Select Your Language

Notifications

webdunia
webdunia
webdunia
webdunia

ರಾಘವೇಶ್ವರ್ ಶ್ರೀಗಳಿಂದ ನಿರಂತರ ಅತ್ಯಾಚಾರ, ಲೈಂಗಿಕ ಕಿರುಕುಳ: ಯುವತಿ ದೂರು

ರಾಘವೇಶ್ವರ್ ಶ್ರೀಗಳಿಂದ ನಿರಂತರ ಅತ್ಯಾಚಾರ, ಲೈಂಗಿಕ ಕಿರುಕುಳ: ಯುವತಿ ದೂರು
ಬೆಂಗಳೂರು , ಶನಿವಾರ, 29 ಆಗಸ್ಟ್ 2015 (21:19 IST)
ರಾಘವೇಶ್ವರ್ ಶ್ರೀಗಳಿಂದ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆದಿದೆ ಎಂದು ಯುವತಿಯೊಬ್ಬಳು ಗಿರಿಗನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
 
ನಾನು ಅಪ್ರಾಪ್ತೆಯಾಗಿದ್ದಾಗಲೇ ನನ್ನ ಮೇಲೆ ರಾಘವೇಶ್ವರರು ಅತ್ಯಾಚಾರವೆಸಗಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
 
ರಾಘವೇಶ್ವರ್ ಶ್ರೀಗಳು ನಾನು ಅಪ್ರಾಪ್ತೆಯಾದಾಗಿದ್ದಾಗಲೇ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಲ್ಲದೇ ನಿರಂತರವಾಗಿ ಲೈಂಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ.
 
ಈಗಾಗಲೇ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ರಾಘವೇಶ್ವರ್ ಶ್ರೀಗಳ ವಿರುದ್ಧ ಮತ್ತೊಂದು ಅತ್ಯಾಚಾರದ ದೂರು ದಾಖಲಾಗಿದೆ. 

Share this Story:

Follow Webdunia kannada