Webdunia - Bharat's app for daily news and videos

Install App

ಅಪ್ರಾಪ್ತೆಯ ಫೇಸ್ ಬುಕ್ ಗೆಳೆಯ ಲಾಡ್ಜ್ ನಲ್ಲಿ ಮಾಡಿದ ಆ ಕೆಲಸ

Webdunia
ಬುಧವಾರ, 4 ಸೆಪ್ಟಂಬರ್ 2019 (17:42 IST)
ಫೇಸ್ ಬುಕ್, ಇನ್ಸ್ಟಾಗ್ರಾಮ್ ನಲ್ಲಿ ವರ್ಷಗಟ್ಟಲೇ ಚಾಟ್ ಮಾಡಿ ಲವ್ ಮಾಡುತ್ತಿದ್ದ ಅಪ್ರಾಪ್ತ ಹುಡುಗಿಯು ಇದೀಗ ಆತನಿಂದ ಮೋಸ ಹೋದ ಘಟನೆ ನಡೆದಿದೆ.

ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡು ಆ ಬಳಿಕ ಲವ್ ಮಾಡಿದ್ದ ಭೂಪನೊಬ್ಬ ಅಪ್ರಾಪ್ತೆಯನ್ನು ರೇಪ್ ಮಾಡಿರೋ ಘಟನೆ ನಡೆದಿದೆ.

ರಾಜಸ್ಥಾನ ಮೂಲದ ಆರೋಪಿ ರಷ್ಯಾದಲ್ಲಿ ವೈದ್ಯಕೀಯ ಪದವಿ ಪಡೆಯೋಕೆ ಹೋಗಿದ್ದ. ಈ ವೇಳೆ ಅಪ್ರಾಪ್ತೆಯೊಂದಿಗೆ ಫೇಸ್ ಬುಕ್ ನಲ್ಲೇ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ ಆರೋಪಿ ಸಾಗ್ವಾರಕ್ಕೆ ಬಂದು ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿ ಹುಡುಗಿಯನ್ನು ಕರೆಸಿಕೊಂಡಿದ್ದಾನೆ.

ಮದುವೆಯಾಗೋ ಭರವಸೆ ನೀಡಿ ಸಂಭೋಗ ಮಾಡಿದ್ದಾನೆ. ಆ ಬಳಿಕ ರಷ್ಯಾಕ್ಕೆ ತೆರಳಿದ ಬಳಿಕ ಹುಡುಗಿಯಿಂದ ದೂರ ಆಗಿದ್ದಾನೆ.

ಮೋಸ ಹೋದ ಹುಡುಗಿ ಈಗ ಫೇಸ್ ಬುಕ್ ಲವರ್ ನ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments