UPSC ಯಲ್ಲಿ ಸಾಧನೆ ಮಾಡಿದ ವೈದ್ಯರು

Webdunia
ಮಂಗಳವಾರ, 4 ಆಗಸ್ಟ್ 2020 (21:54 IST)
ಜಿಲ್ಲಾಧಿಕಾರಿಯೊಬ್ಬರಿಂದ ತರಬೇತಿ ಪಡೆದಿದ್ದ ವೈದ್ಯರಿಬ್ಬರು ಯುಪಿಎಸ್ ಸಿ ಉನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ರಿಂದ ವೈದ್ಯರಾದ ಅಭಿಷೇಕ್ ಗೌಡ  278ನೇ ರ್ಯಾಂಕ್ ಪಡೆದು IAS ಗೆ ನೇಮಕ ಆಗಿದ್ದರೆ, ವೈದ್ಯ ವಿವೇಕ್ ರೆಡ್ಡಿ 485 ನೇ ರ್ಯಾಂಕ್ IPS ಗೆ ನೇಮಕವಾಗಿದ್ದಾರೆ. ಇಬ್ಬರೂ ವೈದ್ಯರಿಗೂ ಸಂದರ್ಶನಕ್ಕೆ ತರಬೇತಿ ನೀಡಿದ್ದರು ಮಂಡ್ಯ ಜಿಲ್ಲಾಧಿಕಾರಿ.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಇನ್ನು ಹೆಚ್ಚು ಮಂಡ್ಯದ ಯುವಕರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಬೇಕಾಗಿ ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸಬಾರದು ಎಂದ ಕೈ ನಾಯಕ ರಮಾನಾಥ ರೈ: ಅದನ್ನು ಹೇಳಲು ನೀವ್ಯಾರು ಎಂದ ಜನ

ಸರ್ಕಾರೀ ಜಾಗದಲ್ಲಿರುವ ಮಾವಿನ ಮಿಡಿ ಕೊಯ್ಯಬೇಡಿ ಎಂದ್ರು ಶಾಸಕ ಅಶೋಕ್ ರೈ: ಕಾರಣವೇನು

ಧಮ್ಕಿ ಹಾಕಿದ ರಾಜೀವ್ ಗೌಡಗೆ ತಕ್ಕ ಪಾಠ ಕಲಿಸಲು ರೆಡಿಯಾದ ಕೆಪಿಸಿಸಿ

ಉಡುಪಿ ಪರ್ಯಾಯ ಉತ್ಸವ ಹಿಂದೂಗಳದ್ದಲ್ವಾ, ಭಗವಧ್ವಜ ಹಾರಿಸಿದ್ರೆ ತಪ್ಪೇನು ಎಂದ ಪಬ್ಲಿಕ್

ರಾಜ್ಯಪಾಲರು ಇಂದು ಅಧಿವೇಶನಕ್ಕೆ ಬರದೇ ಇದ್ದರೆ ಏನಾಗುತ್ತದೆ

ಮುಂದಿನ ಸುದ್ದಿ
Show comments