Webdunia - Bharat's app for daily news and videos

Install App

ವಿಷ ಸರ್ಪವನ್ನು ಜೀವಂತ ನುಂಗಿದ ಕೋಳಿ!

Webdunia
ಮಂಗಳವಾರ, 4 ಡಿಸೆಂಬರ್ 2018 (13:57 IST)
ಅಂಗಳದಲ್ಲಿ ಕಾಳು ತಿನ್ನುತ್ತಿದ್ದಾಗ  ಕೋಳಿಯ ಎದುರಿಗೆ ಬಂದ ಹಾವನ್ನು ಕೋಳಿಯೊಂದು ತಕ್ಷಣ ತಿಂದ ಘಟನೆ ನಡೆದಿದೆ. 

ಹಾವುಗಳು ಕೋಳಿಯನ್ನು ತಿನ್ನುವುದು ಕಾಮನ್. ಆದರೆ ಕೋಳಿಯೇ ಹಾವನ್ನು ತಿಂದ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಘಟನೆ ನಡೆದಿದೆ.

ಅಂಗಳದಲ್ಲಿ ಕಾಳು ತಿನ್ನುತ್ತಿದ್ದಾಗ  ಕೋಳಿಯ ಎದುರಿಗೆ ಬಂದ ಹಾವಿನ ಮರಿಯನ್ನು ಕೋಳಿ ತಿಂದಿದೆ. ತಕ್ಷಣ ಹಾವಿನ ತಲೆಯನ್ನು ಕುಕ್ಕಿ ಕುಕ್ಕಿ ಕೋಳಿ ನುಂಗಿದೆ.

ಕೆಲ ಸೆಕೆಂಡುಗಳಲ್ಲಿಯೇ ಹಾವನ್ನು ಸ್ವಾಹಾ ಮಾಡಿದೆ ಕೋಳಿ. ಕೋಳಿಯು ಹಾವನ್ನು ನುಂಗುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಹಾವು ಕೋಳಿಯನ್ನು ನುಂಗೋದು ಸಾಮಾನ್ಯ ಆದರೆ ಹಾವನ್ನೇ ಕೋಳಿ ತಿಂದರೂ ಜೀವಂತವಾಗಿರೋದ ಅಚ್ಚರಿಗೆ ಕಾರಣವಾಗಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ದೇಶ ಬದಲಾಯಿಸಿದ್ದರೆ, ಕಾಂಗ್ರೆಸ್ ಒಡೆದು ಆಳುತ್ತಿದೆ: ಜೆಪಿ ನಡ್ಡಾ

ಛೀ ಇದೆಂಥಾ ಅನಾಚಾರ.. ಚಿಕನ್ ಬಿರಿಯಾನಿ ಬೇಯಿಸುತ್ತಿರುವ ಗಣೇಶನ ಬ್ಯಾನರ್: Video

ಕರ್ನಾಟಕ ಹವಾಮಾನ ವರದಿ: ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ, IMD ನೀಡಿದ ಹೊಸ ಸಿಹಿ ಸುದ್ದಿ

ಉಮರ್ ಖಾಲಿದ್ ದೇಶಭಕ್ತ, ಗಾಡ್ಸೆ ದೇಶದ ಮೊದಲ ಭಯೋತ್ಪಾದಕ: ಬಿಕೆ ಹರಿಪ್ರಸಾದ್

ದೇಶಕ್ಕಿಂತ, ಪಕ್ಷವೇ ಮುಖ್ಯವಾಯ್ತಾ, ಬ್ರಿಕ್ಸ್ ಔತಣಕೂಟಕ್ಕೆ ಕರೆದರೂ ಹೋಗದ ಕಾಂಗ್ರೆಸ್ ಸಿಎಂಗಳ ವಿರುದ್ಧ ಆಕ್ರೋಶ

ಮುಂದಿನ ಸುದ್ದಿ
Show comments