Webdunia - Bharat's app for daily news and videos

Install App

ವಿಭಿನ್ನ ಮಾರ್ಕೇಟಿಂಗ್ ಮೂಲಕ ಜನರನ್ನ ಸೆಳೆಯುತ್ತಿರುವ ಝೊಮಾಟೊ

Webdunia
ಸೋಮವಾರ, 6 ಜೂನ್ 2022 (20:20 IST)
ದೇಶದ ಅತ್ಯಂತ ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್ ಳಲ್ಲಿ ಒಂದಾದ ಝೊಮಾಟೊ ವಿಭಿನ್ನ ಮಾರ್ಕೆಟಿಂಗ್  ಮೂಲಕ ಜನರನ್ನು ಸೆಳೀತಿದೆ. ಅದರಲ್ಲೂ ಆ್ಯಪ್ ಗಳ ಮೂಲಕ ಅತಿ ಹೆಚ್ಚು ಹಣವನ್ನು ಗಳಿಸುತ್ತಿರುವ ಫುಡ್ ಡೆಲಿವರಿ ಫ್ಲಾಟ್ ಫಾರಂ ಗಳು  ಜನರನ್ನು ಸೆಳೆಯಲು ಹೊಸ ಹೊಸ ಟೆಕ್ನಿಕ್ ಯೂಸ್ ಮಾಡುತ್ತವೆ. ಫ್ರೀ ಡೆಲಿವರಿ, ಡಿಸ್ಕೌಂಟ್ ಕೂಪನ್ನ್ನು ಪರಿಚಯಿಸುತ್ತವೆ.
ಅದರಲ್ಲೂ ಸ್ವಿಗ್ಗೀ, ಝೊಮೆಟೋ ಗಳಂತೂ ನೀವು ಬೆಳಗ್ಗೆ ಏನ್ ತಿನ್ತೀರಾ, ಮಧ್ಯಾಹ್ನ ಏನ್ ತಿನ್ತೀರಾ, ರಾತ್ರಿಯ ಅಡುಗೆ ಆಗಿದ್ಯಾ ? ಬಿರಿಯಾನಿ ಟೇಸ್ಟ್ ಮಾಡಿದ್ದೀರಾ ಹೀಗೆ ನಾನಾ ನಮೂನೆಯ ಮೆಸೇಜ್ಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಅದಕ್ಕಾಗಿ ಫ್ರೀ ಡೆಲಿವರಿ, 50 ಪರ್ಸೆಂಟ್ ಡಿಸ್ಕೌಂಟ್, ಸಂಡೇ ನಾನ್ ಕುಕ್ಕಿಂಗ್ ಡೇ ಹೀಗೆ ಹಲವು ಆಫರ್ಸ್ ಸುರಿಮಳೆ ಸುರಿಸ್ತಾರೆ. ಇದನ್ನು ನೋಡಿ ಜನ ಮಾತ್ರ ಫುಲ್ ಖುಷಿ ಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹರಿಯಾಣ ಮಾಡೆಲ್‌ ಗಂಟಲು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಸಹೋದರಿ ಹೇಳಿದ್ದು ಹೀಗೇ

ಇರಾನ್, ಇಸ್ರೇಲ್ ಯುದ್ಧ ಇಫೆಕ್ಟ್: ಭಾರತದಲ್ಲಿ ಇದರ ಬೆಲೆ ಹೆಚ್ಚೋದು ಗ್ಯಾರಂಟಿ

Video, ನಿನ್ನ ಗುರುತೇ ಸಿಗದ ಹಾಗೇ ಮಾಡುತ್ತೇನೆ: ಗ್ಯಾಸ್ ಸ್ಟೇಷನ್ ಸಿಬ್ಬಂದಿಗೆ ಮಹಿಳೆ ಗನ್ ಪಾಯಿಂಟ್‌

ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಬಿಜೆಪಿ ದೂರು

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಬಿಜೆಪಿ ಗೂಂಡಾಗಳೇ ಕಾರಣ: ಕಾಂಗ್ರೆಸ್ ನಾಯಕ ಎಂ ಲಕ್ಷ್ಮಣ್

ಮುಂದಿನ ಸುದ್ದಿ
Show comments