ನ್ಯಾಯಕ್ಕಾಗಿ ಆತ ಎಂಥ ಕೆಲಸ ಮಾಡಿದಾ?

Webdunia
ಸೋಮವಾರ, 6 ಮೇ 2019 (15:32 IST)
ನ್ಯಾಯ ಬೇಕೆಂದು ಹಲವು ಜನರು, ಸಂಘಟನೆಗಳು ವಿವಿಧ ರೀತಿಯ ಧರಣಿ, ಪ್ರತಿಭಟನೆ ನಡೆಸುತ್ತಲೇ ಇರುವುದು ಸಾಮಾನ್ಯ. ಆದರೆ ಈ ಆಸಾಮಿ ಮಾಡಿರುವ ಘಟನೆ ಗಮನ ಸೆಳೆದಿದೆ.

ವಿದ್ಯುತ್ ಕಂಬವೇರಿದ ಅಪರಿಚಿತ ವ್ಯಕ್ತಿ ತನಗೆ ನ್ಯಾಯ ಬೇಕೆಂದು ಆಗ್ರಹ ಮಾಡಿದ್ದಾನೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಕಾಂತರಾಜ ಸರ್ಕಲ್ ಬಳಿ ವಿದ್ಯುತ್ ಕಂಬವೇರಿದ ಅಪರಿಚಿತ ವ್ಯಕ್ತಿ ಕೆಲ ಕಾಲ ಆತಂಕ ಸೃಷ್ಟಿ ಮಾಡಿದ್ದನು.

ತನಗೆ ಹಾಗೂ ತನ್ನ ಕುಟುಂಬಕ್ಕಾಗಿರುವ ಅನ್ಯಾಯದಿಂದ ಬೇಸತ್ತು ಕಂಬವೇರಿ ಆತ್ಮಹತ್ಯೆ ಮಾಡಿಕೊಳ್ಳುವ ‌ಬೆದರಿಕೆ ಹಾಕಿದ್ದನು.
ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು‌ ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದರು. ಕಂಬವೇರಿರುವ ವ್ಯಕ್ತಿಯ ಮನವೊಲಿಸುವ ಯತ್ನ ಮಾಡಿದ್ರು. ಮಾಧ್ಯಮದವರು ಸ್ಥಳಕ್ಕೆ ಬರುವಂತೆ ಕಂಬ ಏರಿದ ವ್ಯಕ್ತಿ ಆಗ್ರಹ ಮಾಡಿದ ಘಟನೆ ನಡೆಯಿತು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯುದ್ಧ ಇನ್ನೂ ಮುಗಿದಿಲ್ಲ, ಇರಾನ್‌ಗೆ ವಾರ್ನಿಂಗ್ ಕೊಟ್ಟ ಪ್ರಧಾನಿ ನೆತನ್ಯಾಹು

ಕುಡಿದ ಮತ್ತಿನಲ್ಲಿ ಈ ಪಾಪಿ ತಂದೆ ಪುಟ್ಟ ಮಗುವಿನ ಮೇಲೆ ಮಾಡಿದ ಕೆಲಸಕ್ಕೆ ರಕ್ತ ಕುದಿಯುತ್ತದೆ Video

ಫುಟ್‌ಪಾತ್‌ ವ್ಯಾಪರಿಗಳನ್ನು ತೆರವು ಬೆನ್ನಲ್ಲೇ ಗುಡ್‌ನ್ಯೂಸ್ ನೀಡಿದ ಸಿಎಂ ಡಿಕೆ ಶಿವಕುಮಾರ್‌

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮಹತ್ವದ ಕಾರಣಕ್ಕೆ ಕುಮಾರಸ್ವಾಮಿ ಭೇಟಿಯಾದ ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments