Webdunia - Bharat's app for daily news and videos

Install App

ಬೆಂಗಳೂರಿಗರೇ ಹುಷಾರ್.. ನಿಮ್ಮ ಮನೆಗೂ ಬಂದಾನೂ ಈ ಸೈಕೋ..!

Webdunia
ಶನಿವಾರ, 18 ಫೆಬ್ರವರಿ 2017 (07:55 IST)
ರಾತ್ರಿ ವೇಳೆ ಮನೆಗೆ ನುಗ್ಗುತ್ತಿದ್ದ.. ಮೊಬೈಲ್ ಕಸಿದು ಅಶ್ಲೀಲ ಫೋಟೋ ಕಳುಹಿಸಿದ್ದ.. ತಹ ಸೈಕೋ ಬಾಲಕನೊಬ್ಬನನ್ನ ಎಚ್`ಎಎಲ್ ಪೊಲೀಸರು ಬಂಧಿಸಿದ್ದಾರೆ. 17 ವರ್ಷದ ಬಾಲಕನ ಬಂಧನದ ಬಳಿಕ 4 ಚಿತ್ರವಿಚಿತ್ರ ಪ್ರಕರಣಗಳು ಬೆಳಕಿಗೆ ಬಂದಿದೆ.

ಮೊಬೈಲ್ ಕದ್ದು ಮರ್ಮಾಂಗದ ಫೋಟೋ ಕಳುಹಿಸಿದ್ದ: ಇತ್ತೀಚೆಗೆ ಎಚ್ಎಎಲ್`ನ ಚಿನ್ನಪ್ಪನಹಳ್ಳಿಯಲ್ಲಿ ಕಿಟಕಿ ಮೂಲಕ ರಾಡ್`ನಿಂದ ಬಾಗಿಲಿನ ಲಾಕ್ ತೆಗೆದು ಮನೆಯೊಂದಕ್ಕೆ ನುಗ್ಗಿದ್ದ. ಬೆಡ್ ರೂಮಿನಲ್ಲಿ ಏಕಾಂತವಾಗಿ ಮಲಗಿದ್ದ ದಂಪತಿ ಬಳಿ ತೆರಳಿ ಪತಿಯ ಮೊಬೈಲ್ ಕಸಿದು ಫೋಟೋ ಕ್ಲಿಕ್ಕಿಸಿ ಪರಾರಿಯಾಗಿದ್ದ. ಮರು ದಿನ ಮೊಬೈಲ್`ನ ವಾಟ್ಸಾಪ್ ಮೂಲಕ ಪತ್ನಿಗೆ ಮರ್ಮಾಂಗದ ಫೋಟೋ ಕಳುಹಿಸಿದ್ದ.

ಬಳಿಕ ವಿಚಲಿತರಾದ ದಂಪತಿ ಮೊಬೈಲ್ ಕದ್ದವನೇ ಈ ಕೃತ್ಯ ಸಗಿದ್ದಾನೆಂದು ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಮೊಬೈಲ್ ಜಾಡು ಹಿಡಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಬಯಲಾಯ್ತು ಬೆಚ್ಚಿಬೀಳಿಸುವ ಸತ್ಯ: ಆರೋಪಿಯ ಬಂಧನದ ಬಳಿಕ ಇಂಥದ್ಧೇ 4 ಪ್ರಕರಣಗಳು ಬೆಳಕಿಗೆ ಬಂದಿವೆ. ಲೇಡೀಸ್ ಪಿಜಿ ಮತ್ತು ಒಂಟಿ ಮಹಿಳೆಯರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ ಮೊಬೈಲ್ ಕದ್ದು ಅಶ್ಲೀಲ ಮೆಸೇಜ್`ಗಳನ್ನ ಕಳುಹಿಸಿದ್ದ ಎಂದು ತಿಳಿದುಬಂದಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮ್ಮನ ಜೊತೆ ಸೇರಿಕೊಂಡು ಅತ್ತೆಗೆ ಸೊಸೆ ಹೀಗೆ ಮಾಡೋದಾ: ಶಾಕಿಂಗ್ ವಿಡಿಯೋ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Video: ಪೊಲೀಸರ ಮೇಲೆಯೇ ದಾಳಿ ಮಾಡಿದ ದುಷ್ಕರ್ಮಿಗಳಿಗೆ ಯುಪಿ ಪೊಲೀಸರು ಪಾಠ ಕಲಿಸಿದ್ದು ಹೀಗೆ

ಹೊಳೆ ಬದಿ ಸ್ನಾನ ಮಾಡುವಾಗ ಬಂತೊಂದು ದೊಡ್ಡ ಸರ್ಪ: ಶಾಕಿಂಗ್ ವಿಡಿಯೋ

ರೈಲು ಹಳಿ ಮೇಲೆ ಮಲಗಿ ಯುವಕನ ರೀಲ್ಸ್ ಹುಚ್ಚಾಟ: ವಿಡಿಯೋ ನೋಡಿ

ಮುಂದಿನ ಸುದ್ದಿ
Show comments