Webdunia - Bharat's app for daily news and videos

Install App

ಎರಡನೇ ಪತಿಯಿಂದ ಪತ್ನಿಯ ಮೊದಲ ಮಗನ ಹತ್ಯೆ

Webdunia
ಭಾನುವಾರ, 12 ಮಾರ್ಚ್ 2023 (14:34 IST)
ಎರಡನೇ ಪತಿಯಿಂದ ಪತ್ನಿಯ ಮೊದಲ ಮಗನ ಹತ್ಯೆ ನಡೆದಿದೆ.ಪುಷ್ಪ ಎಂಬಾಕೆ ಸಂಪತ್ ಎಂಬಾತನನ್ನು ಎರಡನೇ ಮದುವೆ ಆಗಿದ್ದಳು.ಕಳೆದ ಒಂದು ವರ್ಷದ ಹಿಂದೆ ಪುಷ್ಪ ಮದುವೆ ಆಗಿದ್ದಳು. ಆಕೆಯ ಮೊದಲ ಪತಿಗೆ ಎರಡು ಮಕ್ಕಳಿದ್ದರು.ಆ ಮಕ್ಕಳ ಪೈಕಿ ಮೊದಲ ಮಗು ಚೇತನ್ ನನ್ನು ಸಂಪತ್ ಹತ್ಯೆ ಮಾಡಿದ್ದಾನೆ.
 
ಪುಷ್ಪ ಮತ್ತು ಸಂಪತ್ ನಡುವೆ ಗಲಾಟೆ ನಡೆದಿದೆ.ಪತ್ನಿ ಜೊತೆಗೆ ಬೇರೆ ಸಂಬಂದ ಇರಬಹುದು ಎಂದು ಗಲಾಟೆ ಮಾಡ್ತಿದ್ದ.ಈ ಕಾರಣಕ್ಕೆ ಎರಡನೇ ಪತಿ ಯಿಂದ ಪುಷ್ಪ ದೂರವಾಗಿದ್ದಳು.ಹೀಗಾಗಿ ಪುಷ್ಪ ಮೇಲೆ ಸಂಪತ್ ಕೋಪ ಮಾಡಿಕೊಂಡಿದ್ದ. ಪುಷ್ಪ ಮಗುವನ್ನು ಬಾಗಲೂರಿನ ವಸತಿ ಶಾಲೆಯಲ್ಲಿ ಇರಿಸಿದ್ದಳು.ಕಳೆದ ಫೆಬ್ರವರಿ ಇಪ್ಪತ್ತರಂದು  ಹಾಸ್ಟೆಲ್ ನಿಂದ ಕರೆದುಕೊಂಡು ಹೋಗಿದ್ದ.ಹೊಸಕೋಟೆ ಬಳಿಯಲ್ಲಿ ಬಿರಿಯಾನಿ ಕೊಡಿಸಿದ್ದ.ನಂತ್ರ ಪುಷ್ಪಗೆ ಕರೆ ಮಾಡಿದ್ದ, ಪುಷ್ಪ ಸ್ಪಂದಿಸದೆ ಇದ್ದಾಗ  ಮಗುವನ್ನ ಸಂಪತ್ ಕೊಲೆ ಮಾಡಿದ.ಪುಷ್ಪ ಮೇಲಿನ ಕೋಪಕ್ಕೆ ಕೊಲೆ ಮಾಡಿ ಕೆ ಜಿ ಎಫ್ ಬಳಿಯ ಕ್ಯಾಸಂಬಳ್ಳಿಯ ರಾಮಪುರ ಕೆರೆಗೆ ಆರೋಪಿ ಸಂಪತ್ ಬಿಸಾಕಿದ್ದ.ನಂತರ ಸಂಪತ್ ನನ್ನು ಪ್ರಶ್ನೆ ಮಾಡಲು ಹೋದಾಗ ಅತ್ಮಹತ್ಯೆ ಯತ್ನ ಮಾಡಿದ್ದ‌.ವಿಷ ಕುಡಿದು ಅಸ್ಪತ್ರೆಗೆ ದಾಖಲಾಗಿದ್ದ.ಈಗ ಸಂಪತ್ ಗುಣಮುಖ ವಾದ ಬಳಿಕ ಕೊಲೆ ಮಾಡಿದ್ದು ಬೆಳಕಿಗೆ ಬಂದಿದ್ದು,ಬಾಗಲೂರು  ಪೊಲೀಸರಿಂದ ಆರೋಪಿ ಸಂಪತ್ ನನ್ನ  ಅರೆಸ್ಟ್ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋಗಬಾರದು ಎಂದ ಪೊಲೀಸರಿಗೆ ಚಾಲೆಂಜ್ ಮಾಡಿದ ಪ್ರತಾಪ್ ಸಿಂಹ ಪೇಟೆ ರೌಡಿ ಎಂದ ಪ್ರಿಯಾಂಕ್ ಖರ್ಗೆ

Karnataka Weather: ಬೇಸಿಗೆಯಂಥಾ ಬಿಸಿಲಿನಿಂದ ಬೇಸತ್ತಿದ್ದೀರಾ, ರಾಜ್ಯದಲ್ಲಿ ಮಳೆ ಯಾವಾಗ ಇಲ್ಲಿದೆ ಉತ್ತರ

BRICS: ಪ್ರಧಾನಿ ಮೋದಿ ಶೇಕ್ ಹ್ಯಾಂಡ್ ಮಾಡುತ್ತಲೇ ಅಜಿತ್ ದೋವಲ್ ಗೆ ರಷ್ಯಾ ಅಧ್ಯಕ್ಷ ಪುಟಿನ್ ಮಾಡಿದ ಸನ್ನೆ ಭಾರೀ ವೈರಲ್ Video

ವಂದೇ ಮಾತರಂಗಾಗಿ ಪಾದಯಾತ್ರೆ ಮಾಡಲು ಹೊರಟ ಬಿಜೆಪಿ

ಗಣೇಶೋತ್ಸವ ಮಸೀದಿ ರಸ್ತೆಯಲ್ಲಿ ಹೋದ್ರೆ ಗ್ರಹಚಾರ ಬಿಡಿಸ್ತೀನಿ ಎಂದ ಇನ್ಸ್ ಪೆಕ್ಟರ್ ಧನಂಜಯ್: ಠಾಣೆಗೆ ನುಗ್ಗುತ್ತೇವೆ ಎಂದ ಪ್ರತಾಪ್ ಸಿಂಹ

ಮುಂದಿನ ಸುದ್ದಿ
Show comments