ರಾಜ್ಯ ಸರಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು 18 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬಿ.ಎಸ್.ಲೊಕೇಶ್ -ಎಸ್‌ಐಟಿ ಎಸ್‌ಪಿ ಬೆಂಗಳೂರು, ರಾಜೇಂದ್ರ್ ಪ್ರಸಾದ್-ಮಡಿಕೇರಿ ಎಸ್‌ಪಿ, ಎನ್ ಶಶಿಕುಮಾರ್-ಗುಲ್ಬರ್ಗಾ ಎಸ್‌ಪಿ ಭೂಷಣ ಬೊರಸೆ- ದಕ್ಷಿಣ ಕನ್ನಡ ಜಿಲ್ಲೆ, ಬಿ ರಮೇಶ-ಹಾವೇರಿ ಜಿಲ್ಲೆ, ವರ್ಟಿಕಾ ಕಟಿಯಾರ್-ಗುಪ್ತದಳ ಎಸ್‌ಪಿ, ಅರುಣ ಚಕ್ರವರ್ತಿ-ಪಶ್ಚಿಮ ವಲಯ ಐಜಿಪಿ, ಸತೀಶ್ ಕುಮಾರ್-ರಾಮ ನಗರ ಎಸ್‌ಪಿ, ಡಾ. ಚಂದ್ರಗುಪ್ತಾ-ಬೆಂಗಳೂರ ಪೂರ್ವವಲಯ ಎಸ್‌ಪಿ.
ಪಿ.ಕೆ.ಗಾರ್ಗ್ ಗೃಹ ಖಾತೆ ಪ್ರಧಾನ ಕಾರ್ಯದರ್ಶಿ, ಆರ್ ಹಿತೇಂದ್ರ್-ಬೆಂಗಳೂರು ನಗರ ಸಂಚಾರ, ಅಮಿತ್ ಸಿಂಗ್ -ಬೆಂಗಳೂರು ಗ್ರಾಮಾಂತರ, ಕೌಶಲೇಂದ್ರ ಕುಮಾರ್-ಬೆಂಗಳೂರು ನಗರ ಅಪರಾದ ವಿಭಾಗ, ಬಿ.ಎಸ್.ಲೋಕೇಶ್-ವಿಶೇಷ ತನಿಖಾದಳ, ಆರ್ ರಮೇಶ್-ಹಾವೇರಿ ಜಿಲ್ಲೆ, ಎಸ್.ಡಿ.ಶರಣಪ್ಪ- ಬೆಂಗಳೂರು ಡಿಸಿಪಿ ದಕ್ಷಿಣ ವಿಭಾಗ, ಅಮೃತ್ ಪೌಲ್-ಬೆಂಗಳೂರು ಆಂತರಿಕ ವಿಭಾಗ, ಸುನೀಲ್ ಕುಮಾರ್-ಪೋಲೀಸ ಗೃಹ ನಿರ್ಮಾಣ ಮಂಡಳಿ, ಸಿಮಂತ್ ಕಮಾರ್- ಎಡಿಜಿಪಿ ಆಡಳಿಕ ವಿಭಾಗಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.