ನಗರದ ಪಿಜಿಗಳ ದರ ಏರಿಕೆ- ಪಿಜಿ ಮಾಲೀಕ ಅರುಣ್ ಕುಮಾರ್

Webdunia
ಮಂಗಳವಾರ, 17 ಅಕ್ಟೋಬರ್ 2023 (13:42 IST)
ಬೆಂಗಳೂರಿನಲ್ಲಿ ಬೆಲೆ‌ ಏರಿಕೆ ಪಟ್ಟಿಗೆ  ಪಿಜಿಗಳು ಸೇರ್ಪಡೆಯಾಗಿದೆ.ಕಳೆದ ಎರಡು ತಿಂಗಳಿನಿಂದ ಪಿಜಿ ದರ ಏರಿಕೆ‌ಯಾಗುತ್ತಿದೆ.ಬಹುತೇಕ ಬೆಂಗಳೂರಿನ ಎಲ್ಲಾ ಭಾಗದ ಪಿಜಿಗಳ‌ ದರ ಏರಿಕೆಯಾಗಿದೆ.ವಿದ್ಯುತ್ ,ನೀರು ದಿನ ನಿತ್ಯವಸ್ತುಗಳ ಬೆಲೆ‌ ಏರಿಕೆಯಿಂದ  ಪಿಜಿ‌ಮಾಲೀಕರು ದರ ಏರಿಕೆ ಮಾಡಿದ್ದಾರೆ.
 
ಇನ್ನೊಂದೆಡೆ ಪಿಜಿ ಗಳಿಗೆ ಬೇಡಿಕೆ‌ ಹೆಚ್ಚಳ ಹಿನ್ನೆಲೆ ದರ‌ ಏರಿಕೆಗೆ  ಮಾಲೀಕರು ತಿರ್ಮಾನ ಮಾಡಿದ್ದು,ಬೇಡಿಕೆ ಹೆಚ್ಚಳದಿಂದ ಸಹಜವಾಗಿ ಪಿಜಿ‌ದರ ಹೆಚ್ಚಳವಾಗ್ತಿದೆ.ವರ್ಕ್ಪ‌ಪ್ರಾಮ್‌‌ಹೋಂ ನಿಂದ ಬಹುತೇಕ ಕಂಪನಿಗಳು ಹೊರ ಬಂದಿವೆ .ವರ್ಕಪ್ರಾಮ್ ಹೋಮ ಮುಕ್ತಾಯ ಹಿನ್ನೆಲೆ ಪಿಜಿಗಳಿಗೆ ಭಾರಿ ಬೇಡಿಕೆ ಇದೆ.ಐಟಿ ಕಂಪನಿಯ ಸುತ್ತಮುತ್ತಲಿನ ಪಿಜಿಗಳ ದರ ಭಾರಿ ಏರಿಕೆಯಾಗಿದ್ದು.ಪಿಜಿ ದರದಲ್ಲಿ ಸರಿಸುಮಾರು 2ಸಾವಿರದವರಗೆ ಹೆಚ್ಚಳ ಕಂಡುಬಂದಿದೆ ಎಂದು ಪಿಜಿ ಮಾಲೀಕ ಅರುಣ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ವಾರಂತ್ಯದಲ್ಲಿ ರಾಜ್ಯದ ಹವಾಮಾನ ಹೇಗಿರಲಿದೆ ಇಲ್ಲಿದೆ ವಿವರ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments