ಮುಚ್ಚಳಿಕೆ ಉಲ್ಲಂಗನೆ ಮಾಡಿ ಧ್ವಜ ಹಾರಿಸಿದ್ದಾರೆ ಇದು ತಪ್ಪಲ್ವಾ ಎಂದು ತಿರುಗೇಟು ಕೊಟ್ಟ ಸಿಎಂ

geetha
ಮಂಗಳವಾರ, 30 ಜನವರಿ 2024 (14:00 IST)
ಬೆಂಗಳೂರು-ಮಂಡ್ಯ ಗಲಭೆಗೆ ಸರ್ಕಾರದ ವೈಫಲ್ಯ ಕಾರಣ ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.ವೈಪಲ್ಯ ಅಂದ್ರೆ ಏನು, ಏನು ಕಾರಣ ಕೊಟ್ಟಿದ್ದಾರೆ ವೈಪಲ್ಯಕ್ಕೆ ಅವರು ಪರ್ಮೀಶನ್ ಕೇಳಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.ಒತ್ತಾಯ ಮಾಡಿದ್ದಾರೆ ಅನುಮತಿ ಕೊಟ್ಟಿದ್ದಾರೆ ಅಷ್ಟೇ, ರಾಷ್ಟ್ರ ಧ್ವಜ ಕನ್ನಡ ಧ್ವಜ ಹಾರಿಸಿ ಅಂತ ಪರ್ಮೀಶನ್ ಕೊಟ್ಟಿರೋದು.ಯಾವುದೇ ಧರ್ಮದ ಪಕ್ಷದ ಧ್ವಜ ಹಾರಿಸಬಾರದು ಅಂತ ಮುಚ್ಚಳಿಕೆಯಲ್ಲಿ ಹೇಳಿದ್ದಾರೆ ಅದನ್ನು ಮೀರಿ ಅಲ್ಲಿ ಭಾಗದ ಧ್ವಜ ಹಾರಿಸಿದ್ದಾರೆ.ಇದನ್ನು ರಾಜಕೀಯ ಗೊಳಿಸಿ, ಶಾಂತಿಕದಡುವ ಕೆಲಸ ಮಾಡ್ತಿದ್ದಾರೆ ಬಿಜೆಪಿಯವರು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
 
ಇನ್ನೂ ಮಂಡ್ಯ ಬಂದ್ ಗೆ ಕರೆಕೊಟ್ಟ ವಿಚಾರವಾಗಿ ಏನಾದ್ರು ಮಾಡಿಕೊಳ್ಳಲಿ ಅವರು, ಬಂದ್ ಮಾಡಬೇಕಾ ಇಲ್ವಾ ಅಂತ ಜನ ತೀರ್ಮಾನ ಮಾಡಬೇಕು.ಇವರೇ ಬರೆದುಕೊಟ್ಟ ಮುಚ್ಚಳಿಕೆ ಉಲ್ಲಂಗನೆ ಮಾಡಿ ಭಾಗವಾಧ್ವಜ ಹಾರಿಸಿದ್ದಾರೆ ಇದು ತಪ್ಪಲ್ವಾ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ನಾನು ಹುಟ್ಟು ಕಾಂಗ್ರೆಸಿಗ, ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ: ಡಿಕೆ ಶಿವಕುಮಾರ್‌

ರಾಹುಲ್ ಗಾಂಧಿ ನಾಯಕತ್ವವೇ ಬೇಡ: ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷದಿಂದಲೇ ಬೇಡಿಕೆ

ಬೆಳಗಾವಿಯಲ್ಲಿ 31 ಕೃಷ್ಣಮೃಗಗಳ ಸಾವು ಪ್ರಕರಣ, ಸಿಬ್ಬಂದಿಗೆ ಢವಢವ

ಮುಂದಿನ ಸುದ್ದಿ
Show comments