Webdunia - Bharat's app for daily news and videos

Install App

ಎಲ್ಲಾ ರಾಹುಲ್ ಗಾಂಧಿಯವ್ರು ತೀರ್ಮಾನ ಮಾಡ್ಬೇಕಯ್ಯಾ.. ಸಿದ್ದರಾಮಯ್ಯ ಗರಂ

Krishnaveni K
ಸೋಮವಾರ, 22 ಡಿಸೆಂಬರ್ 2025 (12:22 IST)
ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟದ ಬಗ್ಗೆ ಸ್ಪಷ್ಟ ಸಂದೇಶ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಎಲ್ಲಾ ರಾಹುಲ್ ಗಾಂಧಿ ತೀರ್ಮಾನ ಮಾಡ್ಬೇಕು ಕಣಯ್ಯಾ ಎಂದಿದ್ದಾರೆ.

ನಿನ್ನೆ ಮಲ್ಲಿಕಾರ್ಜುನ ಖರ್ಗೆ, ನಾಯಕತ್ವ ವಿಚಾರದಲ್ಲಿ ಹೈಕಮಾಂಡ್ ಯಾವುದೇ ಗೊಂದಲ ಮಾಡಿಲ್ಲ. ಇದೆಲ್ಲಾ ರಾಜ್ಯ ನಾಯಕರೇ ಮಾಡಿಕೊಂಡಿರೋದು. ಅವರೇ ಸರಿಪಡಿಸಿಕೊಳ್ತಾರೆ ಎಂದಿದ್ದರು.

ಖರ್ಗೆ ಹೇಳಿಕೆ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯಗೆ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು ‘ರಾಹುಲ್ ಗಾಂಧಿಯವರು ತೀರ್ಮಾನ ಮಾಡಬೇಕು, ಹೈಕಮಾಂಡ್ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡ್ತಾರೆ ಅದಕ್ಕೆ ಬದ್ಧ. ನೋಡಯ್ಯಾ.. ನಾನು ಈಗ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ.

ಅವರು ನಾವು ತೀರ್ಮಾನ ಮಾಡ್ತೀವಿ ಎಂದಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೆ ಅದಕ್ಕೆ ತಕ್ಕಂತೆ ನಡೆದುಕೊಳ್ತೇವೆ. ಇದೆಲ್ಲಾ ಮಾಧ್ಯಮದವರೇ ಚರ್ಚೆ ಮಾಡ್ತಿರೋದು’ ಎಂದು ರೇಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ವಿಡಿಯೋವನ್ನೇ ಬ್ಲಾಕ್ ಮಾಡ್ತೀರಾ: ಮೆಟಾ ವಿರುದ್ಧ ಸೈಬರ್ ಪೊಲೀಸರ ಖಡಕ್ ಕ್ರಮ

ನನ್ನ ಬಿಟ್ಟೋಗ್ಬೇಡಿ ಅಪ್ಪಾ... ಈ ವಿಡಿಯೋ ನೋಡಿದ್ರೆ ಯೋಧರ ಮೇಲಿನ ಗೌರವ ಹೆಚ್ಚಾಗುತ್ತದೆ Video

ಬಾಲಕಿಯನ್ನು ಪಾಳು ಬಿದ್ದ ಮನೆಗೆ ಕರೆದೊಯ್ದು ರೇಪ್ ಗೆ ಯತ್ನಿಸಿದ ಯುವಕರನ್ನು ಹಿಡಿದ ಪಬ್ಲಿಕ್ ಮಾಡಿದ್ದೇನು Video

ಆಕ್ಷೇಪಾರ್ಹ ಪದ ಬಳಸಿದ್ರೂ ಕೇಸ್ ಹಾಕಬಾರದು, ನಮ್ಮ ಮಾತಿಗೆ ಬೆಲೆಕೊಡದಿದ್ರೆ ಮತ್ತೆ ಪ್ರತಿಭಟನೆ ಮಾಡ್ತೀವಿ: ಸಿಜೆಪಿ ಸೌರವ್ ದಾಸ್

ಕಾವೇರಿ ಗಲಾಟೆಗೆ ಕರುನಾಡು ಬಂದ್ ಆಗುತ್ತಾ, ಇಂದು ನಿರ್ಧಾರ

ಮುಂದಿನ ಸುದ್ದಿ
Show comments