Webdunia - Bharat's app for daily news and videos

Install App

ಕೊರೊನಾ ಎಫೆಕ್ಟ್ : ಯಾವ ಯಾವ ಟ್ರೈನ್ ಓಡೋದಿಲ್ಲ ಗೊತ್ತಾ?

Webdunia
ಶುಕ್ರವಾರ, 20 ಮಾರ್ಚ್ 2020 (20:02 IST)
ಕೊರೊನಾ ರೋಗಾಣು (COVID-19) ಹರಡುವಿಕೆಯ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಕೊರೊನಾ ರೋಗಾಣು (COVID-19) ಹರಡುವಿಕೆಯ ಹಿನ್ನೆಲೆಯಲ್ಲಿ ಕಡಿಮೆ ಪ್ರೋತ್ಸಾಹದ ಕಾರಣ ಈ ಕೆಳಗಿನ ರೈಲುಗಳ ಸೇವೆಗಳನ್ನು ಸಂಪೂರ್ಣವಾಗಿ ತಾತ್ಕಾಲಿಕವಾಗಿ ರದ್ದುಗೊಳಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

1. ರೈಲು ಗಾಡಿ ಸಂಖ್ಯೆ 16023/16024 ಮೈಸೂರು-ಯಲಹಂಕ-ಮೈಸೂರು, ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ರಿಂದ 31.03.2020 ರವರೆಗೆ ಪ್ರಾರಂಭವಾಗುವ ಪ್ರಯಾಣ ಸೇವೆಗಳು

2. ರೈಲು ಗಾಡಿ ಸಂಖ್ಯೆ 16557/16558 ಮೈಸೂರು-ಕೆ.ಎಸ್.ಆರ್. ಬೆಂಗಳೂರು- ಮೈಸೂರು, ರಾಜ್ಯರಾಣಿ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ರಿಂದ 31.03.2020 ರವರೆಗೆ ಪ್ರಾರಂಭವಾಗುವ ಪ್ರಯಾಣ ಸೇವೆಗಳು

3. ರೈಲು ಗಾಡಿ ಸಂಖ್ಯೆ 17325 ಬೆಳಗಾವಿಯಿಂದ ಮೈಸೂರು ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಗಾಡಿ 21.03.2020 ರಿಂದ 01.04.2020 ರವರೆಗೆ ಪ್ರಾರಂಭವಾಗುವ ಪ್ರಯಾಣ ಸೇವೆಗಳು

4. ರೈಲು ಗಾಡಿ ಸಂಖ್ಯೆ 17326 ಮೈಸೂರಿನಿಂದ ಬೆಳಗಾವಿ ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ರಿಂದ 31.03.2020 ರವರೆಗೆ ಪ್ರಾರಂಭವಾಗುವ ಪ್ರಯಾಣ ಸೇವೆಗಳು

5. ರೈಲು ಗಾಡಿ ಸಂಖ್ಯೆ 11065 ಮೈಸೂರಿನಿಂದ ರೇಣಿಗುಂಟ ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ಮತ್ತು 27.03.2020 ರಂದು ಪ್ರಾರಂಭವಾಗುವ ಪ್ರಯಾಣ ಸೇವೆಗಳು

6. ರೈಲು ಗಾಡಿ ಸಂಖ್ಯೆ 11066 ರೇಣಿಗುಂಟದಿಂದ ಮೈಸೂರು ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 21.03.2020 ಮತ್ತು 28.03.2020 ರಂದು ಪ್ರಾರಂಭವಾಗುವ ಪ್ರಯಾಣ ಸೇವೆಗಳು

7. ರೈಲು ಗಾಡಿ ಸಂಖ್ಯೆ 16217 ಮೈಸೂರಿನಿಂದ ಸಾಯಿನಗರ ಶಿರಡಿ ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 23.03.2020 ಮತ್ತು 30.03.2020 ರಂದು ಪ್ರಾರಂಭವಾಗುವ ಪ್ರಯಾಣ ಸೇವೆಗಳು

8. ರೈಲು ಗಾಡಿ ಸಂಖ್ಯೆ 16218 ಸಾಯಿನಗರ ಶಿರಡಿಯಿಂದ ಮೈಸೂರು ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 24.03.2020 ಮತ್ತು 31.03.2020 ರಂದು ಪ್ರಾರಂಭವಾಗುವ ಪ್ರಯಾಣ ಸೇವೆಗಳು

9. ರೈಲು ಗಾಡಿ ಸಂಖ್ಯೆ 12079/12080 ಹುಬ್ಬಳ್ಳಿ-ಕೆ.ಎಸ್.ಆರ್. ಬೆಂಗಳೂರು- ಹುಬ್ಬಳ್ಳಿ, ಜನಶತಾಬ್ದಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ರಿಂದ 31.03.2020 ರವರೆಗೆ ಪ್ರಾರಂಭವಾಗುವ ಪ್ರಯಾಣ ಸೇವೆಗಳು

10. ರೈಲು ಗಾಡಿ ಸಂಖ್ಯೆ 06539/06540 ಯಶವಂತಪುರ-ಶಿವಮೊಗ್ಗ ಟೌನ್-ಯಶವಂತಪುರ ವಿಷೇಶ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020, 24.03.2020, 25.03.2020, 26.03.2020, 27.03.2020 ಮತ್ತು 31.03.2020 ರಂದು ಪ್ರಾರಂಭವಾಗುವ ಪ್ರಯಾಣ ಸೇವೆಗಳು

11. ರೈಲು ಗಾಡಿ ಸಂಖ್ಯೆ 16541 ಯಶವಂತಪುರದಿಂದ ಪಂಡರಾಪುರ ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 19.03.2020 ಮತ್ತು 26.03.2020  ರಂದು ಪ್ರಾರಂಭವಾಗುವ ಪ್ರಯಾಣ ಸೇವೆಗಳು

12. ರೈಲು ಗಾಡಿ ಸಂಖ್ಯೆ 16542 ಪಂಡರಾಪುರದಿಂದ ಯಶವಂತಪುರ ವಾರದ ಎಕ್ಸ್ ಪ್ರೆಸ್ ರೈಲು ಗಾಡಿ 20.03.2020 ಮತ್ತು 27.03.2020  ರಂದು ಪ್ರಾರಂಭವಾಗುವ ಪ್ರಯಾಣ ಸೇವೆಗಳು

13. ರೈಲು ಗಾಡಿ ಸಂಖ್ಯೆ 19667 ಉದಯಪುರದಿಂದ ಮೈಸೂರು ವಾರದ ಹಮ್ ಸಫರ್ ರೈಲು ಗಾಡಿ 23.03.2020 ಮತ್ತು 30.03.2020  ರಂದು ಪ್ರಾರಂಭವಾಗುವ ಪ್ರಯಾಣ ಸೇವೆಗಳು

14. ರೈಲು ಗಾಡಿ ಸಂಖ್ಯೆ 19668 ಮೈಸೂರಿನಿಂದ ಉದಯಪುರ ವಾರದ ಹಮ್ ಸಫರ್ ರೈಲು ಗಾಡಿ 26.03.2020 ಮತ್ತು 02.04.2020  ರಂದು ಪ್ರಾರಂಭವಾಗುವ ಪ್ರಯಾಣ ಸೇವೆಗಳು

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments