ನೋಟಿನಲ್ಲಿ ಮದುವೆ ಹಾರ ತಯಾರು

Webdunia
ಸೋಮವಾರ, 24 ಅಕ್ಟೋಬರ್ 2022 (13:30 IST)
ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ಜನರನ್ನು ಸೆಳೆಯುತ್ತಿರುತ್ತವೆ. ವಿಭಿನ್ನ ಪ್ರಯತ್ನಗಳನ್ನು ಮಾಡಿ ಜನರು ಲೈಕ್​​​, ಕಮೆಂಟ್​​​ಗಳನ್ನು ಗಿಟ್ಟಿಸಿಕೊಳ್ತಾರೆ. ಇಲ್ಲೊಂದು ವಿಡಿಯೋ ವೈರಲ್​​ ಆಗಿದ್ದು, ನೋಟನ್ನು ಬಳಸಿ ಹಾರವನ್ನು ತಯಾರು ಮಾಡಿದ್ದಾನೆ. ಮಲ್ಲಿಗೆ, ಸೇವಂತಿಗೆ, ಸುಗಂಧಿ, ಚಂಡುಹೂ, ಕನಕಾಂಬರ, ಗುಲಾಬಿ ಹೀಗೆ ಹೂಗಳಲ್ಲಿ ಹಾರ ಮಾಡಿ ಮದುಮಕ್ಕಳನ್ನು ಅಲಂಕರಿಸುವುದುಂಟು. ಆದರೆ ಇಲ್ಲಿ ವಿಭಿನ್ನವಾಗಿ ಹಾರವನ್ನು ತಯಾರು ಮಾಡಲಾಗಿದೆ. 
ಈ ವೈರಲ್ ಆದ ವಿಡಿಯೋದಲ್ಲಿ ನೋಟಿನಿಂದ ಹಾರವನ್ನು ಮಧುಮಗ ಧರಿಸಿದ್ದಾನೆ. ಅವನ ಸ್ನೇಹಿತರು ಅಕ್ಕಪಕ್ಕ ನಿಂತು ಆ ಹಾರವನ್ನು ಪ್ರದರ್ಶಿಸುತ್ತಿದ್ದಾರೆ. ದೊಡ್ಡ ಬೆಡ್​ಶೀಟಿನಂತೆ ಕಾಣುತ್ತಿರುವ ಈ ಹಾರ ನೆಲದ ಮೇಲೆಲ್ಲ ಹರಡಿಕೊಂಡಿದೆ. 
ಇದನ್ನ ಕಂಡ ನೆಟ್ಟಿಗರಂತೂ ಹೌಹಾರಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 3.5 ಲಕ್ಷಕ್ಕೂ ಹೆಚ್ಚು ಜನರು ಮೆಚ್ಚಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಧಾನಸೌಧದ ಎದುರು ಕಿತ್ತಾಟ, 11ಮಂದಿ ಅರೆಸ್ಟ್‌

ತಿರುಮಲ ಲಡ್ಡು ಕಲಬೆರಕೆ ಪ್ರಕರಣ, ಮತ್ತೊಂದು ಬೆಚ್ಚಿಬೀಳಿಸುವ ಅಂಶ

ಕಾಂಗ್ರೆಸ್ ಎರಡೂವರೆ ವರ್ಷ ಪೂರೈಸಿದ್ದೇ ಸಾಧನೆ: ವಿಜಯೇಂದ್ರ

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ಡಿಕೆಶಿ ಆ ಸ್ಥಾನದಲ್ಲಿ ಮುಂದುವರೆಯಲು ಬಿಡಲ್ಲ: ಪ್ರಹ್ಲಾದ್ ಜೋಶಿ

ರೈಲಿನ ಎಸಿ ಕೋಚ್‌ನಲ್ಲಿ ಕೆಟಲ್‌ನಲ್ಲಿ ನೂಡಲ್ಸ್ ಮಾಡಿದ ಮಹಿಳೆಗೆ ಇದೀಗ ಢವಢವ

ಮುಂದಿನ ಸುದ್ದಿ
Show comments