ಕೈ ಪಡೆ ಗೆಲುವು ದಾಖಲು ಮಾಡಿದೆ. ಇದು ಕಾಂಗ್ರೆಸ್ ನ ಭದ್ರಕೋಟೆ. 1991ರಿಂದ ಕೆ.ಹೆಚ್.ಮುನಿಯಪ್ಪರದ್ದೇ ಅಧಿಕಾರ ಇಲ್ಲಿದೆ. 
 
2014 ರ ಚುನಾವಣೆಯಲ್ಲಿ ಜೆಡಿಎಸ್ ನ ಕೇಶವ ಹಾಗೂ ಬಿಜೆಪಿಯ ಎಂ.ನಾರಾಯಣಸ್ವಾಮಿ ಅವರನ್ನು ಸೋಲಿಸಿ ಸಂಸತ್ ನತ್ತ ಮುಖ ಮಾಡಿದ್ದರು ಕಾಂಗ್ರೆಸ್ ನ ಕೆ.ಹೆಚ್.ಮುನಿಯಪ್ಪ. 
Constituency Bhartiya Janata Party United Progressive Alliance Others Status
Bagalkot PC Gaddigoudar Veena kashappanavar - BJP wins
Bangalore Central P.C Mohan Rizwan Arshad - BJP wins
Bangalore North DV Sadananda Gowda Krishna Byregowda - BJP wins
Bangalore South Tejaswi Surya B.K. Hariprasad - BJP wins
Bangalore Rural Ashwath Narayana Gowda DK Suresh - Congress wins
Belgaum Suresh Chanabasappa Angadi Virupakshi S. Sadhunnavar - BJP wins
Bellary Devendrappa VS Ugrappa - BJP wins
Bidar Bhagvanth Khuba Eshwar Khandre B. - BJP wins
Bijapur(SC) Ramesh Chandappa Jigajinagi Sunitha Chavan - BJP wins
Chamrajanagar V. Srinivasa Prasad R. Dhruva Narayana - BJP wins
Chikkballapur BN Bache Gowda Dr. M. Veerappa Moily - BJP wins
Chikkodi Anna Saheb Jolle Prakash Hukkeri - BJP wins
Chitradurga(SC) A Narayana Swamy BN Chandrappa - BJP wins
Dakshina Kannada Nalin Kumar Kateel Mithun M Rai - BJP wins
Davanagere Gowdar M Siddeshwara H.B. Manjappa - BJP wins
Dharwad Pralhad Venkatesh Joshi Vinay Kulkarni - BJP wins
Gulbarga(SC) Dr Umesh Jadhav Malliakarjun Kharge - BJP wins
Hassan A Manju Prajwal Revanna - Prajwal Revanna wins
Haveri Shivkumar Chanabasappa Udasi DR Patil - BJP wins
Kolar S.Muniswamy K.H.Muniyappa - BJP wins
Koppal Sanganna Karadi Rajashekhar Hitnal - BJP wins
Mandya - Nikhil Kumaraswamy Smt Sumalatha (IND Support) Sumalatha wins
Mysore Prathap Simha CH Vijayshankar - BJP wins
Raichur Raja Amresh Nayak BV Naik - BJP wins
Shimoga BY Raghavendra Madhu Bangarappa - BJP wins
Tumkur GS Basavaraju HD.DeveGowda - BJP wins
Udupi Chikmagalur Kum. Shobha Karandlaje Pramod Madhwaraj - BJP wins
Uttara Kannada Anant kumar hegade Anand Asnotikar - BJP wins
ಒಟ್ಟು 16,12,227 ರಲ್ಲಿ 8,09,331 ಪುರುಷರು, 8,02,795 ಮಹಿಳೆಯರು ಹಾಗೂ 101 ಇತರೆ ಮತದಾರರಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Viral Video: ರೈಲಿನಲ್ಲಿ ಮಹಿಳೆಯರ ಮುಂದೆ ನಿಂತು ಪ್ಯಾಂಟ್ ಜಿಪ್ ತೆರೆದು ನಿಂತ ಯುವಕ

ಮೈಸೂರಿಗೆ 5 ರೂ ಕೊಟ್ಟಿಲ್ಲ, ನಿಮ್ಮಪ್ಪ ರಾಜೀನಾಮೆ ಕೊಡ್ಲಿ: ಯತೀಂದ್ರಗೆ ಸಲಹೆ ಕೊಟ್ಟ ಪ್ರತಾಪ್ ಸಿಂಹ

Gold Price today: ಚಿನ್ನದ ಬೆಲೆ ಭಾರೀ ಏರಿಕೆ

ಸೋನಿಯಾ ಗಾಂಧಿ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು

ಒಂದು ಶವಚೀಲದಲ್ಲಿ ಎರಡು ತಲೆ.. ನಮಗೆ ಪೂರ್ತಿ ದೇಹವೇ ಬೇಕು ಕುಟುಂಬಸ್ಥರ ಪಟ್ಟು

ಮುಂದಿನ ಸುದ್ದಿ
Show comments