ಕಿಯೋನಿಕ್ಸ್ ಎಂಡಿ ಲಂಚ ಪ್ರಕರಣ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸುದ್ದಿ ಗೋಷ್ಠಿ ನಡೆಸಿದ್ದಾರೆ.ಎರಡು ಮೂರು ದಿನಗಳಿಂದ ಬಿಜೆಪಿ ನಾಯಕರು ಜೋರಾಗಿ ಮಾತಡ್ತಾಯಿದ್ದಾರೆ.ಇಷ್ಟು ಜೋರಾಗಿ ಅವರು ಹೈಕಮಾಂಡ್ ಮುಂದೇ ಮಾತಾಡಿದ್ರೆ ವಿಪಕ್ಷ ನಾಯಕರು ಸಿಗ್ತಾಯದ್ರೂ ಅನ್ಸುತ್ತೆ.ಬಹಳ ಪ್ರಮುಖವಾಗಿ ಬಿಜೆಪಿ ಮಾಜಿ ಸಚಿವರು ನನ್ನ ರಾಜೀನಾಮೆ ಕೇಳ್ತಾಯಿದ್ದಾರೆ.
ನನಗೂ ಬಹಳ ಸಂತೋಷ ಆಗ್ತಾಯಿದೆ ಅವರು active ಆಗಿರೊದಕ್ಕೆ.ಈಗ ನನಗೆ ಖೆಡ್ಡಾ ತೊಡಲು ಹೋಗಿ ಈಗ ಅವರೇ ಬಿಳ್ತಾರೆ.ಕಿಯೊನಿಕ್ಸ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಹೇಳ್ತಾಯಿದ್ದಾರೆ.ಯಾವ ಬಿಲ್ ಪೆಂಡಿಗೆ ಇದೆ ಕೇಳಿ ಬಿಜೆಪಿ ಅವರಿಗೆ,116, 27 ಲಕ್ಷ ಮಾತ್ರ ಪೆಂಡಿಗೆ ಇದೆ ಅಷ್ಟೇ,ಥಡ್೯ ಪಾರ್ಟಿ ಇನ್ಪೆಕ್ಷನ್ ಆಗ್ದೆ ಇರೊದನ್ನ ಬಿಲ್ ಕ್ಲಿಯಾರ್ ಮಾಡಬೇಡಿ ಅಂತ ಹೇಳಿದ್ದೀನಿ ಎಂದು ಪ್ರೀಯಾಂಕ ಖರ್ಗೆ ಹೇಳಿದ್ದಾರೆ.