Daily Horoscope
✕

ಮಳೆಯ ಕೊರತೆ: ರಾಜ್ಯದಲ್ಲಿ ಬರಗಾಲದ ಸ್ಥಿತಿ ನಿರ್ಮಾಣ

ಸಂಪ್ರಿಯ
ಬುಧವಾರ, 9 ಸೆಪ್ಟಂಬರ್ 2026 (20:04 IST)
ಬೆಂಗಳೂರು: ನಿರಂತರ ಮಳೆಯ ಕೊರತೆ ಮತ್ತು ತಾಪಮಾನದಲ್ಲಿನ ತೀವ್ರ ಏರಿಕೆಯಿಂದಾಗಿ ಕರ್ನಾಟಕವು ಬಿಗಡಾಯಿಸುತ್ತಿರುವ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. 
‌
ಬೆಂಗಳೂರು ಹಾಗೂ ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನವು 4 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಿದೆ ಮತ್ತು ಮುಂದಿನ ವಾರ ರಾಜ್ಯದ ಕೆಲವು ಭಾಗಗಳಲ್ಲಿ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷಿಸಲಾಗಿದೆ. 

ಕರ್ನಾಟಕ ಮತ್ತು ದೇಶದ ಇತರ ಹಲವು ಭಾಗಗಳಲ್ಲಿ ಮಳೆಯ ಕೊರತೆಯು ತೀವ್ರಗೊಂಡಿದೆ. ಕೆಲವು ಪ್ರದೇಶಗಳು ಪ್ರವಾಹ ಮತ್ತು ಅದರಿಂದ ಉಂಟಾದ ಅಡಚಣೆಗಳಿಗೆ ತುತ್ತಾಗಿದ್ದರೆ, ದೇಶದ ಬಹುತೇಕ ಭಾಗಗಳು ಅಸಮರ್ಪಕ ಮಳೆಯಿಂದಾಗಿ ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಮಳೆಗಾಲ ಮುಂದುವರಿದಿದ್ದರೂ, ತಾಪಮಾನವು ತೀವ್ರವಾಗಿ ಏರುತ್ತಿದೆ. ಸೆಪ್ಟೆಂಬರ್ ಆರಂಭದಲ್ಲೇ ಬೇಸಿಗೆಯಂತಹ ವಾತಾವರಣ ನಿರ್ಮಾಣವಾಗಿದ್ದು, ತೀವ್ರ ಬಿಸಿಲಿನಿಂದಾಗಿ ಜನರು ಪರದಾಡುವಂತಾಗಿದೆ.

 <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ನವರಿಗೆ ಮೋದಿ ನಾಲ್ಕನೇ ಬಾರಿ ಪ್ರಧಾನಿಯಾದ್ರೆ ಎಂಬ ಭಯ: ಬಿವೈ ವಿಜಯೇಂದ್ರ

ಪ್ರಿಯಾಂಕ್ ಖರ್ಗೆ ದುರಹಂಕಾರಕ್ಕೆ ಜನರೇ ಮದ್ದು ಕೊಡ್ತಾರೆ: ಛಲವಾದಿ ನಾರಾಯಣಸ್ವಾಮಿ

ಎಂಥಾ ಐನಾತಿ ಇರಬೇಕು… ಸ್ವಲ್ಪ ಅಡ್ರೆಸ್ ಹೇಳಿ ಎಂದು ಮಹಿಳೆ ಬಳಿ ಬಂದ ವ್ಯಕ್ತಿ ಕೊನೆಗೆ ಮಾಡಿದ್ದೇನು: ಶಾಕಿಂಗ್ Video

ಅಪಾಯಿಂಟ್ ಮೆಂಟ್ ತಗೊಂಡು ಬಾ ಎಂದ ಐಎಎಸ್ ಅಧಿಕಾರಿಗೆ ನೀವು ಪಬ್ಲಿಕ್ ಸರ್ವೆಂಟ್ ಎಂದು ಬೆವರಿಳಿಸಿದ ವ್ಯಕ್ತಿ: ವೈರಲ್ Video

ನಿಗಮಗಳ ಕತೆ ಏನು… ಕನ್ನಡ ಪತ್ರಕರ್ತರ ಬೆಂಕಿ ಪ್ರಶ್ನೆಗೆ ಸಚಿವ ಬೈರತಿ ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ತಬ್ಬಿಬ್ಬು Video

ಮುಂದಿನ ಸುದ್ದಿ
Show comments