ಸ್ಕೈವಾಕ್ ನಿರ್ಮಾವಾಗಿ ವರ್ಷವಾದ್ರೂ ಇಲ್ಲ ಉದ್ಘಾಟನೆ ಭಾಗ್ಯ

Webdunia
ಬುಧವಾರ, 8 ಫೆಬ್ರವರಿ 2023 (15:00 IST)
ಸ್ಕೈವಾಕ್ ನಿರ್ಮಾವಾಗಿ ವರ್ಷವಾದ್ರೂ ಉದ್ಘಾಟನೆ ಭಾಗ್ಯ ಇಲ್ಲ.ಸ್ಕೈವಾಕ್ ಇಲ್ಲದೇ ಭಯದಲ್ಲೇ ಜನರು ರಸ್ತೆ ದಾಟುತ್ತಿದ್ದಾರೆ. ರಾಜಾಜಿನಗರ -ಮೆಜೆಸ್ಟಿಕ್ ಸಂಪರ್ಕ ಕಲ್ಪಿಸುವ ರಸ್ತೆಯ ಪರಿಸ್ಥಿತಿ ಇದ್ದಾಗಿದ್ದು , ಬೆಂಗಳೂರಲ್ಲಿ ಬಿಬಿಎಂಪಿ ಟ್ರಾಫಿಕ್ ಸೆಲ್ ನಿದ್ದೆ ಮಾಡ್ತಿದ್ಯಾ ಅಂತ ಜನ ಸಾಮಾನ್ಯರು ಪ್ರಶ್ನೆ ಮಾಡ್ತಿದ್ದಾರೆ.ಸ್ಕೈ ವಾಕ್ ರೆಡಿಯಾಗಿ ಒಂದು ವರ್ಷವಾದ್ರೂ ಹಾಗೇ ತುಕ್ಕು ಹಿಡಿತಾಯಿದೆ.1.5 ಕೋಟಿ ವೆಚ್ಚದಲ್ಲಿ  ಸ್ಕೈ ವಾಕ್ ನಿರ್ಮಾಣವಾಗಿದೆ.ಲಿಫ್ಟ್ ವ್ಯವಸ್ಥೆ ಒಂದೇ ಪೆಂಡಿಂಗ್ ಇದ್ರೂ ಇನ್ನು ಸ್ಕೈ ವಾಕ್ ಓಪನ್ ಮಾಡಿಲ್ಲ.ರಸ್ತೆಯ ಡಿವೈಡರ್ ಕಿತ್ತಿದ್ದು ಅದರ ಮೂಲಕ ಜನರು ಓಡಾಟ ನಡೆಸ್ತಿದ್ದಾರೆ.
 
ಯಾವಾಗ ಯಾರ ಪ್ರಾಣ ಪಕ್ಷಿ ರಸ್ತೆಗೆ ಬೀಳುತ್ತೋ ಅಂತಾ ಆತಂಕ  ಎದುರಾಗಿದೆ.ಜೀವ ಕೈಯಲ್ಲಿಡಿದು ಪಾದಚಾರಿಗಳು ಓಡಾಟ ನಡೆಸ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಮೊದಲ ಬಾರಿಗೆ ಗೆಲುವಿಗೆ ಪ್ರಧಾನಿ ಮೋದಿಗೆ ಖುಷಿಯೋ ಖುಷಿ

ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಸಿಎಂ: ಇಕ್ಬಾಲ್ ಹುಸೇನ್ ಮಾತಿಗೆ ಡಿಕೆಶಿ ಹೇಳಿದ್ದೇನು

ತಿರುವನಂತಪುರಂನಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು

ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ: ವಿಜಯೇಂದ್ರ

ಡಿಕೆ ಶಿವಕುಮಾರ್ ಸಿಎಂ ಆಗುವ ದಿನಾಂಕ ಫಿಕ್ಸ್: ಸ್ಪೋಟಕ ಹೇಳಿಕೆ ನೀಡಿದ ಆಪ್ತ ಶಾಸಕ

ಮುಂದಿನ ಸುದ್ದಿ
Show comments