Webdunia - Bharat's app for daily news and videos

Install App

ಅತ್ಯಾಚಾರ ಆರೋಪಿಗಳಿಗೆ ತಕ್ಕ ಪಾಠ ಕಲಿಸಿದ ಕೈದಿಗಳು

Webdunia
ಸೋಮವಾರ, 27 ಫೆಬ್ರವರಿ 2017 (08:17 IST)
ಅಪ್ರಾಪ್ತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೈಲು ಸೇರಿರುವ ನಾಲ್ವರು ಆರೋಪಿಗಳಿಗೆ ಅಲ್ಲಿನ ಕೈದಿಗಳು ತಕ್ಕ ಪಾಠ ಕಲಿಸಿದ ಘಟನೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಡೆದಿದೆ.

 
ನಿಮಗೆ ಅಕ್ಕತಂಗಿಯರಿಲ್ಲವೇ? ನಿಮ್ಮದು ಮನುಷ್ಯ ಜನ್ಮವಾ ಎಂದು ಕಿರುಚಾಡಿದ ಕೈದಿಗಳು ಕೋಪದ ಭರದಲ್ಲಿ ನಾಲ್ಕೇಟು ಸಹ ಹಾಕಿದ್ದಾರೆ. ಬಳಿಕ ಈ ನಾಲ್ವರು ಆರೋಪಿಗಳಿಗೆ ಜೈಲಿನ ಶೌಚಾಲಯ ತೊಳೆಯುವ ಕೆಲಸಕ್ಕೆ ಹಚ್ಚಿದ್ದಾರೆ. 
 
ಪ್ರೇಮಿಗಳ ದಿನದ ಮರುದಿನ ಬೆಳಗಾವಿಯ ಹೊರವಲಯದ ಕಾಕತಿ ಪ್ರದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು, ಸಂಪೂರ್ಣ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದ ಆರೋಪಿಗಳೀಗ ಜೈಲು ಪಾಲಾಗಿದ್ದಾರೆ.
 
ಕೈದಿಗಳು ಹೀನ ಕೃತ್ಯ ಎಸದವರಿಗೆ ಶಿಕ್ಷೆ ನೀಡುತ್ತಿರುವುದು ಇದೇ ಮೊದಲಲ್ಲ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವಿವಾಹಿತೆ ಮತ್ತು ಆಕೆಯ ಮಕ್ಕಳಿಬ್ಬರನ್ನು ಕೊಂದು ಬರ್ಬರವಾಗಿ ಕೊಂದು ಜೈಲು ಸೇರಿದ್ದ ಪ್ರವೀಣ್ ಎಂಬಾತನಿಗೂ ಸಹ ಕೈದಿಗಳು ತಕ್ಕ ಬುದ್ಧ ಕಲಿಸಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೇಕೆದಾಟು ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ತಮಿಳು ಸಿಎಂ ವಿಜಯ್ ಜೋಸೆಫ್ ಪತ್ರ

ಧರ್ಮೇಂದ್ರ ಪ್ರಧಾನ್‌ಗೆ ಸ್ವಾಗತ ನೀಡಿರುವುದು ನಾಚಿಕೆಗೇಡು: ಪ್ರಿಯಾಂಕಾ ಗಾಂಧಿ ಕಿಡಿ

ರಾಜ್ಯದ ಈ ಭಾಗದಲ್ಲಿ ಜುಲೈ 30ರ ವರೆಗೆ ಭಾರೀ ಮಳೆ, ಇಲ್ಲಿದೆ ಮಾಹಿತಿ

ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕರೇ ಮಾದಕ ಜಾಲದ ಡಾನ್‌ಗಳು, ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ

ಭಾರತವನ್ನು ನೇಪಾಳದಂತೆ ಮಾಡುತ್ತೇವೆ, ಪಾರ್ಲಿಮೆಂಟ್ ಕಿತ್ತಾಕ್ತೇವೆ ಎಂದಿದ್ದ ವ್ಯಕ್ತಿ ಜೊತೆ ಅಭಿಜಿತ್ ದಿಪ್ಕೆ ಸಂಭ್ರಮಾಚರಣೆ Video

ಮುಂದಿನ ಸುದ್ದಿ
Show comments