Webdunia - Bharat's app for daily news and videos

Install App

ಆಧಾರ್ ಗಾಗಿ ಚರಂಡಿ ಮೇಲೆ ಮಲಗಿದ ಜನ!

Webdunia
ಶುಕ್ರವಾರ, 28 ಸೆಪ್ಟಂಬರ್ 2018 (15:04 IST)
ಆಧಾರ ಕಾಡ್೯ ಗಾಗಿ ಚರಂಡಿ ಮೇಲೆ ಜನರು ಮಲಗಿದ ಘಟನೆ ವರದಿಯಾಗಿದೆ.

ಆಧಾರ್ ಕಾರ್ಡಿಗಾಗಿ ಜನರು ಪರದಾಡುವಂತಾಗಿದೆ. ಹಗಲು ರಾತ್ರಿ ಆಧಾರ್ ಗೆ ಜನರ  ಪರದಾಟ ನಡೆಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಎಸ್ ಬಿ ಐ ಬ್ಯಾಂಕಿನ ಮುಂಭಾಗ  ಚರಂಡಿಯ  ಮೇಲೆ ಜನರು ಮಲಗಿದ್ದಾರೆ. ಆಧಾರ್ ಕಾರ್ಡಿಗಾಗಿ ಸರತಿ ಸಾಲಿನಲ್ಲಿ ಹಗಲು- ರಾತ್ರಿ ಜನರು ಕಾಯುವಂತಾಗಿದೆ.

ಮಕ್ಕಳ ಮಹಿಳೆಯರ  ಗೋಳಾಟ ಕೇಳಿಬರುತ್ತಿದ್ದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ.  

ಆಧಾರ್ ಕಾರ್ಡ್ ಮಾಡಿಸಲು ಇಡೀ ರಾತ್ರಿ ಶಾಲೆ ಬಿಟ್ಟು ಮಕ್ಕಳೂ ಸಹ ಕಾಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ತಿಳಿದಿದ್ದರು ಬೇಜವಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ಜನರು ದೂರಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

BRICS: ಒಟ್ಟಾಗಿ ಹೆಜ್ಜೆ ಹಾಕಿದ ಪ್ರಧಾನಿ ಮೋದಿ, ಪುಟಿನ್, ಪೆಜೆಶ್ಕಿಯನ್

ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದರೆ ರಾಜೀನಾಮೆ ನೀಡುತ್ತಿರಲಿಲ್ಲ: ಜಿ. ಪರಮೇಶ್ವರ

ವಂದೇ ಭಾರತ್‌ನ ಎರಡನೇ ಪ್ರಾಯೋಗಿಕ ಸಂಚಾರ ಯಶಸ್ವಿ, ಮಂಗಳೂರನ್ನು ಎಷ್ಟು ನಿಮಿಷ ಮುಂಚಿತ ತಲುಪಿತು ಗೊತ್ತಾ

1980ಟ್ರೆಂಡ್‌: ನೀವು ಅಪ್ಲೋಡ್‌ ಮಾಡುವ ಫೋಟೋಗಳು ಎಷ್ಟು ಸೇಫ್‌

ನಿವೃತ್ತಿ ಕುರಿತು ಹೇಳಿಕೆಗೆ ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಕಿವಿಮಾತು

ಮುಂದಿನ ಸುದ್ದಿ
Show comments