Webdunia - Bharat's app for daily news and videos

Install App

ಸಿದ್ದು, ಜಾರ್ಜ್ ಪುತ್ರಿ ಮೇಲೆ ರೇಪ್ ನಡೆದ್ರೂ ಸರ್ಕಾರ ಸುಮ್ಮನಿರುತ್ತಾ: ಈಶ್ವರಪ್ಪ

Webdunia
ಶುಕ್ರವಾರ, 7 ನವೆಂಬರ್ 2014 (12:32 IST)
ಸಿದ್ದು ಹಾಗೂ ಜಾರ್ಜ್ ಪುತ್ರಿ ಮೇಲೆ ರೇಪ್ ನಡೆದರೂ ರಾಜ್ಯಸರ್ಕಾರ ಸುಮ್ಮನಿರುತ್ತಾ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ವಿವಾದಿತ ಹೇಳಿಕೆ ನೀಡಿದ್ದಾರೆ. ಎಲ್ಲಾ ಅತ್ಯಾಚಾರಿಗಳಿಗೂ ಸರ್ಕಾರ ಲೈಸನ್ಸ್ ಕೊಟ್ಟಿದೆ. ಅತ್ಯಾಚಾರ ನಿಯಂತ್ರಣ ವಿಚಾರದಲ್ಲಿ ರಾಜ್ಯಸರ್ಕಾರ ನಿಷ್ಕ್ರಿಯವಾಗಿದೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ  ಹೇಳಿದರು.

ಜಾರ್ಜ್ ಬಗ್ಗೆ ಏಕವಚನ ಪ್ರಯೋಗ ಮಾಡಿದ ಈಶ್ವರಪ್ಪ ಜಾರ್ಜ್ ಮಗಳ ಮೇಲೆ ರೇಪ್ ಆದ್ರೆ ಅವನಿಗೆ ಗೊತ್ತಾಗುತ್ತೆ ಎಂದು ನಾಲಗೆಯನ್ನು ಹರಿಯಬಿಟ್ಟರು.  ರಾಜ್ಯಸರ್ಕಾರ ಎಚ್ಚೆತ್ತುಕೊಳ್ಳುವುದು ಯಾವಾಗ, ಮುಸ್ಲಿಮರು ಎನ್ನುವ ಕಾರಣಕ್ಕೆ ಅತ್ಯಾಚಾರಿಗಳಿಗೆ ರಕ್ಷಣೆ ನೀಡಲಾಗುತ್ತಿದೆ. ನಿಜಕ್ಕೂ ಕೂಡ ಜಾರ್ಜ್ ಗೃಹಮಂತ್ರಿಯಾಗಿ ಯೋಗ್ಯರಲ್ಲ.

ಸಿದ್ದರಾಮಯ್ಯ ನಿಮಗೆ ಗೌರವ ಬೇಕಾದ್ರೆ, ನಿಮಗೂ ಸ್ವಲ್ಪ ಮಾನ, ಮರ್ಯಾದೆ ಇದ್ರೆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಸಹಿಸಲ್ಲ ಅನ್ನಿಸಿದ್ರೆ ಈ ಗೃಹಮಂತ್ರೀನಾ ವಜಾಮಾಡಿ ಎಂದು ಈಶ್ವರಪ್ಪ ಹೇಳಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments