ಯುದ್ಧ ವಿಮಾನಗಳ ಪೋಟೋ ಶೂಟ್​!

Webdunia
ಗುರುವಾರ, 9 ಮಾರ್ಚ್ 2023 (13:44 IST)
ಆಗಸದಲ್ಲಿ ಹಾರಾಡುವ ವಿಮಾನಗಳಿಗೂ ಪೋಟೋ ಶೂಟ್ ನಡೆಯುತ್ತಾ? ಈ ದೃಶ್ಯಗಳನ್ನು ನೋಡಿದ್ರೆ ಹೌದು ಅನ್ಸುತ್ತೆ. ಆಕಾಶದಲ್ಲಿ ಹಾರುತ್ತಿದ್ದ ಯುದ್ಧ ವಿಮಾನಗಳನ್ನು ಸೆರೆ ಹಿಡಿಯಲು ಪೋಟೋಗ್ರಾಫರ್ ಎಲ್ಲಿ ಕುಳಿತಿದ್ದಾರೆ ನೋಡಿ.. ಸ್ವಲ್ಪ ಎಚ್ಚರ ತಪ್ಪಿದ್ರೂ ಪೋಟೋಗ್ರಾಫರ್​ ಭೂಮಿಗೆ ಬೀಳೋದು ಗ್ಯಾರಂಟಿ. ಆದರೆ ಫೋಟೋಗ್ರಾಫರ್ ಯುದ್ಧ ವಿಮಾನಗಳು ಎಷ್ಟು ಅಚ್ಚುಕಟ್ಟಾಗಿ ಪೋಸ್ ನೀಡ್ತಿವೆ ಅಂದ್ರೆ ಮದುವೆ ಮನೆಯಲ್ಲಿ ವಧು-ವರ ಪೋಸ್ ನೀಡಿದಂತೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ಆಗಸದಲ್ಲಿ ಮಿಂಚಿ ಮರೆಯಾಗುವ ಯುದ್ಧ ವಿಮಾನಗಳನ್ನು ಹೀಗೂ ಸೆರೆ ಹಿಡಿತಾರಾ ಎಂದು ವೀಕ್ಷಕರು ಹುಬ್ಬೆರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯನವರೇ ನೀವು ಕರ್ನಾಟಕಕ್ಕೆ ಸಿಎಂ, ವಯನಾಡಿನ ವಕ್ತಾರರಲ್ಲ: ಆರ್ ಅಶೋಕ್ ವಾಗ್ದಾಳಿ

ಸೈಡ್ ಇಫೆಕ್ಟ್ ಇರುವ ಔಷಧಿ ತೆಗೆದುಕೊಳ್ಳಬಾರದೇ, ಡಾ ಸಿಎನ್ ಮಂಜುನಾಥ್ ಟಿಪ್ಸ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಉಡುಪಿ ಕೃಷ್ಣನ ಭೇಟಿಗೆ ಬರಲಿದ್ದಾರೆ ಪ್ರಧಾನಿ ಮೋದಿ

ಮುಂದಿನ ಸುದ್ದಿ
Show comments