Webdunia - Bharat's app for daily news and videos

Install App

ಸಿದ್ದರಾಮಯ್ಯಗೆ ನೀರಿಳಿಸಿದ ಕೈ ಮುಖಂಡ

Webdunia
ಗುರುವಾರ, 26 ಸೆಪ್ಟಂಬರ್ 2019 (16:05 IST)

ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಕೈ ಪಾಳೆಯದ ಮುಖಂಡರೇ ಸಭೆಯಲ್ಲಿ ನೀರಿಳಿಸಿದ ಘಟನೆ ನಡೆದಿದೆ.

ಬೈ ಎಲೆಕ್ಷನ್ ಬಂದಿರೋದ್ರಿಂದ ಕೈ ಪಡೆ ಚುನಾವಣೆ ಸಭೆ ಆಯೋಜಿಸಿತ್ತು. ಆದರೆ ಕಾಂಗ್ರೆಸ್ ನಾಯಕರೇ ಪರಸ್ಪರ ಕಚ್ಚಾಡಿಕೊಂಡಿದ್ದಾರೆ ಎಂದು ಸುದ್ದಿಹರಿದಾಡುತ್ತಿದೆ.

ರೋಷನ್ ಬೇಗ್ ವಿರುದ್ಧ ಕೈಗೊಂಡ ಕ್ರಮ ರಮೇಶ್ ಕುಮಾರ್ ವಿರುದ್ಧ ಯಾಕೆ ತೆಗೆದುಕೊಂಡಿಲ್ಲ ಅಂತ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಗರಂ ಆದರು. ಆ ವೇಳೆ ಮಧ್ಯೆ ಪ್ರವೇಶಿಸಿದ ಸಿದ್ದರಾಮಯ್ಯ ವಿರುದ್ಧವೂ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ವಿರುದ್ಧ ಕೆಲವು ಹಿರಿಯ ಮುಖಂಡರೇ ಮುನಿಸಿಕೊಂಡಿದ್ದು, ಇದೀಗ ಒಂದಷ್ಟು ಜನರು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ವ್ಯಕ್ತಿಯ ಮೂತ್ರಕೋಶದಲ್ಲಿದ್ದ ಕಲ್ಲಿನ ಗಾತ್ರ ನೋಡಿ ವೈದ್ಯರೇ ಶಾಕ್: ಹೀಗೂ ಇರುತ್ತಾ ಎಂದು ಬೆರಗಾಗುತ್ತೀರಿ Video

ಪಿಎಂ ಕೇರ್ ಫಂಡ್ ಶಾಲೆಗಳಿಗೆ ಬಳಸಿ ಎಂದ ಅಭಿಜಿತ್ ದಿಪ್ಕೆ: ನಿಮ್ಮ ಹುಡುಗನಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಕೇಜ್ರಿವಾಲ್ ಗೆ ಹೇಳಿದ ಬಿಜೆಪಿ

ಸುರಕ್ಷತೆಗಾಗಿ ಸೇನೆ ರಸ್ತೆ ಬಂದ್ ಮಾಡಿದ್ರೆ ನಾನು ಜೆನ್ ಜಿ, ಇದನ್ನೆಲ್ಲಾ ಸಹಿಸಲ್ಲ ಎಂದು ರದ್ದಾಂತ ಮಾಡಿದ ಯುವತಿ video

ರೈಲಿನಲ್ಲಿ ಪ್ರಯಾಣ ಮಾಡುವಾಗ ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಈ ವಿಡಿಯೋ ತಪ್ಪದೇ ನೋಡಿ

ಸರ್ಕಾರದ ಹಣ ಪಡೆಯಲು ಸಹಾಯ ಮಾಡಿದ್ದಕ್ಕೆ ಮಹಿಳೆಯ ಸಂತಸ ನೋಡಿ… ಸೈಬರ್ ಕೆಫೆಗೆ ಸ್ವೀಟ್ ಬಾಕ್ಸ್ ಗಿಫ್ಟ್ Video

ಮುಂದಿನ ಸುದ್ದಿ
Show comments