Webdunia - Bharat's app for daily news and videos

Install App

ಅತ್ತೆಯನ್ನು ಮನೆಗೆ ಬರದಂತೆ ಮಾಡಲು ಅಳಿಯ ಮಾಡಿದ ಇಂತಹ ಖತರ್ನಾಕ್ ಪ್ಲಾನ್

Webdunia
ಗುರುವಾರ, 16 ಮೇ 2019 (11:51 IST)
ಬೆಂಗಳೂರು: ತನ್ನ ಮನೆಗೆ ಅತ್ತೆ ಪದೇ ಪದೇ ಬರುವುದನ್ನು ತಡೆಯಲು ಜೇಡರ ಹುಳವನ್ನು ಮನೆಯಲ್ಲಿ ಸಾಕಿಕೊಂಡಿರುವುದಾಗಿ ಅಳಿಯನೊಬ್ಬ ರೆಡ್ಡಿಟ್ ನಲ್ಲಿ ಹೇಳಿಕೊಂಡಿದ್ದಾನೆ.




ತನ್ನ ಹೆಂಡತಿಯ ಜೊತೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯ ಮನೆಗೆ ಆತನ ಹೆಂಡತಿಯ ತಂದೆ ತಾಯಿ ಪದೇ ಪದೇ ಬರುತ್ತಿದ್ದರು. ಅದರಲ್ಲೂ ಅತ್ತೆ ಮಾತ್ರ ಹುಚ್ಚಿಯಂತೆ ಆಡುತ್ತಿದ್ದರು.  ಇದರಿಂದ ಆತನ ಖಾಸಗಿತನಕ್ಕೆ ಧಕ್ಕೆಯಾಗುತ್ತಿತ್ತು. ಈ ವಿಚಾರವನ್ನು ಆತ ತನ್ನ ಪತಿಗೆ ಹೇಳಿಕೊಂಡಿದ್ದರೂ ಆಕೆ ಅದನ್ನು ಕಡೆಗಣಿಸುತ್ತಿದ್ದರು.


ಇದರಿಂದ ಬೇಸರಗೊಂಡ ಆತ ತನ್ನ ಅತ್ತೆಗೆ ಜೇಡವನ್ನು ಕಂಡರೆ ಸಿಕ್ಕಾಪಟ್ಟೆ ಭಯ ಎಂಬ ವಿಚಾರ ತಿಳಿದು ಅತ್ತೆ ಮನೆಗೆ ಬರುವುದನ್ನು ತಡೆಯಲು ಟರಾಂಟುಲಾ ಎಂಬ ಜೇಡರ ಹುಳುವನ್ನು ತಂದು ಮನೆಯಲ್ಲಿ ಸಾಕಿಕೊಂಡಿದ್ದಾನೆ. ಈ ವಿಷಯ ತಿಳಿದ  ಆತನ ಅತ್ತೆ ಇವರ ಮನೆ ಹತ್ತಿರವೂ ಸುಳಿಯಲಿಲ್ಲವಂತೆ. ಈ ವಿಚಾರವನ್ನು ಆತ ರೆಡ್ಡಿಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಇದಕ್ಕೆ ಹಲವುನೆಟ್ಟಿಗರು ಕಾಮೆಂಟ್‌ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳವನ್ನೇ ನಡುಗಿಸಿದ ಯೂಟ್ಯೂಬರ್‌ ಸಮೀರ್‌ಗೆ ಇದೀಗ ಮುಖ ತೋರಿಸದ ಪರಿಸ್ಥಿತಿ

ಕಪಾಳಮೋಕ್ಷದ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಸಿಎಂ ರೇಖಾ ಗುಪ್ತಾ

ನಟಿಗೆ ಹೊಟೇಲ್‌ಗೆ ಆಹ್ವಾನಿಸಿ, ಅಶ್ಲೀಲ ಸಂದೇಶ ಆರೋಪ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಮಮ್ಕೂಟತಿಲ್ ನಡೆಗೆ ಬಿಗ್ ಶಾಕ್‌

ನಮಗೆ ಪೇ ಸಿಎಂ ಎಂದ್ರು, ಈಗ ಕಾಂಗ್ರೆಸ್ ನದ್ದು ಇನ್ನೇನು: ಬಿವೈ ವಿಜಯೇಂದ್ರ

ರಾಹುಲ್ ಗಾಂಧಿಯಿದ್ದ ವಾಹನ ಕಾನ್‌ಸ್ಟೇಬಲ್‌ಗೆ ಡಿಕ್ಕಿ, ಯಾರ ಮೇಲೆ ಬಿತ್ತು ಕೇಸ್‌ ಗೊತ್ತಾ

ಮುಂದಿನ ಸುದ್ದಿ
Show comments