ಪಿಜಿ ಅವಾಂತರ ; ಗಗನಸಖಿಗೆ ಹೀಗಾ ಆಗೋದು

Webdunia
ಗುರುವಾರ, 19 ಡಿಸೆಂಬರ್ 2019 (15:32 IST)

ಪಿಜಿ ಅವಾಂತರ ಯುವತಿಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.
 

ಪಿಜಿ ಮಾಲೀಕನೊಬ್ಬ ಗಗನಸಖಿಯೊಬ್ಬಳಿಗೆ ಇನ್ನಿಲ್ಲದಂತೆ ಕಾಟ ಕೊಡೋಕೆ ಶುರುಮಾಡಿದ್ದಾನೆ.

ಪಿಜಿ ಮಾಲೀಕನ ಹುಚ್ಚಾಟವನ್ನು ಆಕೆ ತನ್ನ ಮನೆಯವರಿಗೆ ತಿಳಿಸಿದ್ದಾಳೆ.

ಆದರೆ ಗಗನ ಸಖಿಗೆ ಕಿರುಕುಳ ಹೆಚ್ಚಾಗಿದ್ದರಿಂದಾಗಿ ಪಿಜಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಹರಿಯಾಣದ ಗುರುಗ್ರಾಮದಲ್ಲಿ ಘಟನೆ ನಡೆದಿದ್ದು, ಪಿಜಿ ಮಾಲೀಕ ಅಮರಿಂದ್ರ ಸಿಂಗ್ ವಿರುದ್ಧ ಕೇಸ್ ದಾಖಲಾಗಿದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಬಗ್ಗೆ ಜಾಗರೂಕರಾಗಿರುವುದು ಮುಖ್ಯ: ಪ್ರಧಾನಿ ಮೋದಿ ಅಬ್ಬರದ ಭಾಷಣ

ರಾಜ್ಯಪಾಲರನ್ನು ತಕ್ಷಣ ತೆಗೆದುಹಾಕಿ: ನಾಗರಾಜು ಯಾದವ್

ಬಿಕೆ ಹರಿಪ್ರಸಾದ್ ಅವರೇ ಬಟ್ಟೆ ಹರಿದುಕೊಂಡ್ರು, ಬಿಜೆಪಿ ಮೇಲೆ ಆರೋಪ ಹಾಕಿದ್ರು: ಆರ್ ಅಶೋಕ್

ಪ್ರಜ್ವಲ್ ರೇವಣ್ಣ ಅಪರಾಧ ಸಾಬೀತು, ಖಾಕಿ ತಂಡಕ್ಕೆ ಸಿಕ್ತು ಭರ್ಜರಿ ಬಹುಮಾನ

ಏರ್ ಇಂಡಿಯಾ ವಿಮಾನ ಸಂಸ್ಥೆಗೆ ₹15,000 ಕೋಟಿ ನಷ್ಟ ಉಂಟುಮಾಡಿದ ಆ ಪ್ರಕರಣ ಯಾವುದು ಗೊತ್ತಾ

ಮುಂದಿನ ಸುದ್ದಿ
Show comments