Webdunia - Bharat's app for daily news and videos

Install App

ಮೈತ್ರಿಯಾ ಗಂಡ ಕಾರ್ತಿಕ್ ಗೌಡರೋ ಅಥವಾ ನಿರ್ದೇಶಕ ರಿಷಿಯೋ?

Webdunia
ಬುಧವಾರ, 3 ಸೆಪ್ಟಂಬರ್ 2014 (10:30 IST)
ಕಾರ್ತಿಕ್ ಗೌಡ ನನ್ನ ಗಂಡ ಎಂದು ನಟಿ ಮೈತ್ರಿಯಾ ಹೇಳುತ್ತಾರೆ. ಮೈತ್ರಿಯಾ ನನ್ನ ಹೆಂಡತಿ ಎಂದು ನಿರ್ದೇಶಕ ರಿಷಿ ಹೇಳುತ್ತಾರೆ. ಇಲ್ಲಿ ಯಾರು ಯಾರನ್ನು ಮದುವೆಯಾದ್ರು ಎನ್ನುವುದೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿರುವ ನಡುವೆ ಮೈತ್ರಿಯಾ  ಗೌಡ ರಿಷಿ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ತನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ, ನನ್ನ ತೇಜೋವಧೆಗೆ ಹಲವರು ಸಂಚು ನಡೆಸಿದ್ದಾರೆ ಎಂದು ಮೈತ್ರಿಯಾ ಟಿವಿ ವಾಹಿನಿಗೆ ಹೇಳಿಕೆ ನೀಡಿದ್ದಾರೆ.

 2004ರಲ್ಲಿ ಮೈತ್ರಿಯಾ ನನ್ನನ್ನು ಮದುವೆಯಾಗಿ ನಾಲ್ಕು ತಿಂಗಳ ಕಾಲ ಲಾಡ್ಡ್‌ನಲ್ಲಿ ನನ್ನ ಜೊತೆ ತಂಗಿದ್ದರು. ಬೇರೆ ಯಾರೋ ಜೊತೆ ಮೈತ್ರಿಯಾ ಅಡ್ಡಾಡುವುದಕ್ಕೆ ನಾನು ಆಕ್ಷೇಪಿಸಿದಾಗ ನನ್ನ ಕೋಣೆಯಲ್ಲಿದ್ದ ಹಣವನ್ನು ಕದ್ದುಕೊಂಡು ಹೋಗಿದ್ದರು ಎಂದು ರಿಷಿ ನ್ಯಾಯಾಲಯದಲ್ಲಿ ದೂರು ನೀಡಿದ್ದರಿಂದ ಮೈತ್ರಿಯಾ, ಕಾರ್ತಿಕ್ ಗೌಡ ವಿವಾಹ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಆದರೆ ರಿಷಿ ನೀಡಿರುವ ದೂರಿನಲ್ಲಿ ಸತ್ಯಾಂಶವಿದೆಯೇ ಅಥವಾ ರಿಷಿ ಹಣದ ಆಮಿಷಕ್ಕೆ ಒಳಗಾಗಿ ಸುಳ್ಳು ದೂರನ್ನು ನೀಡಿದ್ದಾರೆಯೇ ಎನ್ನುವುದು ತನಿಖೆಯಿಂದ ಬಯಲಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments