Webdunia - Bharat's app for daily news and videos

Install App

ರೂಪ ಅವ್ರು ಇಲ್ಲಸಲ್ಲದ ಆರೋಪ‌ ಮಾಡಿದ್ದಾರೆ-ರೋಹಿಣಿ ಸಿಂಧೂರಿ

Webdunia
ಸೋಮವಾರ, 20 ಫೆಬ್ರವರಿ 2023 (14:13 IST)
ಸರ್ಕಾರಿ ಅಧಿಕಾರಿಗಳು,ನೌಕರರು ಮೀಡಿಯಾ ಮುಂದೆ ಬರಬಾರದು ಅಂತ ಇದೆ.ಅದಕ್ಕಾಗಿ ನಾನು ನಾನು ಮಾತನಾಡಿಲ್ಲ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ.
 
ರೂಪ ಅವ್ರು ಇಲ್ಲಸಲ್ಲದ ಆರೋಪ‌ಮಾಡಿದ್ದಾರೆ.ಸಿಎಸ್‌ಗೆ ದೂರು ಕೊಡಲು ಬಂದಿದ್ದೇನೆ,ದೂರು ನೀಡಿದ್ದೇನೆ. ಅವರ ಕಾರ್ಯವ್ಯಾಪ್ತಿನೆ ಬೇರೆ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ನಾನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ.ವೈಯಕ್ತಿಕ ಆರೋಪದ ಬಗ್ಗೆ ನನ್ನ ಗಂಡ‌ ಮಾತನಾಡಿದ್ದಾರೆ.ನಾನು ಸಿಎಸ್‌ಗೆ ವರದಿ ನೀಡಿದ್ದೇನೆ.ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪ ಮಾಡಬಾರದು.ಏನು ಆಗ್ತಿದೆ ಅದನ್ನು ಹೇಳೋಕೆ ಸಿಎಸ್‌ಗೆ ಬಂದಿದ್ದೆ.ಎಲ್ಲವನ್ನೂ ಹೇಳಿದ್ದೇನೆ
ಮುಖ್ಯ ಕಾರ್ಯದರ್ಶಿಗೆ  ದೂರಿನ‌ ಪ್ರತಿ ಕೊಟ್ಟಿರುವುದಾಗಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಶಾ ಸಾಲಿಯಾನ್ ಸಾವು ಪ್ರಕರಣ: ಶಾಸಕ ಆದಿತ್ಯ ಠಾಕ್ರೆ, ಇಬ್ಬರು ನಟರ ವಿರುದ್ಧ ಎಫ್‌ಐಆರ್‌

ಸಿದ್ದರಾಮಯ್ಯ ಗೃಹಪ್ರವೇಶಕ್ಕೆ ಗಣಹೋಮ, ಪೂಜೆ ಯಾಕೆ ಮಾಡಿದ್ರು: ಬಲಪಂಥೀಯ ಟಾಂಗ್

ಅಯ್ಯೋ ಗಣೇಶ… ಗಣೇಶನ ಮೂರ್ತಿ ಎದುರು ಇಟ್ಟುಕೊಂಡು ಯುವಕರ ಬಿಂದಾಸ್ ಡ್ರಿಂಕ್ಸ್ Video

ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದು ವೃದ್ಧ ಮಹಿಳೆ ಮಾಂಗಲ್ಯ ಎದುರಿಸಲು ಬಂದಾಗ ನಡೆಯಿತು ಪವಾಡ Video

ರಾಜ್ಯದಲ್ಲಿ ಕ್ಷೀಣಿಸಿದ ಮುಂಗಾರು ಮಳೆ: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆ

ಮುಂದಿನ ಸುದ್ದಿ
Show comments