ಸಿಲಿಕಾನ್ ಸಿಟಿಯಲ್ಲಿ ಮಳೆ ಆರ್ಭಟ

Webdunia
ಮಂಗಳವಾರ, 6 ಜೂನ್ 2023 (20:13 IST)
ನಗರದಲ್ಲಿ ಸಂಜೆಯ ವೇಳೆಗೆ ಗಾಳಿ ಸಹಿತ ಬರೀ ಮಳೆ ಸುರಿಯುತ್ತಿದೆ.ಗಿರಿನಗರ,ಹೊಸಕೆರೆಹಳ್ಳಿ,ಬಸವನಗುಡಿ, ಸ್ಯಾಟಲೈಟ್, ಮೈಸೂರು ರಸ್ತೆ ಯಲ್ಲಿ ಭಾರಿ ಮಳೆಯಾಗಿದೆ.ಸತತ ಎರಡು ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ.ಗುಡುಗು ಸಹಿತ ಭಾರಿ ಮಳೆಯಾಗ್ತಿದೆ.
 
ಸಿಲಿಕಾನ್ ಸಿಟಿಯಲ್ಲಿ  ವರುಣನ ಅಬ್ಬರಕ್ಕೆ ಜನ ಥಂಡಿ ಹೊಡೆದಿದ್ದಾರೆ. ವಾಹನ‌ಸವಾರರಿಗೆ ಮಳೆ ಎಫೆಕ್ಟ್ ನಿಂದ ಮನೆಗೆ ತೆರಳಲಾಗದೇ ಪರದಾಟ ನಡೆಸಿದ್ದಾರೆ.ಮಳೆಯಿಂದಾಗಿ ನಗರದ ಹಲವು ಕಡೆ ಫುಲ್ ಟ್ರಾಫಿಕ್ ಜಾಮ್ ಸಂಭವಿಸಿದೆ.ಜಿಟಿ ಜಿಟಿ ಮಳೆಯಿಂದಾಗಿ ಬೈಕ್ ಸವಾರರ ಪರದಾಟ ನಡೆಸಿದ್ದಾರೆ.ಕಾರ್ಪೊರೇಷನ್ ಕೆಆರ್ ಸರ್ಕಲ್ ಮೆಜೆಸ್ಟಿಕ್ ನಲ್ಲಿ ಟ್ರಾಫಿಕ್ ಜಾಮ್ ಆಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೂಂಡಾಗಿರಿ ಮಾಡುತ್ತಿರುವವರಿಂದ ನಾವೇನು ಪಾಠ ಕಲಿಯಬೇಕಿಲ್ಲ: ಸಿಎಂ ಸಿದ್ದರಾಮಯ್ಯ

ತಾರತಮ್ಯ ಕೊನೆಗೊಳಿಸಲು ಮೊದಲು ಜಾತಿ ಅಳಿಸಿಹಾಕಬೇಕು: ಮೋಹನ್ ಭಾಗವತ್

ಈ ಅವಧಿಗಲ್ಲ, ಆದರೆ ಸಿಎಂ ಆಕ್ಷಾಂಕ್ಷಿ ಎಂದ ಸತೀಶ್ ಜಾರಕಿಹೊಳಿ

ಜೆಡಿಎಸ್‌ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ, ತನಿಖೆಯಲ್ಲಿ ಮಹತ್ವದ ಬೆಳವಣಿಗೆ

Karnataka Weather: ಇಂದಿನ ಹವಾಮಾನ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments