`ನನ್ನ ಮನೆಯಲ್ಲಿ ಸಿಕ್ಕ ಹಣ ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು’

Webdunia
ಶನಿವಾರ, 22 ಏಪ್ರಿಲ್ 2017 (14:37 IST)
ಪೊಲೀಸರ ಕೈಗೆ ಸಿಗದ ರೌಡಿ ನಾಗ ವಿಡಿಯೋ ತುಣುಕುಗಳನ್ನ ಖಾಸಗಿ ಚಾನಲ್`ವೊಂದಕ್ಕೆ ಕಳುಹಿಸಿದ್ದು, ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ.. ನನ್ನ ಸೋಲು ಮತ್ತು ನನ್ನನ್ನ 8 ವಿರುದ್ಧ ಕೇಸ್ ಹಾಕಿಸಿದ್ದು ದಿನೇಶ್ ಗುಂಡೂರಾವ್ ಎಂದು ಆರೋಪಿಸಿದ್ದಾನೆ.

ಇದೇವೇಳೆ, ನನ್ನ ಮನೆಯಲ್ಲಿದ್ದ ಹಳೆ ನೋಟುಗಳು ಮೂವರು ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು, ನಾನು ಅವರ ಹೆಸರು ಹೇಳಿದರೆ ನನ್ನನ್ನ ಕೊಂದುಬಿಡುತ್ತಾರೆ. ನನ್ನ ಮನೆಯಲ್ಲಿದ್ದ ಹೊಸ ನೋಟುಗಳನ್ನ ಪೊಲೀಸರು ಬಾಚಿಕೊಂಡು ಹೋಗಿದ್ದಾರೆ. ನನ್ನನ್ನ ಎನ್ ಕೌಂಟರ್ ಮಾಡಲು ನನ್ನ ಮನೆಗೆ ಬಂದಿದ್ದರು ಎಂದು ನಾಗರಾಜ್ ಹೇಳಿದ್ದಾರೆ. ಉಮೇಶ್ ನನ್ನ ಮನೆಗೆ 10 ಕೋಟಿ ರೂ. ಹಣ ತಂದಿದ್ದ. ಐಪಿಎಸ್ ಅಧಿಕಾರಿಗಳಿಗೆ ಸೇರಿದ್ದು ಎಂದು ಹೇಳಿದ್ದ. ಸಿಸಿಟಿವಿ ಆಫ್ ಮಾಡಿಸಿ ಮನೆಗೆ ಬರುತ್ತಿದ್ದ ಎಂದು ಹೇಳಿದ್ದಾನೆ.

ನಾಗನ ಆರೋಪದ ಬಗ್ಗೆ ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, ನನಗೂ ನಾಗನಿಗೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆಧಾರರಹಿತ ಆರೋಪವಿದು ಎಂದಿದ್ದಾರೆ.

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಪಾಕಿಸ್ತಾನ ಸಂಸತ್ತಿನೊಳಗೆ ಎಂಟ್ರಿ ಕೊಟ್ಟ ಕತ್ತೆ: ಫುಲ್ ಕಾಮಿಡಿ ವಿಡಿಯೋ

ಇಂಡಿಗೋ ಅವ್ಯವಸ್ಥೆ... ಮಗಳಿಗೆ ಪ್ಯಾಡ್ ಬೇಕು ಎಂದು ಸಿಬ್ಬಂದಿ ಬಳಿ ಅಂಗಲಾಚಿದ ತಂದೆ Video

ವ್ಲಾಡಿಮಿರ್ ಪುಟಿನ್ ಪತ್ನಿ ಯಾಕೆ ಎಲ್ಲೂ ಕಾಣಿಸಿಕೊಳ್ಳಲ್ಲ: ಇಲ್ಲಿದೆ ಸೀಕ್ರೆಟ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments