ರಾಜ್ಯ ಸರ್ಕಾರದ ವತಿಯಿಂದಲೇ ತಾಲೂಕು ಕೇಂದ್ರಗಳಲ್ಲಿ ನೀಟ್ ಕೋಚಿಂಗ್ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್.
ಈ ಕುರಿತು ಮಾಹಿತಿ ನೀಡಿದ್ದಾರೆ, ಸರ್ಕಾರದ ವತಿಯಿಂದಲೇ ತಾಲೂಕು ಕೇಂದ್ರಗಳಲ್ಲಿ ನೀಟ್ ಕೋಚಿಂಗ್ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ನೀಟ್ ಕೋಚಿಂಗ್ ಕೇಂದ್ರ ತೆರೆಯುವುದರಿಂದ ಬಡ ಮಕ್ಕಳಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಇನ್ನು ನೀಟ್‌ಗೆ ಮಾಡಲು ರಾಜ್ಯ ಸರ್ಕಾರಗಳು ಹೊಸ ನೀತಿ ಸಾಧ್ಯವಿಲ್ಲ. ಈಗಿರುವ ನೀತಿಯ ಪ್ರಕಾರ, ಶೇ 85ರಷ್ಟು ಸೀಟ್‌ಗಳನ್ನು ಹೊಂದಿರುವ ರಾಜ್ಯದ ಮತ್ತು ಶೇ 15ರಷ್ಟು ಸೀಟ್‌ಗಳನ್ನು ಅಖಿಲ ಭಾರತ ಕೋಟಾದಡಿ ಹಂಚಿಕೆಯಾಗಲಿದೆ.