ಮದ್ಯಪ್ರಿಯರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ

Webdunia
ಭಾನುವಾರ, 23 ಜುಲೈ 2023 (17:50 IST)
.ಅಬಕಾರಿ ಸುಂಕದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದ್ದು,ಇಂದಿನಿಂದ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.ಅಬಕಾರಿ ಸುಂಕ ಹೆಚ್ಚಳ ಹಿನ್ನೆಲೆ ಇಂದಿನಿಂದ ಮದ್ಯ ದುಬಾರಿಯಾಗಿದ್ದು,ರಾಜ್ಯದ್ಯಾಂತ ನಿನ್ನೆ ಮಧ್ಯರಾತ್ರಿಯಿಂದ ಹೊಸ ದರ ಜಾರಿಯಾಗಲಿದೆ.ಬಿಯರ್ ಬೆಲೆ 10% ಏರಿಕೆ ಇತರ ಮದ್ಯಗಳ ಬೆಲೆ 20%ನಷ್ಟು ಹೆಚ್ಚಳವಾಗಿದೆ.ರಾಜ್ಯದ್ಯಾಂತ ನಿನ್ನೆ ಮಧ್ಯರಾತ್ರಿಯಿಂದ ಹೊಸ ದರ ಜಾರಿಯಾಗಿದೆ.ಹಿಂದೆ ಮದ್ಯ ಮಾರಾಟದಿಂದ ಒಂದು ದಿನಕ್ಕೆ 80 ಕೋಟಿ ಆದಾಯ ಸಂಗ್ರಹವಾಗುತ್ತಿತ್ತು.ದರ ಏರಿಕೆಯಿಂದ ದಿನಕ್ಕೆ 100 ಕೋಟಿ ಆದಾಯ ಸಂಗ್ರಹದ ನಿರೀಕ್ಷೆಯಲ್ಲಿ ಅಬಕಾರಿ ಇಲಾಖೆ ಇದೆ
 
ಹೀಗಿದೆ ಹೊಸ ರೇಟ್..!
 
ಹಿಂದಿನ ಬೆಲೆ                                    ಇಂದಿನ ಬೆಲೆ
 
ಹೈವಾಟ್ಸ್ ಪಂಚ್: 770            -           180
ಬಡ್ ವೈಸರ್ ಮ್ಯಾಗ್ನಂ:220    -           233-240
ಕೆಎಫ್ ಪ್ರಿಮಿಯಂ 7170            -          1 7190
ಬಿಪಿ 180 ಎಂಎಲ್ ಗೆ106          -          120 
ಬ್ಲಾಕ್ ಆಯಂಡ್ ವೈಟ್ 72464     -       72800
ಒಲ್ಡ್ ಮಂಕ್  7137                -             7155
ಎಂಹೆಚ್(180 ಎಂಎಲ್) 7220      -        1240
ಎಂಸಿ ಬ್ರಾಂಡಿ 7170                  -           7190
ಐಬಿ  7220                          -                 7240
ಒಟಿ 187                           -                   7100
ಜಾನಿ ವಾಕರ್ ಬ್ಲಾಕ್ ಲೇಬಲ್ 76250  -   77150
ಚಿವಾಸ್ ರೀಗಲ್ 6200,                -           7000
ರೋಮನ್ ಒಡ್ತಾ 915              -          1000
ಮ್ಯಾಜಿಕ್ ಮುಮೆಂಟ್ 330        -          380

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಚ್ ಬಗ್ಗೆ ಪ್ರಶ್ನಿಸುವವರು ಐಟಿ ಇಲಾಖೆಯಿಂದ ಏಕೆ ತನಿಖೆ ನಡೆಸಬಾರದು

ಪರಪ್ಪನ ಅಗ್ರಹಾರ ಕೈದಿಗಳ ಚಟ ತೀರಿಸಲು ಹೋಗಿ ಅರೆಸ್ಟ್ ಆದ ವಾರ್ಡನ್

Delhi Air Pollution, ರೇಖಾ ಗುಪ್ತಾ ಈ ಬಗ್ಗೆ ಮಹತ್ವದ ಹೇಳಿಕೆ

ಆದಿಚುಂಚನಗಿರಿ ಸ್ವಾಮೀಜಿಗಳ ಸಮ್ಮುಖದಲ್ಲೇ ಕ್ಷಮೆಯಾಚಿಸಿದ ಎಚ್‌ಡಿ ಕುಮಾರಸ್ವಾಮಿ

ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಾಬ್ರಿ ಮಸೀದಿ ನಿರ್ಮಾಣಕ್ಕೆ ಕಬೀರ್ ಅಡಿಪಾಯ

ಮುಂದಿನ ಸುದ್ದಿ
Show comments