ಅವಳ ಜತೆ ಸ್ವರ್ಗ ಸುಖ ಪಡೆಯಲು ಏನು ಮಾಡಲಿ?

Webdunia
ಶನಿವಾರ, 3 ಆಗಸ್ಟ್ 2019 (15:11 IST)
ಪ್ರಶ್ನೆ: ಸರ್ ನನ್ನ ವಯಸ್ಸು 50 ದಾಟಿದೆ. ದೇಹಕ್ಕೆ ಕಾಡುತ್ತಿರುವ ಸದಾ ಅನಾರೋಗ್ಯದಿಂದ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ನನ್ನ ಥರದ ಜನರು ಉತ್ತಮ ಲೈಂಗಿಕತೆಯನ್ನು ಅನುಭವಿಸಲು ಸಾಧ್ಯವಿಲ್ಲವೇ?

ಉತ್ತರ: ದೇಹಕ್ಕೆ ಅನಾರೋಗ್ಯ ಕಾಡಿದರೂ ಅದನ್ನು ವೈದ್ಯರಿಗೆ ತೋರಿಸಿ ಸರಿಪಡಿಸಿಕೊಳ್ಳಿ. ನಿರಂತರ ಚಿಕಿತ್ಸೆ ಎಂಥಾ ರೋಗವನ್ನಾದರೂ ಗುಣಪಡಿಸಬಲ್ಲದು. ಇನ್ನು ನೀವು  ವಯಸ್ಸಾಗಿದೆ ಎಂದು ಲೈಂಗಿಕ ಜೀವನದಿಂದ ವಂಚಿತರಾಗಬೇಡಿ. ಉತ್ತಮ ಜೀವನಶೈಲಿ ಜತೆ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಲೈಂಗಿಕ ಆಸಕ್ತಿಯನ್ನು ಮತ್ತೆ ಪಡೆದುಕೊಳ್ಳಬಹುದು.

ನಿಮ್ಮ ಆಹಾರದಲ್ಲಿ ಲೈಂಗಿಕತೆ ಉತ್ತೇಜಿಸುವ ಬೀಟ್‌ರೂಟ್‌, ಬ್ರಕೋಲಿ, ಮೆಂತ್ಯೆ, ದಾಳಿಂಬೆ, ಕಲ್ಲಂಗಡಿ  ಮೊದಲಾದ ಹಣ್ಣುಗಳನ್ನು ಹಾಗೂ ವೈದ್ಯರು ಹೇಳಿದ ಸಲಹೆ ಪಾಲಿಸಿದರೆ ಸ್ವರ್ಗ ಸುಖವನ್ನು ನೀವು ಮರಳಿ ಪಡೆಯಬಹುದು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆಶಿ ಶಕ್ತಿಪ್ರದರ್ಶನದ ಬೆನ್ನಲ್ಲೇ ನನ್ನದು ಕಾಂಗ್ರೆಸ್ ಬಣ ಎಂದ ರಾಮಲಿಂಗಾ ರೆಡ್ಡಿ

Bengaluru Rains: ಬೆಂಗಳೂರಿನಲ್ಲಿ ದಿಡೀರ್ ಭಾರೀ ಮಳೆ

ಕೃಷಿ ಸಚಿವರು ಡೆಲ್ಲಿಗೆ ಬೇರೆ ಕೆಲಸಕ್ಕೆ ಹೋಗಿದ್ದಾರೆ ಬಿಡಯ್ಯಾ: ಮಾಧ್ಯಮಗಳ ಮೇಲೆ ಗರಂ ಆದ ಸಿಎಂ

ದೆಹಲಿಗೆ ಹೋದ ಶಾಸಕರಿಗೆ ಖುದ್ದು ಫೋನ್ ಮಾಡಿದ ಸಿಎಂ ಸಿದ್ದರಾಮಯ್ಯ

ದೇವೇಗೌಡರ ಮಕ್ಕಳು ನನ್ನ ಸಿಎಂ ಆಗಲು ಬಿಡ್ತಿರಲಿಲ್ಲ ಎಂದಿದ್ದ ಸಿದ್ದರಾಮಯ್ಯಗೆ ಜೆಡಿಎಸ್ ತಿರುಗೇಟು

ಮುಂದಿನ ಸುದ್ದಿ