ಸಲಿಂಗಕಾಮಕ್ಕಾಗಿ ನಡೆಯಿತು ಕೊಲೆ

Webdunia
ಸೋಮವಾರ, 6 ಮಾರ್ಚ್ 2023 (20:06 IST)
ಚಂದ್ರಲೇಔಟ್ ನಲ್ಲಿ ನಡೆದಿದ್ದ ಉದ್ಯಮಿ ಲಿಯಾಕತ್ ಅಲಿಖಾನ್ ಕೊಲೆಗೆ ಹೋಮೋ ಸೆಕ್ಸ್  ಕಾರಣ ಅನ್ನೋಸು ಪೊಲೀಸ್ರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಲಿಖಾಯತ್ ಮತ್ತು ಇಲಿಯಾಸ್  ಹೋಮೊ ಸೆಕ್ಸ್ ಸಂಬಂಧದಲ್ಲಿದ್ರು.
ಕೊಲೆಯಾದ ಎರಡು ದಿನಗಳ ಹಿಂದಷ್ಟೆ  ಯುವತಿಯೊಬ್ಬಳ ಜೊತೆ ಲಿಖಾಯತ್ ಎರಡನೇ ಮದುವೆಯಾಗಿದ್ದ. ಇದಕ್ಕೂ ಮೊದಲು 
ಲಿಯಾಕತ್ ಇಲಿಯಾಸ್ ಗೆ ಗೊತ್ತಾಗಿದ್ದ ಎಂಗೇಜ್ ಮೆಂಟ್ ಕ್ಯಾನ್ಸಲ್ ಮಾಡಿಸಿದ್ದ. ಹೋಮೋ ಸೆಕ್ಸ್‌ ಬಗ್ಗೆ ಮನೆಯವರಿಗೆ ಗೊತ್ತಾದ್ರೆ ಏನೂ ಅಂತ ಇಲಿಯಾಸ್ ಚಿಂತೆಯಲ್ಲಿದ್ದ. ಆದ್ರೆ ಲಿಖಾಯತ್ ಮಾತ್ರ ಎರಡನೇ ಮದುವೆ ಆಗಿದ್ದ. ಮಾನಸಿಕವಾಗಿ ಪತಿ ಪತ್ನಿಯಂತಿದ್ದ ಇಲಿಯಾಸ್ ಲಿಖಾಯತ್ ನಡುವೆ ಬಿರುಕು ಮೂಡಲು ಇದೇ ಮೂಲ ಕಾರವಾಗಿತ್ತು. ಲಿಖಾಯತ್ ಗೆ ಮದುವೆ ಬೇಡ ಅಂತ ಇಲಿಯಾಸ್ ಹೇಳಿದ್ರು ಇಲಿಯಾಸ್ ಮಾತು ಕೇಳದ ಲಿಖಾಯತ್ ಮದುವೆಯಾಗಿದ್ದ. ಇದ್ರಿಂದ ಕುಪಿತಗೊಂಡಿದ್ದ ಇಲಿಯಾಸ್ ಮದುವರಯಾದ ಎರೇ ದಿನಕ್ಕೆ  ಲಿಖಾಯತ್ ತನ್ನದೆ ಮನೆಯಲ್ಲಿ ಹೋಮೋಸೆಕ್ಸ್ ಗೆ ಆಹ್ವಾನಿಸಿ.
ಕೊಲೆಯಾಗುವ ಸಮಯದಲ್ಲೂ ಹೋಮೋ ಸೆಕ್ಸ್ ನಡೆಸಿದ್ರು. ಈ ವೇಳೆ ಇಲಿಯಾಸ್ ನ ಭವಿಷ್ಯದ ವಿಚಾರವಾಗಿ ಗಲಾಟೆಯಾಗಿ ಸುತ್ತಿಗೆಯಲ್ಲಿ ಲಿಯಾಕತ್ ತಲೆಗೆ ಹೊಡೆದು ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿ ಎಸ್ಕೆಪ್ ಆಗಿದ್ದ. ಪೊಲೀಸ್ರು ಬಂಧಿಸ್ತಾರೆ ಅನ್ನೋ ಭೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ ಇಲಿಯಾಸ್ ನ ಇಂದು ಚಂದ್ರಾಲೇಔಟ್ ಪೊಲೀಸ್ರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಜೆಪಿ ಪ್ರತಿಭಟನೆ ವೇಳೆ ತಲ್ವಾರ್ ಝಳಪಿಸಿದ್ರಾ: ವೈರಲ್ ವಿಡಿಯೋದಲ್ಲಿ ಏನಿದೆ

ಮೋದಿಗೆ ಶೂಟ್ ಮಾಡ್ತೀನಿ, ಬಾಯಿಗೆ... ಸಿಜೆಪಿ ಪ್ರತಿಭಟನೆಯಲ್ಲಿ ಯುವಕನ ಅಸಭ್ಯ ಆವಾಜ್: Video

ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಪ್ರಮುಖ ವಿಧೇಯಕಗಳು ಮತ್ತು ವಿಪಕ್ಷಗಳ ಪ್ರತಿಭಟನೆಯಿಂದಾಗುವ ಪರಿಣಾಮಗಳು

Karnataka Weather: ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ನೋಡಿ

ಉತ್ತರ ಭಾರತದಲ್ಲಿ ಪ್ರವಾಹ, ಭೂಕುಸಿತಕ್ಕೆ ಕನಿಷ್ಠ 25ಮಂದಿ ಬಲಿ, Video

ಮುಂದಿನ ಸುದ್ದಿ
Show comments