Webdunia - Bharat's app for daily news and videos

Install App

ಯುವ ಪ್ರೇಮಿಗಳನ್ನು ಬೇರ್ಪಡಿಸಿ ಹೀಗಾ ದ್ವೇಷ ಸಾಧಿಸೋದು

Webdunia
ಮಂಗಳವಾರ, 24 ಡಿಸೆಂಬರ್ 2019 (18:23 IST)

ಯುವ ಜೋಡಿಗಳು ಪರಸ್ಪರ ಪ್ರೀತಿ ಮಾಡ್ತಿದ್ದರು. ಮದುವೆಯಾಗೋಕೆ ಅಂತ ನಿಶ್ಚಿತಾರ್ಥನಾ ಮಾಡಿಕೊಂಡಿದ್ರು. ಆದರೆ ಇವರ ಪ್ರೀತಿಗೆ ಮೇಲೆ ಬೇರೆಯವರ ಕಣ್ಣು ಬಿದ್ದಾಗ ನಡೆಯಬಾರದ್ದು ನಡೆದು ಹೋಗಿದೆ.
 

ರಾಜೇಶ್ ಹಾಗೂ ಯುವತಿಯೊಬ್ಬಳು ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರ ಮನೆಯಲ್ಲಿ ವಿಷಯ ತಿಳಿಸಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ರು. ಇನ್ನೇನು ಮದುವೆಗೆ ಸಿದ್ಧತೆ ನಡೆದಿರಬೇಕಾದರೆ ಹೀಗೆಲ್ಲಾ ಆಗಿ ಹೋಗಿದೆ.

ಆರೋಗ್ಯ ಸ್ವಾಮಿ, ಆರೋಗ್ಯ ಸ್ವಾಮಿ ಸೋಸು, ಪೀಟರ್, ಸಗಯರಾಜ್ ಎಂಬುವರು ಎನೇನೋ ಸುಳ್ಳು ಹೇಳಿ ಪ್ರೇಮಿಗಳ ವಿವಾಹವನ್ನು ಮುರಿದಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದೇ ದ್ವೇಷ ಸಾಧಿಸಿ ರಾಜೇಶ್ (25) ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು, ರಾಯಚೂರು ಸಿಂಧನೂರಿನಲ್ಲಿ ಘಟನೆ ನಡೆದಿದ್ದು, ಕೊಲೆ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೋನಿಯಾ ಗಾಂಧಿಯನ್ನು ಟೀಕಿಸ್ತೀರಾ, ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಟೀಕಿಸ್ತೀರಾ: ಖರ್ಗೆ ಪ್ರಶ್ನೆ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ತಮಿಳುನಾಡಿನ ಜೊಸೆಫ್ ವಿಜಯ್ ಕೇವಲ ಕ್ರಿಶ್ಚಿಯನ್ನರಿಗೆ ಮಾತ್ರ ಸಿಎಂ ಆಗಿದ್ದಾರಾ: ವಿಜಯೇಂದ್ರ

ಚರ್ಚೆಗೆ ಏನೂ ಉಳಿದಿಲ್ಲ; ನಾಗೇಂದ್ರರನ್ನು ಸಚಿವ ಸ್ಥಾನದಿಂದ ತಕ್ಷಣ ಕೈಬಿಡಿ: ವಿಜಯೇಂದ್ರ ಆಗ್ರಹ

ಕಜ್ಜಿ, ಕೆಮ್ಮು ಇರೋರೆಲ್ಲಾ ಇಲ್ಲಿದ್ದಾರೆ.. ನನ್ನ ಬೇರೆ ಸೆಲ್ ಗೆ ಹಾಕಿ: ಪ್ರಜ್ವಲ್ ರೇವಣ್ಣ ಬೇಡಿಕೆ

ಮುಂದಿನ ಸುದ್ದಿ
Show comments