Webdunia - Bharat's app for daily news and videos

Install App

ಸರಕಾರಿ ಆಸ್ಪತ್ರೆಯಲ್ಲಿ ಸೆಲ್ಫ್ ಸಿಸ್ಟ್ಂ

Webdunia
ಬುಧವಾರ, 27 ಮಾರ್ಚ್ 2019 (19:10 IST)
ಹೋಟೆಲ್ ಗಳಲ್ಲಿ ಸ್ವ ಸಹಾಯ ಪದ್ಧತಿ ಅಂತಾ ಬೋರ್ಡ್ ಇರುತ್ತದೆ. ಆದರೆ ಸರಕಾರಿ ಆಸ್ಪತ್ರೆಯಲ್ಲಿ ಸ್ವ – ಚಿಕಿತ್ಸಾ ಪದ್ಧತಿ ಇರುತ್ತಾ? ಏನು ಇದನ್ನು ಕೇಳಿಲ್ಲವೇ? ಹಾಗಿದ್ರೆ ಮುಂದೆ ಓದಿ…

ಸರ್ಕಾರಿ  ಆಸ್ಪತ್ರೆಯಲ್ಲಿ ಸ್ವ- ಚಿಕಿತ್ಸಾ ಪದ್ಧತಿ ನಮ್ಮ ರಾಜ್ಯದಲ್ಲಿ ಜಾರಿಯಲ್ಲಿದೆಯಾ? ಎನ್ನುವ ಅನುಮಾನ ಕಾಡಲಾರಂಭಿಸಿದೆ. ರೋಗಿಗಳಿಗೆ ರೋಗಿಗಳೇ ಚಿಕಿತ್ಸೆ  ಮಾಡಿಕೊಳ್ಳುವ  ಸರ್ಕಾರಿ ಆಸ್ಪತ್ರೆ ಕಂಡುಬಂದಿದೆ.

ಡ್ರಗ್ಸ್  ಮತ್ತು ಗ್ಲೂಕೋಸ್ ನ್ನು ಕುಟುಂಬಸ್ಥರು ರೋಗಿಗಳಿಗೆ  ನೀಡುತ್ತಿದ್ದಾರೆ. ಅಂದ್ಹಾಗೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಅವರ ಕುಟುಂಬದವರೇ ಡಾಕ್ಟರ್ಸ್ ಆಗಿದ್ದಾರೆ.

ಎಷ್ಟು ಸಮಯ ಕಳೆದರೂ ಚಿಕಿತ್ಸೆ ನೀಡಲು ವೈದ್ಯರು ಬರೋದಿಲ್ಲ ಎನ್ನೋದು ರೋಗಿಗಳ ಹಾಗೂ ಅವರ ಸಂಬಂಧಿಗಳ ದೂರಾಗಿದೆ. ಚಿಕ್ಕಬಳ್ಳಾಪುರ ‌ಜಿಲ್ಲೆಯ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಸ್ವತಃ ತಾವೇ ಚಿಕಿತ್ಸೆ ಮಾಡಿಕೊಳ್ಳಲು ರೋಗಿಗಳು ಮುಂದಾಗುತ್ತಿದ್ದಾರೆ.

ವೈದ್ಯರ ಕೊರತೆಯಿಂದ ರೋಗಿಗಳು ಸ್ವ ಚಿಕಿತ್ಸೆ ಮಾಡುಕೊಳ್ಳುತ್ತಿರುವ ಶಂಕೆಯೂ ವ್ಯಕ್ತವಾಗುತ್ತಿದೆ. ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments