Select Your Language

Notifications

webdunia
webdunia
webdunia
webdunia

ಜಿ.ಪಂ, ತಾ.ಪಂ ಚುನಾವಣೆ: ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿ.ಪಂ, ತಾ.ಪಂ ಚುನಾವಣೆ: ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಂಗಳೂರು , ಮಂಗಳವಾರ, 23 ಫೆಬ್ರವರಿ 2016 (09:14 IST)
*ಒಟ್ಟು ತಾಲ್ಲೂಕು ಪಂಚಾಯತ್ ಫಲಿತಾಂಶ - 175/ 175 
ಕಾಂಗ್ರೆಸ್ - 56
ಬಿಜೆಪಿ -  56
ಜೆಡಿಎಸ್-20
ಅತಂತ್ರ- 43

*ಮೈಸೂರು ಜಿ.ಪಂ ಅತಂತ್ರ .49 ಸ್ಥಾನಗಳಲ್ಲಿ- ಕಾಂಗ್ರೆಸ್‌ 22 ,ಬಿಜೆಪಿ 8, ಜೆಡಿಎಸ್‌ 18, 1- ಪಕ್ಷೇತರ.

*1083 ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪೈಕಿ 1081 ಕ್ಷೇತ್ರಗಳ ರಿಸಲ್ಟ್ ಹೊರಬಿದ್ದಿದ್ದು ಕಾಂಗ್ರೆಸ್ 498, ಬಿಜೆಪಿ406, ಜೆಡಿಎಸ್ 148, ಇತರೆ 29 ಸ್ಥಾನ ಪಡೆದಿವೆ. 3883 ತಾಲೂಕು ಪಂಚಾಯತ್ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 1709, ಬಿಜೆಪಿ 1362, ಜೆಡಿಎಸ್ 608 ಹಾಗೂ ಇತರೆ 204 ಕ್ಷೇತ್ರಗಳಲ್ಲಿ ಸ್ಥಾನ ಪಡೆದುಕೊಂಡಿವೆ.
 
*ಒಟ್ಟು 30 ಜಿಲ್ಲೆಗಳಲ್ಲಿ ಕಾಂಗ್ರೆಸ್ 10 ಜಿಲ್ಲೆಗಳಲ್ಲಿ, ಬಿಜೆಪಿ 7 ಜಿಲ್ಲೆಗಳಲ್ಲಿ, ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆದ್ದಿವೆ. 11 ಕ್ಷೇತ್ರಗಳ ಫಲಿತಾಂಶ ಅತಂತ್ರವಾಗಿ ಉಳಿದಿದೆ. 
 
*175 ತಾಲೂಕು ಪಂಚಾಯತ್‌ಗಳಲ್ಲಿ ಕಾಂಗ್ರೆಸ್ 58, ಬಿಜೆಪಿ 55, ಜೆಡಿಎಸ್ 21 ತಾಲೂಕುಗಳಲ್ಲಿ ಮುನ್ನಡೆ ಸಾಧಿಸಿವೆ. ಉಳಿದ 41 ತಾಲೂಕುಗಳ ಫಲಿತಾಂಶ ಅತಂತ್ರವಾಗಿ ಉಳಿದಿವೆ.


ಕಾಂಗ್ರೆಸ್ -498 
ಬಿಜೆಪಿ -407
ಜೆಡಿಎಸ್- 148
ಅತಂತ್ರ-29
 
ಪಕ್ಷವಾರು ಗೆಲುವು (ಜಿಲ್ಲಾಪಂಚಾಯತ್ )
ಕಾಂಗ್ರೆಸ್ -10
ಬಿಜೆಪಿ -7
ಜೆಡಿಎಸ್- 2
ಅತಂತ್ರ-11



*ಒಟ್ಟು ತಾಲ್ಲೂಕು ಪಂಚಾಯತ್ - 175/ 175 
ಕಾಂಗ್ರೆಸ್ - 59
ಬಿಜೆಪಿ - 55
ಜೆಡಿಎಸ್-21
ಅತಂತ್ರ- 40
 
*ಒಟ್ಟು ಜಿಲ್ಲಾ ಪಂಚಾಯತ್ -30/30
 
ಕಾಂಗ್ರೆಸ್ -11
ಬಿಜೆಪಿ - 7
ಜೆಡಿಎಸ್- 2
ಅತಂತ್ರ-10
 
*ಕಲಬುರಗಿ ಜಿಲ್ಲಾ ಪಂಚಾಯತ್- ಕಮಲಾಪೂರ- ಕಾಂಗ್ರೆಸ್‌ ಅಭ್ಯರ್ಥಿ ಕಮಲಾಬಾಯಿ, ಮಹಾಗಾಂವ-ಕಾಂಗ್ರೆಸ್‌ ಅಭ್ಯರ್ಥಿ ವಿಜಯಲಕ್ಷ್ಮೀ ತಡಕಲ್ ,ಅವರಾದ (ಬಿ)- ಕಾಂಗ್ರೆಸ್‌ ಅಭ್ಯರ್ಥಿ ವಿಜಯಲಕ್ಷ್ಮೀ ಹಾಗರಗಿ, ಕುಸನೂರು -ಬಿಜೆಪಿ ಅಭ್ಯರ್ಥಿ ಅರವಿಂದ ಚವ್ಹಾಣ ,ಖಣದಾಳ- ಬಿಜೆಪಿ ಅಭ್ಯರ್ಥಿ ಸುಮೀತ್ ಪಾಟೀಲ್, ಫರಹತಾಬಾದ- ಕಾಂಗ್ರೆಸ್‌ ಅಭ್ಯರ್ಥಿ ದಿಲೀಪ್ ಪಾಟೀಲ್, ಪಟ್ಟಣ- ಕಾಂಗ್ರೆಸ್‌ ಅಭ್ಯರ್ಥಿ, ಸಂತೋಷ ಪಾಟೀಲ್ ಗೆಲುವು, ಸೊಂತ- ಕಾಂಗ್ರೆಸ್‌ ಅಭ್ಯರ್ಥಿ ಹೀರಾಬಾಯಿ ಚವ್ಹಾಣ.

*ಕೋಲಾರ ಜಿಲ್ಲಾ ಪಂಚಾಯತ್- ನರಸಾಪುರ- ಕಾಂಗ್ರೆಸ್‌ ಅಭ್ಯರ್ಥಿ ರೂಪಶ್ರೀ,  ವೇಮಗಲ್- ಕಾಂಗ್ರೆಸ್‌ ಅಭ್ಯರ್ಥಿ ವೆಂಕಟೇಶ್, ಕ್ಯಾಲನೂರು- ಕಾಂಗ್ರೆಸ್‌ ಅಭ್ಯರ್ಥಿ ಉಷಾ, ವಕ್ಕಲೇರಿ- ಕಾಂಗ್ರೆಸ್‌ ಅಭ್ಯರ್ಥಿ ಅರುಣ್ ಪ್ರಸಾದ್ ,ಹುತ್ತೂರು-ಕಾಂಗ್ರೆಸ್‌ ಅಭ್ಯರ್ಥಿ ಮುನಿಲಕ್ಷ್ಮಮ್ಮ , ಹೋಳೂರು ಜಿ.ಪಂ- ಜೆಡಿಎಸ್‌ ಅಭ್ಯರ್ಥಿ ಪದ್ಮ,  ಸುಗಟೂರು- ಜೆಡಿಎಸ್‌ ಅಭ್ಯರ್ಥಿ ನಂಜುಂಡಪ್ಪ ಗೆಲುವು.
 
*ಶ್ರೀನಿವಾಸಪುರ ಜಿಲ್ಲಾ ಪಂಚಾಯತ್- ಗೌನಿಪಲ್ಲಿ - ಜೆಡಿಎಸ್‌ ಅಭ್ಯರ್ಥಿ ರತ್ನಮ್ಮ , ರಾಯಲ್ಪಾಡು- ಕಾಂಗ್ರೆಸ್‌ ಅಭ್ಯರ್ಥಿ ನಾರಾಯಣಸ್ವಾಮಿ, ರೋಣೂರು- ಜೆಡಿಎಸ್‌ -ತೂಪಲ್ಲಿ ನಾರಾಯಣಸ್ವಾಮಿ, ಯಲ್ದೂರು -ಕಾಂಗ್ರೆಸ್‌ ಅಭ್ಯರ್ಥಿ ಗೋವಿಂದಸ್ವಾಮಿ ಗೆಲುವು. 
 
*ಬಂಗಾರಪೇಟೆ ಜಿಲ್ಲಾ ಪಂಚಾಯತ್:  ಪಾರಾಂಡಹಳ್ಳಿ- ಬಿಜೆಪಿ ಅಭ್ಯರ್ಥಿ ಅಶ್ವಿನಿ, ಬೇತಮಂಗಲ- ಬಿಜೆಪಿ ಅಭ್ಯರ್ಥಿ ನಿರ್ಮಲ, ಕ್ಯಾಸಂಬಹಳ್ಳಿ- ಬಿಜೆಪಿ ಅಭ್ಯರ್ಥಿ ಜೈ ಪ್ರಕಾಶ್ ನಾಯ್ಡು, ಬೂದಿಕೋಟೆ- ಕಾಂಗ್ರೆಸ್‌ ಅಭ್ಯರ್ಥಿ ಪಾರ್ವತಮ್ಮ, ಚಿಕ್ಕಂಕಡಹಳ್ಳಿ- ಬಿಜೆಪಿ ಅಭ್ಯರ್ಥಿ ಮಾಲ ಗೆಲುವು, ಡಿಕೆ ಹಳ್ಳಿ- ಬಿಜೆಪಿ ಅಭ್ಯರ್ಥಿ ಮಹೇಶ್ ಗೆಲುವು, ಕಾಮಸಮುದ್ರ - ಕಾಂಗ್ರೆಸ್‌ ಅಭ್ಯರ್ಥಿ ಶಾಹೀದ್ ಗೆಲುವು.
 
*ಮುಳಬಾಗಿಲು ಜಿಲ್ಲಾ ಪಂಚಾಯತ್: ಪದಮಘಟ್ಟ ಕಾಂಗ್ರೆಸ್‌ ಅಭ್ಯರ್ಥಿ ನಾಗವೇಣಿ, ಬೈರ್ಕೂರು ಜಿ.ಪಂ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ್, ಆಲಂಗೂರು- ಕಾಂಗ್ರೆಸ್‌ ಅಭ್ಯರ್ಥಿ ಗೀತಮ್ಮ, ಆವಣಿ ಜಿ.ಪಂ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣಪ್ಪ, ತಾಯಲೂರು ಕಾಂಗ್ರೆಸ್‌ ಅಭ್ಯರ್ಥಿ ಮುನಿಲಕ್ಷ್ಮಮ್ಮ, ದುಗ್ಗಸಂದ್ರ ಜಿ.ಪಂ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅರವಿಂದ್ ಗೆಲುವು

*ಚಾಮರಾಜನಗರ ತಾಲ್ಲೂಕು ಪಂಚಾಯತ್- ಬಿಜೆಪಿ ತೆಕ್ಕೆಗೆ 
 
*ರಾಯನಾಳ ತಾಲೂಕು ಪಂಚಾಯತ್‌ ಕ್ಷೇತ್ರದಲ್ಲಿ ಅತ್ತೆಯಿಂದ ಸೊಸೆ ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ದೇವಕ್ಕ ಯಲ್ಲಪ್ಪ ಗೆದ್ದರೆ, ಸೊಸೆ ಸುಧಾ ಸಹವಾಸೆ ಸೋತಿದ್ದಾರೆ, 

* ಮೈಸೂರು ಜಿಲ್ಲೆಯ ಬೀರಿಹುಂಡಿ ಜಿಪಂ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಿಎಂ ಸಿದ್ದರಾಮಯ್ಯ ಅವರ ಸಹೋದರ ಸಂಬಂಧಿ ಕೆಂಚಪ್ಪ,  ದಾವಣಗೆರೆ ಜಿಲ್ಲೆಯ ಕಂಚಿಕೇರಿ ಜಿಪಂ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಚಿವ ಪರಮೇಶ್ವರ್‌ ನಾಯಕ ಅವರ ಪುತ್ರ ಭರತ್‌ ನಾಯಕ್‌, ಮಾಜಿ ಸಿಎಂ ಧರ್ಮಸಿಂಗ್ ಅಣ್ಣನ ಪುತ್ರ ಸಂಜಯಸಿಂಗ್ ಕಲಬುರಗಿಯ ಖಣದಾಳ ಜಿಪಂ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ.  
 
*ಉಡುಪಿ , ದಕ್ಷಿಣ ಕನ್ನಡದಲ್ಲಿ ಬಿಜೆಪಿ ನಗು- ಎರಡೂ ಪಂಚಾಯತ್‌ಗಳು ಬಿಜೆಪಿ ತೆಕ್ಕೆಗೆ , ಉಡುಪಿಯಲ್ಲಿ ಭರ್ಜರಿ ಗೆಲುವು .

* ಚಿಕ್ಕ ಬಳ್ಳಾಪುರ ಸ್ಪಷ್ಟವಾಗಿ ಕಾಂಗ್ರೆಸ್ ತೆಕ್ಕೆಗೆ 28ರಲ್ಲಿ 21 , 5 -ಜೆಡಿಎಸ್, 1 ರಲ್ಲಿ ಬಿಜೆಪಿ, 1 ಪಕ್ಷೇತರ
 
* ಗದಗ- ತಾಲ್ಲೂಕು ಪಂಚಾಯತ್- ಸಚಿವ ಹೆಚ್. ಕೆ. ಪಾಟೀಲ್ ಪ್ರತಿನಿಧಿಸುವ ಕ್ಷೇತ್ರ- 18 ರಲ್ಲಿ 13 ಕಾಂಗ್ರೆಸ್, ಬಿಜೆಪಿ 5
 
*ಕೊಳ್ಳೇಗಾಲ ತಾಲ್ಲೂಕು ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ 29ರಲ್ಲಿ 15 ಗೆಲುವು- 11ರಲ್ಲಿ ಬಿಜೆಪಿ, 1 ಜೆಡಿಎಸ್ 
 
*ಬ್ಯಾಡಗಿ ಬಿಜೆಪಿ ಪಾಲಿಗೆ-ಬಿಜೆಪಿ 12ರಲ್ಲಿ 7 ಗೆಲುವು,  5 ಕಾಂಗ್ರೆಸ್ 
 
*ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಪಂಚಾಯತ್- ಬಿಜೆಪಿಗೆ ಭರ್ಜರಿ ಗೆಲುವು 26 ಕ್ಷೇತ್ರಗಳಲ್ಲಿ 16 ಸ್ಥಾನ
 
ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು ಪಂಚಾಯತ್- ಕಾಂಗ್ರೆಸ್ ಜಯಭೇರಿ 24 ರಲ್ಲಿ 20 ಗೆಲುವು
 
* ಹಾಸನ ಜಿಲ್ಲೆ ಅರಸಿಕೆರೆ ಜೆಡಿಎಸ್ 27 ರಲ್ಲಿ 16  ಕಾಂಗ್ರೆಸ್ 9 ಬಿಜೆಪಿ 1
 
*ನವಲಗುಂದ ಅತಂತ್ರ ತಾಲ್ಲೂಕು 14 6 ಕಾಂಗ್ರೆಸ್ ಬಿಜೆಪಿ 4 ಜೆಡಿಎಸ್ 4 1 ಪಕ್ಷೇತರ
 
 
*ಒಟ್ಟು ತಾಲ್ಲೂಕು ಪಂಚಾಯತ್ - 164/ 175 
ಕಾಂಗ್ರೆಸ್ - 61
ಬಿಜೆಪಿ - 57
ಜೆಡಿಎಸ್- 19
ಅತಂತ್ರ- 28
 
*ಒಟ್ಟು ಜಿಲ್ಲಾ ಪಂಚಾಯತ್ -29/30
 
ಕಾಂಗ್ರೆಸ್ -14
ಬಿಜೆಪಿ - 7
ಜೆಡಿಎಸ್- 2
ಅತಂತ್ರ-7
 
*ಹಾಸನ ಜಿಲ್ಲೆ- ಚನ್ನರಾಯಪಟ್ಟಣ ತಾಲ್ಲೂಕು ಪಂಚಾಯತ್- ಕಾಂಗ್ರೆಸ್ ತೆಕ್ಕೆಗೆ- 25ರಲ್ಲಿ 19 ಗೆಲುವು, ಜೆಡಿಎಸ್- 6. 
 
*ಬೀದರ್ ಜಿಲ್ಲಾ ಪಂಚಾಯತ್- ಕಾಂಗ್ರೆಸ್ ತೆಕ್ಕೆಗೆ. 34ರಲ್ಲಿ 19 ಕಾಂಗ್ರೆಸ್, 11 ಬಿಜೆಪಿ, 2- ಜೆಡಿಎಸ್- 1 ಪಕ್ಷೇತರ
 
*ಹಿರೇಕೆರೂರು ತಾಲ್ಲೂಕು ಪಂಚಾಯತ್ ಬಿಜೆಪಿ ತೆಕ್ಕೆಗೆ
 
* ಹಾವೇರಿ ಜಿಲ್ಲೆ- ರಾಣೆ ಬೆನ್ನೂರು ತಾಲ್ಲೂಕು ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ- 23 ರಲ್ಲಿ 18ಸ್ಥಾನ, 5 ಬಿಜೆಪಿ.
 
*ದಾವಣಗೆರೆ ಜಿಲ್ಲಾ ಪಂಚಾಯತ್ - ಬಿಜೆಪಿ ತೆಕ್ಕೆಗೆ- 36ರಲ್ಲಿ 22  ಬಿಜೆಪಿ, ಕಾಂಗ್ರೆಸ್- 8, ಜೆಡಿಎಸ್ 2,  ಇತರರು-2.
 
*ಶಿಗ್ಗಾಂವಿ ತಾಲ್ಲೂಕು ಪಂಚಾಯತ್ ಅತಂತ್ರ 

*ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಬಿಜೆಪಿ ತೆಕ್ಕೆಗೆ

*ಚಿಕ್ಕ ಮಗಳೂರು ತಾಲ್ಲೂಕು ಪಂಚಾಯತ್ ಬಿಜೆಪಿ ತೆಕ್ಕೆಗೆ

*ಬಾಗಲಕೋಟೆ ಜಿಲ್ಲಾ ಪಂಚಾಯತ್ ಫಲಿತಾಂಶ ಅತಂತ್ರ
 
*ಧಾರವಾಡ ಜಿಲ್ಲಾ ಪಂಚಾಯತ್ ಅತಂತ್ರ

*ಶಿವಮೊಗ್ಗ ಜಿಲ್ಲಾ ಪಂಚಾಯತ್: 8ರಲ್ಲಿ ಕಾಂಗ್ರೆಸ್ ಮುನ್ನಡೆ, ಬಿಜೆಪಿ 15ರಲ್ಲಿ ಮುನ್ನಡೆ

*ಚಾಮರಾಜನಗರ ಜಿಲ್ಲಾ ಪಂಚಾಯತ್- ಕಾಂಗ್ರೆಸ್ ತೆಕ್ಕೆಗೆ- 23 ರಲ್ಲಿ 14 ಗೆಲುವು, 9 ಸ್ಥಾನಗಳಲ್ಲಿ ಬಿಜೆಪಿ ಗೆಲುವು
 
*ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ 37ರಲ್ಲಿ 23 ಕಾಂಗ್ರೆಸ್, ಬಿಜೆಪಿ- 10, ಜೆಡಿಎಸ್- 2 
 
*ಉತ್ತರ ಕನ್ನಡ - ಭಟ್ಕಳ ತಾಲ್ಲೂಕು ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ 
 
*ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯತ್- ಅತಂತ್ರ, 8- ಕಾಂಗ್ರೆಸ್, 7 -ಬಿಜೆಪಿ, 4- ಜೆಡಿಎಸ್ , 2- ಇತರೆ
 
*ಚಿಕ್ಕ ಮಗಳೂರು ಜಿಲ್ಲಾ ಪಂಚಾಯತ್ ಬಿಜೆಪಿ ತೆಕ್ಕೆಗೆ- 33ರಲ್ಲಿ 17ಗೆಲುವು
 
ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಬಿಜೆಪಿ ಮಡಿಲಿಗೆ- 17ರಲ್ಲಿ 11 ಗೆಲುವು
 
*ಗದಗ ಜಿಲ್ಲೆ ನರಗುಂದ ತಾ. ಪಂ- ಕಾಂಗ್ರೆಸ್ ಪಾಲಿಗೆ- 11ರಲ್ಲಿ 8 ಕಾಂಗ್ರೆಸ್, ಬಿಜೆಪಿ 3 
 
*ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಮಡಿಲಿಗೆ- 39ಕ್ಷೇತ್ರಗಳ ಪೈಕಿ 20 ಗೆಲುವು
 
*ಗದಗ್ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಮಡಿಲಿಗೆ- 19ರಲ್ಲಿ 11  ಗೆಲುವು
 
*ಗದಗ ಜಿಲ್ಲಾ ರೋಣ ತಾ ಪಂ - ಬಿಜೆಪಿ ಪ್ರಾಬಲ್ಯ- 20ರಲ್ಲಿ 13  ಬಿಜೆಪಿ, 7ರಲ್ಲಿ ಕಾಂಗ್ರೆಸ್ ಗೆಲುವು
 
*ಚಿಕ್ಕ ಬಳ್ಳಾಪುರ ಜಿಲ್ಲೆ - ಶಿಡ್ಲಗಟ್ಟ ತಾಲ್ಲೂಕು ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ
 
*ರಾಮನಗರ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಮುಡಿಗೆ 22ರಲ್ಲಿ 16 ಕಾಂಗ್ರೆಸ್, 6 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಜೆಡಿಎಸ್. ಮಾಜಿ ಸಿಎಂ ಕುಮಾರ ಸ್ವಾಮಿಗೆ ಮುಖಭಂಗ
 
*ಉಡುಪಿ ತಾಲ್ಲೂಕು ಪಂಚಾಯತ್ ಬಿಜೆಪಿ ತೆಕ್ಕೆಗೆ-200 ಕ್ಷೇತ್ರಗಳ ಪೈಕಿ  19, ಕಾಂಗ್ರೆಸ್ 1, ಪ್ರಮೋದ್ ಮಧ್ಯರಾಜ್ ಕಾಂಗ್ರೆಸ್
 
*ಸಿದ್ದಾಪುರ ತಾಲ್ಲೂಕು ಪಂಚಾಯತ್- ಬಿಜೆಪಿ ತೆಕ್ಕೆಗೆ- 11 ಕ್ಷೇತ್ರಗಳ ಪೈಕಿ 6 ರಲ್ಲಿ ಗೆಲುವು
 
*ಚಿತ್ರದುರ್ಗ ಜಿಲ್ಲಾ ಪಂಚಾಯತ್ ಕಾಂಗ್ರೆಸ್ 37ರಲ್ಲಿ 19 ಗೆಲುವು
 
*ಚಿಕ್ಕ ಮಗಳೂರು ಜಿಲ್ಲೆ ಎನ್ ಆರ್ ಪುರ ತಾಲ್ಲೂಕು ಪಂಚಾಯತ್ ಬಿಜೆಪಿ ಮಡಿಲಿಗೆ
 
* 175 ತಾಲೂಕು ಪಂಚಾಯತ್ ಪೈಕಿ 132 ತಾಲೂಕು ಪಂಚಾಯತ್ ಫಲಿತಾಂಶ ಘೋಷಣೆಯಾಗಿದ್ದು, 53 ತಾಪಂ ಕಾಂಗ್ರೆಸ್ ತೆಕ್ಕೆಗೆ, 47 ಬಿಜೆಪಿಗೆ, 16 ಜೆಡಿಎಸ್ ಹಾಗೂ ಇತರೆ 18 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ
 
* ಬಾಗಲಕೋಟೆ ಜಿಲ್ಲೆ ಬಾದಾಮಿಯ ಮುಸ್ತಗೇರಿ ಜಿಲ್ಲಾ ಪಂಚಾಯತ್ ಕ್ಷೇತ್ರ- ಶಾಸಕ ಬಿ. ಬಿ. ಚಿಮ್ಮನ ಕಟ್ಟಿ ಪುತ್ರ ಭೀಮಸೇನಾಗೆ ಸೋಲು
 
* ರಾಮನಗರ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಮಡಿಲಿಗೆ 

*ಉತ್ತರ ಕನ್ನಡ - ಅಂಕೋಲಾ ತಾಲ್ಲೂಕು ಪಂಚಾಯತ್- ಕಾಂಗ್ರೆಸ್ ಮಡಿಲಿಗೆ- 9 ರಲ್ಲಿ ಕಾಂಗ್ರೆಸ್ ಜಯ, 2 ಬಿಜೆಪಿ

*ಮೈಸೂರು- ಬೀರಿಹಂಡಿ ಕ್ಷೇತ್ರ - ಕಾಂಗ್ರೆಸ್ ಅಭ್ಯರ್ಥಿ ಸಿಎಂ ಸೋದರ ಸಂಬಂಧಿ ಕೆಂಚಪ್ಪ ಸೋಲು
 
*ಕೋಲಾರ್ ತಾಲ್ಲೂಕು ಪಂಚಾಯತ್ ಕಾಂಗ್ರೆಸ್ ಪಾಲಿಗೆ - 25ರಲ್ಲಿ 14 ಕಾಂಗ್ರೆಸ್,  11 ಜೆಡಿಎಸ್

*ಕೋಲಾರ ಜಿಲ್ಲೆ -ಬಂಗಾರಪೇಟೆ ತಾಲ್ಲೂಕು ಪಂಚಾಯತ್- ಬಿಜೆಪಿ ತೆಕ್ಕೆಗೆ

*ಉತ್ತರ ಕನ್ನಡ ಜಿ.ಪಂ : ಕಾಂಗ್ರೆಸ್ 14, ಬಿಜೆಪಿ 5. ಪಕ್ಷೇತರ 2,ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು
ಕಾರವಾರ ಚೆಂಡಿಯಾ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೈತ್ರಾ ಗೆಲುವು, ಮಲ್ಲಾಪುರ- ಪಕ್ಷೇತರ ಅಭ್ಯರ್ಥಿ ಶಾಂತಾ ಬಾಂದೇಕರ್ ಗೆಲುವು , ಚಿತ್ತಾಕುಲಾ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್  ಅಭ್ಯರ್ಥಿ ಪಂಢರೀನಾಥ ಮೇಥಾ ಗೆಲು
 
*ಚಿಕ್ಕೋಡಿ ಜಿಲ್ಲಾ ಪಂಚಾಯತ್: ಅಳಗವಾಡಿ - ಕಾಂಗ್ರೆಸ್‌ ಅಭ್ಯರ್ಥಿ ಗಾರಗಿ ಪಾಟೀಲ ಗೆಲುವು, ನಾಗರಮುನ್ನೋಳಿ -ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕುಶ ಕತ್ತಿ , ಬಾವಾನಸೌವದತ್ತಿ-  ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಮೋಹಿತೆ ಗೆಲುವು, ಬೆಂಡವಾಡ- ಬಿಜೆಪಿ ಅಭ್ಯರ್ಥಿ ನಿಂಗಪ್ಪಾ ಪಂಟಾಜಿ - ರಾಯಭಾಗ ಗ್ರಾಮೀಣ ಜಿ. ಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಣಯ ಪಾಟೀಲ ಗೆಲುವು, ಹಿಡಕಲ್ಲ ಜಿ. ಪಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೈಲಾಶ್ರಿ ಮಲ್ಲಪ್ಪ ತೇಲಿ ಗೆಲುವು  

*ಮಾಜಿ ಸಿಎಂ ಧರ್ಮಸಿಂಗ್ ಸಹೋದರನ ಮಗ ಸಂಜಯ್ ಸಿಂಗ್‌ಗೆ ಸೋಲು

*ಗದಗ್ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ- 19 ಸ್ಥಾನಗಳ ಪೈಕಿ 10ರಲ್ಲಿ ಗೆಲುವು

*ಕೊಡಗು ಜಿಲ್ಲಾ ಪಂಚಾಯತ್ ಬಿಜೆಪಿ ತೆಕ್ಕೆಗೆ- 28 ಸ್ಥಾನಗಳ ಪೈಕಿ 16ರಲ್ಲಿ ಗೆಲುವು
 
*ತುಮಕೂರು- ಕೊರಟಗೆರೆ ತಾಲ್ಲೂಕು ಪಂಚಾಯತ್- 16 ಸ್ಥಾನಗಳ ಪೈಕಿ 10 ಕಾಂಗ್ರೆಸ್, ಜೆಡಿಎಸ್ 6 

*ಎಲವಗಿ ಜಿಲ್ಲಾ ಪಂಚಾಯತ್-  ಕಾಂಗ್ರೆಸ್ ಗೆಲುವು
 
*ಜಮಖಂಡಿ- 8 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು, 1ರಲ್ಲಿ ಕಾಂಗ್ರೆಸ್‌ಗೆ ಗೆಲುವು
 
*ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ- 28 ರಲ್ಲಿ 19ರಲ್ಲಿ ಗೆದ್ದ ಕಾಂಗ್ರೆಸ್

*ಚಿಕ್ಕಮಗಳೂರು ಜಿಲ್ಲೆ- ಶೃಂಗೇರಿ ತಾಲ್ಲೂಕು ಪಂಚಾಯತ್-  ಬಿಜೆಪಿ ಮಡಿಲಿಗೆ 11 6 ರಲ್ಲಿ ಬಿಜೆಪಿ ಭರ್ಜರಿ ಗೆಲುವು 4 ಕಾಂಗ್ರೆಸ್ 1 ಜೆಡಿಎಸ್
 
*30 ಜಿಲ್ಲಾ ಪಂಚಾಯತ್  - ಮುನ್ನಡೆ -ಕಾಂಗ್ರೆಸ್ - 16 , ಬಿಜೆಪಿ 11, ಜೆಡಿಎಸ್- 2- ಇತರರು 1
 
*ಮಾಜಿ ಕೇಂದ್ರ ಸಚಿವ ಕೆ ಹೆಚ್ ಮುನಿಯಪ್ಪ ಪುತ್ರಿ ರೂಪಕಲಾ ಶ್ರೀಧರ್‌ಗೆ ಸೋಲು
 


ಮುಂದಿನ ಪುಟ ನೋಡಿ













 
*ಆನೇಕಲ್‌‌- ಸಮಂದೂರು ತಾ. ಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಷ್ಪರಾಜು ಜಯ, ಬ್ಯಾಗಡದೇನಹಳ್ಳಿ ತಾ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಗೆಲುವು, ನೆರಳೂರು ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಶ ರೆಡ್ಡಿ ಗೆಲುವು, ಬಿದರಗುಪ್ಪೆ ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಮತ ವಿಜಯಕೃಷ್ಣ ಗೆಲುವು

*ಗೌರಿ ಬಿದನೂರು ತಾಲ್ಲೂಕು ಪಂಚಾಯತ್- ಕಾಂಗ್ರೆಸ್ ಗೆಲುವಿನ ಸನಿಹ- 26 ಕ್ಷೇತ್ರಗಳಲ್ಲಿ 18ರಲ್ಲಿ ಕಾಂಗ್ರೆಸ್ ಮುನ್ನಡೆ 

*30 ಜಿಲ್ಲಾ ಪಂಚಾಯತ್‌ಗಳಲ್ಲಿ- 19 ಜಿಲ್ಲಾ ಪಂಚಾಯತ್- ಕಾಂಗ್ರೆಸ್ ಜಯ, ಬಿಜೆಪಿ 08  ಹಾಗೂ ಜೆಡಿಎಸ್ 03 ಜಿಪಂಗಳಲ್ಲಿ ಜಯ ಗಳಿಸಿದೆ.
*ಮಂಗಳೂರು ಜಿಲ್ಲಾಪಂಚಾಯತ್- 3 ಕಾಂಗ್ರೆಸ್‌, 2 ಬಿಜೆಪಿ ಗೆಲುವು 
 
*ಧಾರವಾಡ ಜಿಲ್ಲಾಪಂಚಾಯತ್ - ಹೆಬ್ಬಳ್ಳಿ- ಬಿಜೆಪಿ ಅಭ್ಯರ್ಥಿ ಯೋಗೀಶ್ ಗೌಡ ಜಯ
 
*ಬಳ್ಳಾರಿ ಜಿಲ್ಲಾಪಂಚಾಯತ್- ಹಗರಿಬೊಮ್ಮನಹಳ್ಳಿ ತಾಲೂಕಿನ 4 ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿಗೆ ಜಯ
 
*ಬಳ್ಳಾರಿ -ಹೊಸಪೇಟೆ ತಾಲೂಕು ಪಂಚಾಯತಿ ಬಿಜೆಪಿ ತೆಕ್ಕೆಗೆ
*ಗದಗ ಜಿಲ್ಲಾ ಪಂಚಾಯತ್-  ಶಿಗ್ಲಿ- ಕಾಂಗ್ರೆಸ್ ಅಭ್ಯರ್ಥಿ ಶಿವಲಿಂಗಪ್ಪ ಬಳಿಗಾರ, ಅಬ್ಬಿಗೇರಿ- ಕಾಂಗ್ರೆಸ್‌ ಅಭ್ಯರ್ಥಿ ರೂಪಾ ಅಂಗಡಿ ಗೆಲುವು, ಹಮ್ಮಿಗಿ - ಕಾಂಗ್ರೆಸ್‌ ಅಭ್ಯರ್ಥಿ ಶೋಭಾ ಮೇಟಿ ಗೆಲುವು  
  
*ಗದಗ  ಜಿ.ಪಂ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ರೇಣುಕಾ ಅವರಾದಿ , ಹೊಳೆ ಆಲೂರ --ಬಿಜೆಪಿ ಅಭ್ಯರ್ಥಿ ಪಡಿಯಪ್ಪ ಎಚ್ ಪೂಜಾರ ಗೆಲುವು .ಮಾಗಡಿ ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೇವಕ್ಕ ಲಮಾಣಿ ಗೆಲುವು    

*ಧಾರವಾಡ ಜಿಲ್ಲಾಪಂಚಾಯತ್ ಕ್ಷೇತ್ರ- 7 ಕಾಂಗ್ರೆಸ್ ,6 ಬಿಜೆಪಿ- ಗೆಲುವು

*ಹಾಸನ-ಹಳೇಕೋಟೆ  ಜಿಲ್ಲಾ ಪಂಚಾಯತ್- ದೇವೇಗೌಡರ ಸೊಸೆ ಭವಾನಿ ರೇವಣ್ಣಗೆ ಭರ್ಜರಿ ಗೆಲುವು

*ಬೆಂಗಳೂರು- ವಡೇರಹಳ್ಳಿ ಜಿಲ್ಲಾ ಪಂತಾಯತ್- ಕಾಂಗ್ರೆಸ್‌ ಅಭ್ಯರ್ಥಿ ಗಂಗಲಕ್ಷ್ಮಮ್ಮಗೆ ಕೇವಲ 8 ಮತಗಳ ಗೆಲುವು
 
*ಶಿವಮೊಗ್ಗ- ಆವಿನಹಳ್ಳಿ ಜಿಲ್ಲಾ ಪಂಚಾಯತ್-ಕಾಂಗ್ರೆಸ್- ಕಾಗೋಡು ಅಣ್ಣಪ್ಪಗೆ ಗೆಲುವು( ಸ್ಪೀಕರ್ ಕಾಗೋಡು ತಿಮ್ಮಪ್ಪ ಸೋದರ ಸಂಬಂಧಿ)
 
*ಆನೇಕಲ್ ಜಿಲ್ಲಾ ಪಂಚಾಯತ್- ಬಿದರಗುಪ್ಪೆ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಮಮತಗೆ ಗೆಲುವು. ಆನೇಕಲ್ ಕ್ಷೇತ್ರದಲ್ಲಿ 6 ಸ್ಥಾನಗಳಲ್ಲಿ 5ರಲ್ಲಿ ಬಿಜೆಪಿಗೆ ಗೆಲುವು. 1ರಲ್ಲಿ ಕಾಂಗ್ರೆಸ್.


*ರಾಯಚೂರು- ಗಿಲ್ಲೆಸೂಗುರು ಜಿ.ಪಂ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಂಪನಗೌಡ ಗೆಲುವು
 
*ಬೆಂಗಳೂರು ಜಿಲ್ಲಾ ಪಂಚಾಯತ್: ಮಾಚೋಹಳ್ಳಿ- ಬಿಜೆಪಿ, ಮಾದವಾರ- ಕಾಂಗ್ರೆಸ್, ಗೋಪಾಲಪುರ- ಕಾಂಗ್ರೆಸ್, ಕೋಡಿಗೆಹಳ್ಳಿ- ಬಿಜೆಪಿ, ಚಿಕ್ಕಬಿದರಕಲ್ಲು-ಬಿಜೆಪಿ, ಸೊಂಡೆಕೊಪ್ಪ -ಬಿಜೆಪಿ 
 
*659 ಕ್ಷೇತ್ರಗಳ ಟ್ರೆಂಡ್ ನೋಡುವುದಾದರೆ ಕಾಂಗ್ರೆಸ್- 329, ಬಿಜೆಪಿ- 208, ಜೆಡಿಎಸ್- 104, ಇತರರು- 18

*ಶಿವಮೊಗ್ಗ ಜಿಲ್ಲೆ - ಕುಪ್ಪಳ್ಳಿ - ಕಾಂಗ್ರೆಸ್ ಅಭ್ಯರ್ಥಿಗೆ ಜಯ -ಕಲ್ಪನಾ ಪದ್ಮನಾಭನ್

*ಯಾದಗಿರಿ ಜಿಲ್ಲಾ ಪಂಚಾಯ್ತಿಯ 24 ಸ್ಥಾನಗಳಲ್ಲಿ 9 ಸ್ಥಾನಗಳಲ್ಲಿ ಕಾಂಗ್ರೆಸ್, 11ರಲ್ಲಿ ಬಿಜೆಪಿ ಹಾಗೂ 04 ಸ್ಥಾನಗಳಲ್ಲಿ ಜೆಡಿಎಸ್ ಮುನ್ನಡೆ
 
*ಮಾಗಡಿ ಜಿಪಂ ಕ್ಷೇತ್ರ- ಬಿಜೆಪಿಗೆ ಭರ್ಜರಿ ಗೆಲುವು 
 
*ಹಾವೇರಿ ಜಿಲ್ಲಾ ಪಂಚಾಯ್ತಿಯ 39 ಸ್ಥಾನಗಳಲ್ಲಿ 13 ಸ್ಥಾನಗಳಲ್ಲಿ ಕಾಂಗ್ರೆಸ್, 4 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು.
 
*ಬಳ್ಳಾರಿ ಜಿಲ್ಲಾ ಪಂಚಾಯ್ತಿಯ 40 ಸ್ಥಾನಗಳಲ್ಲಿ 10 ಸ್ಥಾನಗಳಲ್ಲಿ ಕಾಂಗ್ರೆಸ್, 03 ಸ್ಥಾನಗಳಲ್ಲಿ ಬಿಜೆಪಿ, ಪಕ್ಷೇತರ 01 ಸ್ಥಾನಗಳಲ್ಲಿ ಜಯ.

*ಮುಂಡಗೋಡು ತಾ. ಪಂಚಾಯತ್ ಕಾಂಗ್ರೆಸ್ ವಶಕ್ಕೆ- 11 ಕ್ಷೇತ್ರಗಳಲ್ಲಿ 7ರಲ್ಲಿ ಜಯ ಸಾಧಿಸಿದ ಕಾಂಗ್ರೆಸ್, ಬಿಜೆಪಿಗೆ 2 ಪಕ್ಷೇತರರು- 2
 
*ಹಾವೇರಿ ಜಿಲ್ಲೆ - ತಡಸ- ಕಾಂಗ್ರೆಸ್ ಅಭ್ಯರ್ಥಿ ಮುಮ್ತಾಜ್ ಬಿ ಗೆ ಗೆಲುವು
 
*ಶಿವಮೊಗ್ಗ- ಆವಿನಹಳ್ಳಿ- ಕಾಗೋಡು ತಿಮ್ಮಪ್ಪ ಅಣ್ಣ ಕಾಗೋಡು ಅಣ್ಣಪ್ಪ ಮುನ್ನಡೆ.
 
*ಬೆಂಗಳೂರು ನಗರ - ದೊಮ್ಮಸಂದ್ರ ಜಿಲ್ಲಾ ಪಂಚಾಯತ್ ಕ್ಷೇತ್ರ- ಬಿಜೆಪಿ ತೆಕ್ಕೆಗೆ- ವಾತ್ಸಲ್ಯ ಲಕ್ಷ್ಮೀನಾರಾಯಣ್‌ಗೆ ಗೆಲುವು

*ಬೆಂಗಳೂರು: ವಡೇರಹಳ್ಳಿ ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು
 
*ಶಿರಸಿ: ಬನವಾಸಿ ಜಿ.ಪಂ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೂಪ ನಾಯ್ಕ್‌ ಗೆಲುವು

 
*ಯಾದಗಿರಿ ಜಿಲ್ಲಾ ಪಂಚಾಯ್ತಿಯ 24 ಸ್ಥಾನಗಳಲ್ಲಿ 9 ಸ್ಥಾನಗಳಲ್ಲಿ ಕಾಂಗ್ರೆಸ್, 11ರಲ್ಲಿ ಬಿಜೆಪಿ ಹಾಗೂ 04 ಸ್ಥಾನಗಳಲ್ಲಿ ಜೆಡಿಎಸ್ ಮುನ್ನಡೆ
 
*ಉಡುಪಿ ಜಿಲ್ಲಾ ಪಂಚಾಯತ್ 26 ಸ್ಥಾನಗಳಲ್ಲಿ 3ಸ್ಥಾನಗಳಲ್ಲಿ ಕಾಂಗ್ರೆಸ್, 10 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
 
*ಕಾರವಾರ ತಾಲ್ಲೂಕು ಪಂಚಾಯತ್ ಫಲಿತಾಂಶ ಅತಂತ್ರ-  11 ಕ್ಷೇತ್ರಗಳಲ್ಲಿ 5 ಪಕ್ಷೇತರರು,  ಬಿಜೆಪಿ 2, ಕಾಂಗ್ರೆಸ್ 4
 
* ವಿಜಯಪುರ- 2  ಜಿಲ್ಲಾಪಂಚಾಯತ್ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು- ಮುಳವಾಡ, ಗೋಳಸಂಗಿ.

* ಚಿತ್ರದುರ್ಗ- ಹಿರೇಗುಂಟನೂರು ಜಿ.ಪಂ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು
 
* ರಾಯಚೂರು: ಮಿಟ್ಟಿಮಲ್ಕಾಪುರ ಕ್ಷೇತ್ರದ ತಾ.ಪಂ.ಜೆಡಿಎಸ್ ಅಭ್ಯರ್ಥಿ ನಾಗಲಕ್ಷ್ಮಿ ನಾಡಗೌಡ ಜಯಭೇರಿ
 
* ಉತ್ತರ ಕನ್ನಡ ಜಿಲ್ಲೆ : ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ 14, ಬಿಜೆಪಿ 5, ಪಕ್ಷೇತರ 2, ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು
 
* ಶಿವಮೊಗ್ಗ - ಸೊರಬ ತಾಲ್ಲೂಕು ಆನವಟ್ಟಿ ಜಿಲ್ಲಾಪಂಚಾಯತ್ ಕ್ಷೇತ್ರ- ವಿರೇಶ್ ಕೊಟಗಿ ಭರ್ಜರಿ ಗೆಲುವು ಜೆಡಿಎಸ್
 
*ಚಿಕ್ಕಮಗಳೂರು- ಅಂಬಳೆ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು 


*ಚಿಕ್ಕಮಗಳೂರು- ಅಂಬಳೆ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು 
 
*ಶಿವಮೊಗ್ಗ- ಆರಗ ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು
 
*ಚಿತ್ರದುರ್ಗ- ಹಿರೇಗುಂಟನೂರು ಜಿ.ಪಂ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು
 
*ದಕ್ಷಿಣ ಕನ್ನಡ- 2 ಜಿಲ್ಲಾ ಪಂಚಾಯತ್‌ಗಳಲ್ಲಿ ಕಾಂಗ್ರೆಸ್‌ಗೆ ಗೆಲುವು. ಮಾಣಿ - ಮಂಜುಳಾ ಮಾಧವ್, ಕೂರ್ನಾಡು- ಮಮತಾ ಕಟ್ಟಿ
 
*ಬೆಳಗಾವಿ- ಸಂಗೊಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರ- ಕಾಂಗ್ರೆಸ್ ಗೆಲುವು - ಅನಿಲ್ ಮ್ಯಾಕನಮರಡಿ
 
*ಬೆಂಗಳೂರು ನಗರ ಜಿಲ್ಲೆ -ಹುಣಸಮಾರಹಳ್ಳಿ ಜಿಲ್ಲಾ ಪಂಚಾಯತ್. ಕಾಂಗ್ರೆಸ್-  ಅಶೋಕ್ ಸಜಿತ್‌ಗೆ ಗೆಲುವು
 
*ಶಿವಮೊಗ್ಗ ಜಿಲ್ಲೆ- ಹಾರ್ನಳ್ಳಿ ಜಿಲ್ಲಾ ಪಂಚಾಯತ್ - ಸೌಮ್ಯ ಭೋಜನಾಯಕ್
 
*ಬೆಂಗಳೂರು - ವಡೇರಹಳ್ಳಿ  ಜಿಲ್ಲಾ ಪಂಚಾಯತ್ ಕ್ಷೇತ್ರ- ಬಿಜೆಪಿಗೆ ಗೆಲುವು- ಮಂಜುನಾಥ್
 
*ಚಿತ್ರದುರ್ಗ- ಗುಬ್ಬಿ ರಂಗವನಳ್ಳಿ ಜಿಲ್ಲಾ ಪಂಚಾಯತ್ ಕ್ಷೇತ್ರ-  ಬಿಜೆಪಿ ಅಭ್ಯರ್ಥಿ- ಗುರುಮೂರ್ತಿಗೆ ಗೆಲುವು


*ಆನೇಕಲ್- ಯಮರೇ ಜಿ. ಪಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪವಿತ್ರ ಜಯಪ್ರಕಾಶ್ ಗೆಲುವು 
 
*ಚಿಕ್ಕಮಗಳೂರು-ಆಲ್ದೂರು ಜಿ.ಪಂ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು 
 
*ಬೆಂಗಳೂರು- ಚನ್ನೇನ ಹಳ್ಳಿ, ಹೆಸರಘಟ್ಟ, ಸಿಂಗನಾಯಕನಹಳ್ಳಿ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ 
 
*ಬೆಂಗಳೂರು- ರಾಜಾನುಕುಂಟೆ ತಾ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯ
 
*ಬೆಂಗಳೂರು ಗ್ರಾಮಾಂತರ: ಅರಿಶಿನ ಕುಂಟೆ ಜಿ.ಪಂ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು 
 
*ಗದಗ- ಹೊಳೆ ಆಲೂರು ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು 
 
*ಬೆಂಗಳೂರು: ಸರ್ಜಾಪುರ ಜಿ.ಪಂ ಕ್ಷೇತ್ರದಲ್ಲಿ ಬೆಜೆಪಿ ಗೆಲುವು 
 
*ಬೆಂಗಳೂರು: ಶಾಂತಿಪುರ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು 
 
*ದಕ್ಷಿಣ ಕನ್ನಡ: ಸರಪಾಡಿ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌‌ ಗೆಲುವು 

 *ಶಿವಮೊಗ್ಗ: ಆನಂದಪುರ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌‌ ಗೆಲುವು 

*ಚಿತ್ರದುರ್ಗ: ದೊಡ್ಡ ಸಿದ್ದವನಹಳ್ಳಿ ಜಿ.ಪಂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು
 
* ಚಿತ್ರದುರ್ಗ: ಭರಮಸಾಗರ ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು 
 







30 ಜಿಲ್ಲಾ ಪಂಚಾಯತಿಗಳ 1080 ಮತ್ತು 175 ತಾಲ್ಲೂಕು ಪಂಚಾಯಿತಿಗಳ 3870 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮುಂಜಾನೆ 8ಗಂಟೆಯಿಂದಲೇ ಬಹುತೇಕ ಆರಂಭಗೊಂಡಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ತೆರೆದಿರುವ ಮತ ಎಣಿಕೆ ಕೇಂದ್ರಗಳಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. 
 
ಚುನಾವಣೆಗೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಕೆ ಮಾಡಿರುವುದರಿಂದ ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆ ಇದೆ. 
 
ಜಿಲ್ಲಾ ಪಂಚಾಯತ್‌ನ 1,080 ಸ್ಥಾನಗಳಿಗೆ ಸ್ಪರ್ಧಿಸಿರುವ 4,246 ಅಭ್ಯರ್ಥಿಗಳು ಹಾಗೂ ತಾಪಂನ 3,870 ಸ್ಥಾನಗಳಿಗೆ ಸ್ಪರ್ಧಿಸಿರುವ 12,745 ಅಭ್ಯರ್ಥಿಗಳ ಭವಿಷ್ಯ  ಇಂದು ಪ್ರಕಟವಾಗುತ್ತಿದೆ.

Share this Story:

Follow Webdunia kannada