ಕಾವೇರಿ ನೀರನ್ನ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡ್ತಿದ್ದಾರೆ-ಮಾಜಿ ಸಚಿವ ಆರ್ ಅಶೋಕ್

Webdunia
ಸೋಮವಾರ, 21 ಆಗಸ್ಟ್ 2023 (15:40 IST)
ಮಾಜಿ ಸಚಿವ ಆರ್ ಅಶೋಕ್ ಕಾವೇರಿ ನೀರನ್ನ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡ್ತಿದ್ದಾರೆ.ಕಾವೇರಿ ರಕ್ಷಣೆ ಮಾಡ್ತೀವಿ ಅನ್ನೋ ನೆಪ ಇಟ್ಟುಕೊಂಡು ಮೈತ್ರಿ ಪಕ್ಷಕ್ಕೆ ಲಾಭ ಮಾಡಲು ನೀರು ಬಿಡ್ತಿದ್ದಾರೆ.ಹೈಕಮಾಂಡ್ ಸಂತೋಷ ಪಡಿಸಲು ನೀರು ಬಿಡ್ತಿದ್ದಾರೆ.ತಮಿಳುನಾಡಿಗೆ ಫೆವರ್ ಮಾಡಿದ್ದಾರೆ.ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡಿದ್ರು.ಈಗ ತಮಿಳುನಾಡಿಗೆ ಫೆವರ್ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ಅಲ್ಲದೇ ಸರ್ವಪಕ್ಷ ಸಭೆಗೆ ಗೈರು ಆಗೋ ಬಗ್ಗೆ ನಿರ್ಧಾರ ಆಗಿಲ್ಲ.ಆದ್ರೆ ಸರ್ಕಾರದ ನಡೆ ವಿರೋಧ ಮಾಡ್ತೀವಿ.ತಮಿಳುನಾಡಿಗೆ ನೀರು ಹೋಗೋ ವ್ಯವಸ್ಥೆ ಮಾಡಿದ್ದಾರೆ.ಸೋನಿಯಾಗಾಂಧಿ ರಾಹುಲ್ ಗಾಂಧಿಯನ್ನ ಸುಪ್ರಿತಾಗೊಳಿಸಲು ತಮಿಳುನಾಡಿಗೆ ನೀರು ಬಿಡ್ತಾ ಇದಾರೆ.ಕಾಂಗ್ರೆಸ್ ನವರು ಅವಾಗ ಬಿದಿಗಿಳಿದು ಹೋರಾಟ ಮಾಡಿದ್ರು.ಮಂಡ್ಯದಲ್ಲಿ ಸಹ ಇದರ ವಿರುದ್ಧ ಹೋರಾಟ ಮಾಡ್ತಾ ಇದೀವಿ.23 ಕ್ಕೆ ಹೋರಾಟ ಮಾಡೋಣ ಅನ್ಕೊಂಡಿದ್ವಿ.ಆದರೆ ಚಂದ್ರಯಾನ ಇರೋದರಿಂದ ಮುಂದೂಡಿಕೆ ಮಾಡ್ತಾ ಇದೀವಿ.ಆಗಸ್ಟ್ 29ಕ್ಕೆ ಪ್ರತಿಭಟನೆ ಮಾಡ್ತೀವಿ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಡ್ರಮ್ ನಲ್ಲಿರಿಸಿದ್ದ ಮುಸ್ಕಾನ್ ಕತೆ ಏನಾಗಿದೆ ನೋಡಿ

ಯಡಿಯೂರಪ್ಪ ಅಂದೇ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು

ಅಯೋಧ್ಯೆಯಲ್ಲಿ ರಾರಾಜಿಸಲಿದೆ ರಘುವಂಶದ ಕೇಸರಿ ಧ್ವಜ: ಪ್ರಧಾನಿ ಮೋದಿ ಚಾಲನೆ

ರಾಜ್ಯದ ಸಿಎಂ ಕುರ್ಚಿ ಫೈಟ್ ಪರಿಹಾರಕ್ಕೆ ಈ ಒಂದು ಮೀಟಿಂಗ್ ಮೇಲೇ ಎಲ್ಲರ ಕಣ್ಣು

Karnataka Weather: ಇಂದು ಮಳೆ ಕಡಿಮೆ, ಆದರೆ ಹವಾಮಾನ ಎಚ್ಚರಿಕೆ ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments