ಅಮ್ಮನ ವಿರುದ್ಧ ದೂರು ನೀಡಿದ ಪುಟ್ಟ ಬಾಲಕ

Webdunia
ಬುಧವಾರ, 14 ಸೆಪ್ಟಂಬರ್ 2022 (16:21 IST)

ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಹೃಯದಹೀನ ತಾಯಿ ವರ್ತನೆಯಿಂದ ಬೇಸತ್ತ ಪುಟ್ಟ ಮಗನೊಬ್ಬ ಅಳುತ್ತಲೇ ಪೊಲೀಸ್​ ಠಾಣೆಯವರೆಗೆ ಬಂದಿದ್ದಾನೆ.

ತಾಯಿ ವಿರುದ್ಧ ದೂರಲು ಠಾಣೆಗೆ ಬಂದ ಪುಟ್ಟ ಬಾಲಕ

ಹೌದು, ನನ್ನ ತಾಯಿ ನಾನು ಕೇಳಿದಾಗ ಊಟ ಹಾಕುವುದಿಲ್ಲ. ಊಟ ಕೇಳಲು ಹೋದಾಗ ನನಗೆ ಥಳಿಸುತ್ತಾರೆ. ಸರಿಯಾದ ಸಮಯಕ್ಕೆ ಅಡುಗೆ ಮಾಡುವುದಿಲ್ಲ. ಅಡುಗೆ ಮಾಡು ಎಂದು ಕೇಳಿದರೂ ಅಡುಗೆ ಮಾಡುವುದಿಲ್ಲ. ಅಷ್ಟೇ ಅಲ್ಲ, ಮನೆಯ ಇತರ ಸದಸ್ಯರಿಗೂ ಅಡುಗೆ ಮಾಡಲು ಬಿಡುವುದಿಲ್ಲ. ಯಾರಾದರೂ ಅಡುಗೆ ಮಾಡಿದರೆ, ಅವರಿಗೂ ಹೊಡೆಯುತ್ತಾಳೆ ಎಂದು ಎಂಟು ವರ್ಷದ ಬಾಲಕ ತಾಯಿ ವಿರುದ್ಧದ ದೂರಿನೊಂದಿಗೆ ಸೀತಾಮರ್ಹಿ ನಗರ ಠಾಣೆಗೆ ಬಂದಿದ್ದಾನೆ. ಈ ಬಾಲಕ ಕಣ್ಣೀರು ಸುರಿಸುತ್ತಾ ತನ್ನ ಅಳಲನ್ನು ಪೊಲೀಸರಿಗೆ ವಿವರಿಸುತ್ತಿರುವ ವಿಡಿಯೋ ವೈರಲ್​ ಆಗಿದೆ.

ಮೊದಲು ಬಾಲಕನ ಸಂಪೂರ್ಣ ಅಹವಾಲು ಮೌನವಾಗಿಯೇ ಎಸ್‌ಎಚ್‌ಒ ರಾಕೇಶ್‌ಕುಮಾರ್‌ ಆಲಿಸಿದ್ದಾರೆ. ನಂತರ ಅವರೇ ಊಟ ತರಿಸಿ ತಿನ್ನಿಸಿದ್ದಾರೆ. ಬಳಿಕ ಬಾಲಕನ ಕುಟುಂಬ ಸದಸ್ಯರನ್ನು ಠಾಣೆಗೆ ಕರೆಸಿ, ಬಾಲಕನಿಗೆ ಸಮಯಕ್ಕೆ ಸರಿಯಾಗಿ ಊಟ ನೀಡಬೇಕು ಮತ್ತು ಅವನಿಗೆ ಹೊಡೆಯಬಾರದು ಎಂದು ಕುಟುಂಬ ಸದಸ್ಯರಿಗೆ ಸೂಚಿಸಿ ಕಳುಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಜೆಐ ಮೇಲೆ ಶೂ ಎಸೆದ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಇನ್ಮುಂದೆ 2ವರ್ಷದೊಳಗಿನ ಮಕ್ಕಳಿಗೆ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಿರಪ್‌ ಇಲ್ಲ

ಸಿಎಂ ಸಿದ್ದರಾಮಯ್ಯರಿಗೆ ಶೀಘ್ರದಲ್ಲೇ ಪರಿಸರ ಸ್ನೇಹಿ ಕಾರು: ನರೇಂದ್ರ ಸ್ವಾಮಿ

ಬಿಹಾರ ಚುನಾವಣಾ ಮಹಾಕದನಕ್ಕೆ ಮುಹೂರ್ತ ಫಿಕ್ಸ್: ಎರಡು ಹಂತದಲ್ಲಿ ಮತದಾನ

ದೇಶದ ಪ್ರಮುಖ ಪ್ರಕರಣಗಳಲ್ಲಿ 2ನೇ ಸ್ಥಾನ ಪಡೆದ ಅಪರಾಧ ಪ್ರಕರಣ ಯಾವುದು ಗೊತ್ತಾ

ಮುಂದಿನ ಸುದ್ದಿ
Show comments