ವೈಟ್‍ಫಿಲ್ಡ್ ಮೆಟ್ರೋ ಸಂಚಾರ ಮುಕ್ತ

Webdunia
ಶುಕ್ರವಾರ, 10 ಫೆಬ್ರವರಿ 2023 (09:09 IST)
ಬೆಂಗಳೂರು : ಬಹುನೀರಿಕ್ಷಿತ ಕೆ.ಆರ್.ಪುರಂ ಮತ್ತು ವೈಟ್ಫಿಲ್ಡ್ ನಡುವಿನ ಮೆಟ್ರೋ ಸಂಚಾರ ಸಾರ್ವಜನಿಕ ಮುಕ್ತವಾಗುವ ಕಾಲ ಸನಿಹವಾಗಿದೆ.

ಕೇವಲ ಬೆರೆಳೆಣಿಕೆ ದಿನದಲ್ಲೇ ಈ ಮಾರ್ಗದ ಸಂಚಾರ ಮುಕ್ತವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಖುದ್ದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ. 12.75 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಈಗಾಗಲೇ ಬಹುತೇಕ ಬಿಎಂಆರ್ಸಿಎಲ್ನ ಎಲ್ಲಾ ಕೆಲಸಗಳು ಮುಕ್ತಾಯವಾಗಿದೆ.

ಪ್ರಾಯೋಗಿಕ ಸಂಚಾರಗಳು ಕೂಡ ಈಗಾಗಲೇ ಮೂರು ಹಂತದಲ್ಲಿ ಮುಕ್ತಾಯವಾಗಿದೆ. ಕಳೆದ ಎರಡು ದಿನದ ಹಿಂದಷ್ಟೇ ಈ ಮಾರ್ಗವನ್ನು 80 ಕಿ.ಮೀ ವೇಗದಲ್ಲಿ ಕೇವಲ 12 ನಿಮಿಷದಲ್ಲಿ ತಲುಪುವ ಮೂಲಕ ಯಶಸ್ವಿಯಾಗಿ ಮೂರನೇ ಪ್ರಾಯೋಗಿಕ ಓಡಾಟ ಪೂರ್ಣಗೊಳಿಸಿತ್ತು.

ಅದರ ಬೆನ್ನಲ್ಲೆ ಕೊನೆಯ ಹಂತದ ಪ್ರಯೋಗಿಕ ಪರೀಕ್ಷೆ ಕೂಡ ಇದೇ 11ರಂದು ನಡೆಯಲಿದ್ದು, ಈ ವೇಳೆ 90 ಕಿ.ಮೀ ವೇಗದಲ್ಲಿ 5 ಟ್ರೈನ್ಗಳು ಸಂಚಾರ ಮಾಡಲಿವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಾಸಕರ ಖರೀದಿಗೆ ಹಣವಿದೆ, ರೈತರ ಸಂಕಷ್ಟಕ್ಕಿಲ್ಲ: ಜಗದೀಶ್ ಶೆಟ್ಟರ್ ಆಕ್ರೋಶ

ತಾತ್ಕಾಲಿಕ ಸಿಎಂ ಬೇಡ, ರೈತರ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಬೇಕು: ಬಿವೈ ವಿಜಯೇಂದ್ರ

ದಾವಣಗೆರೆ: ಮೀನಿನ ಆಸೆಗೆ ಜೀವ ಕಳೆದುಕೊಂಡ್ರಾ ಇಬ್ಬರು ಯುವಕರು, ಏನಿದು ಘಟನೆ

ನಾಲ್ಕನೇ ಮಗುವು ಹೆಣ್ಣಾಗಿದ್ದಕ್ಕೆ 3 ದಿನದ ಹಸುಗೂಸು ಕೊಂದ ತಾಯಿ

ಶತಮಾನಗಳಷ್ಟು ಹಳೆಯ ಗಾಯ ವಾಸಿಯಾಗುತ್ತಿದೆ: ನರೇಂದ್ರ ಮೋದಿ

ಮುಂದಿನ ಸುದ್ದಿ
Show comments