Webdunia - Bharat's app for daily news and videos

Install App

ಪ್ರಧಾನಿ ಮಧ್ಯಸ್ಥಿಕೆಗೆ ಒತ್ತಾಯಿಸಿ ಕಾರ್ಪೋರೇಟರ್‌ಗಳ ರಾಜೀನಾಮೆ

Webdunia
ಬುಧವಾರ, 21 ಸೆಪ್ಟಂಬರ್ 2016 (19:18 IST)
ಕಾವೇರಿ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಪೋರೇಟರ್‌ಗಳು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಯಶವಂತಪುರ ವಾರ್ಡ್​ ಸದಸ್ಯ ಜಿ.ಕೆ.ವೆಂಕಟೇಶ್​, ಲಕ್ಷ್ಮಿದೇವಿ ನಗರ ವಾರ್ಡ್​’ನ ಎಂ.ವೇಲು ನಾಯಕರ್, ಕೊಟ್ಟಿಗೆಪಾಳ್ಯ ವಾರ್ಡ್’ನ ಜಿ.ಮೋಹನ್​ ಕುಮಾರ್​  ಹಾಗೂ ಜಾಲಹಳ್ಳಿ ವಾರ್ಡ್​ ಶ್ರೀನಿವಾಸ ಮೂರ್ತಿ ನಾಳೆ ರಾಜೀನಾಮೆ ನೀಡಲಿದ್ದಾರೆ.
 
ರಾಜೀನಾಮೆ ನೀಡಲಿರುವ ಕಾಂಗ್ರೆಸ್​ ಕಾರ್ಪೊರೇಟರ್​ಗಳು ನಾಳೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್​ಗೆ ರಾಜೀನಾಮೆ ಸಲ್ಲಿಸಲಿದ್ದಾರೆ.
 
ಸುಪ್ರೀಂಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಹರಿದುಬಿಡುವಂತೆ ಆದೇಶ ನೀಡಿರುವುದು ಕಾವೇರಿ ಕಣಿವೆಯ ಜನತೆಗೆ ಮರಣಶಾಸನವಾಗಿದೆ ಎಂದು ರಾಜ್ಯದ ಜನತೆ ಕಿಡಿಕಾರಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಂದು ಮಹಿಳೆಯೊಬ್ಬರ ಸೆರಗೆಳೆದು ರೌದ್ರಾವತಾರ ತೋರಿದ ಸಿದ್ದರಾಮಯ್ಯ ಈ ನಡೆ ಇಂದು ನಿನ್ನೆಯದಲ್ಲ: ವಿಜಯೇಂದ್ರ

ಸಾರ್ವಜನಿಕ ವೇದಿಕೆಯಲ್ಲೇ ಎಎಸ್‌ಪಿಗೆ ಹೊಡೆಯಲು ಮುಂದಾದ ಸಿಎಂ: ಸಿದ್ದರಾಮಯ್ಯ ಕೋಪಕ್ಕೆ ಭಾರೀ ಟೀಕೆ

Tejasvi Surya: ಪಕ್ಕದ ರಾಜ್ಯದಲ್ಲಿ ಆನೆ ತುಳಿದು ಸತ್ತವರಿಗೆ 20 ಲಕ್ಷ ರಾಜ್ಯ ಸರ್ಕಾರ ನಮ್ಮವರಿಗೆ ಕೊಡೋದು 10 ಲಕ್ಷ ಮಾತ್ರ

ಮುಖ್ಯಮಂತ್ರಿಗಳೇ ಪೊಲೀಸರ ಮೇಲೆ ಮುಗಿಬಿದ್ದಿದ್ದಾರೆ, ನಾಚಿಕೆಯಾಗಲ್ವೇ: ಛಲವಾದಿ ನಾರಾಯಣಸ್ವಾಮಿ

Pahalgam Terror Attack: ಇನ್ಮುಂದೆ ಪಾಕ್‌ನ ಯೂಟ್ಯೂಬ್‌ ಚಾನೆಲ್‌ಗಳು ಭಾರತದಲ್ಲಿ ಓಪನ್ ಆಗಲ್ಲ, ಕ್ರಿಕೆಟಿಗನಿಗೂ ತಟ್ಟಿದ ಬಿಸಿ

ಮುಂದಿನ ಸುದ್ದಿ
Show comments